ಮುದ್ದು ಮಗುವಿನ ತಾಯಿಯಾದ ನಟಿ ಸಂಜನಾ ಗಲ್ರಾನಿ: ಹರಿದು ಬಂತು ಅಭಿಮಾನಿಗಳ ಶುಭ ಹಾರೈಕೆ

ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು, ಸುದ್ದಿ ಮಾಡುವ ಸ್ಯಾಂಡಲ್‍ವುಡ್ ನ ಜನಪ್ರಿಯ ನಟಿ ಎಂದರೆ ಅವರೇ ನಟಿ ಸಂಜನಾ ಗಲ್ರಾನಿ. ನಟಿ ಸಂಜನಾ ಗಲ್ರಾನಿ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ಅವರ ಅಭಿಮಾನಿಗಳು ನಟಿ ಶುಭ ಹಾರೈಸುತ್ತಿದ್ದಾರೆ. ತಾಯಿ ಮಗುವಿಗೆ ದೇವರ ಆಶೀರ್ವಾದ ಸಿಗಲಿ […]

Continue Reading

ಎಲ್ಲಾ ಸುಳ್ಳು! ಬೋಳು ತಲೆಯ ಫೋಟೋ ಹಾಕಿ ಜನರ ಭಾವನೆಗಳ ಜೊತೆ ಆಟವಾಡಿದ ನಟಿಯ ಮೇಲೆ ನೆಟ್ಟಿಗರು ಗರಂ

ಎರಡು ದಿನಗಳ ಹಿಂದೆಯಷ್ಟೇ ನಟಿ ಸಂಜನಾ ಗಲ್ರಾನಿ ದೇವರ ಹರಕೆಯ ಸಲುವಾಗಿ ಅದನ್ನು ತೀರಿಸಲು, ಸಮಾಜ ಮುಖಿ ಕೆಲಸದ ಕಾರಣದಿಂದ ತಾನು ತನ್ನ ತಲೆಕೂದಲನ್ನು ತ್ಯಾಗ ಮಾಡಿರುವುದಾಗಿ, ನೋವಿನ ನಂತರ ಸುಂದರವಾದ ಜೀವನ ಕೊಟ್ಟ ಭಗವಂತನಿಗೆ ಕೃತಜ್ಞತೆಗಳನ್ನು ಎಷ್ಟು ಹೇಳಿದರೂ ಸಾಲದು ಎಂದೆಲ್ಲಾ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಕೇಶ ಮುಂಡನ ಮಾಡಿಸಿಕೊಂಡಿರುವ ಫೋಟೋವನ್ನು ಹಾಕಿದ್ದರು. ಈ ಫೋಟೋ ನೋಡಿದ ನೆಟ್ಟಿಗರು ಗರ್ಭಿಣಿಯಾಗಿರುವ ಸಂಜನಾ ಈ ವೇಳೆಯಲ್ಲಿ ಇಂತಹದೊಂದು ಕೆಲಸವನ್ನು ಮಾಡಿರುವುದಕ್ಕೆ ಮೆಚ್ಚಿಗೆಗಳ […]

Continue Reading

ಕಷ್ಟ ಕಳೆದು ಜೀವನ ಮತ್ತೊಮ್ಮೆ ಸುಂದರವಾಗಿದೆ: ಕೇಶ ಮುಂಡನ ಮಾಡಿಸಿಕೊಂಡ ಜನಪ್ರಿಯ ನಟಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಪ್ರಸ್ತುತ ತಮ್ಮ ಮಗುವಿನ ನಿರೀಕ್ಷೆಯಲ್ಲಿ, ತಾಯಿಯಾಗುವ ಸಂಭ್ರಮದಲ್ಲಿ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ. ನಟಿ ಸಂಜನಾ ಗಲ್ರಾನಿ ಆಗಾಗ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಈ ನಟಿಯು ತಮ್ಮ ಜೀವನದ ಕುರಿತಾದ ಹಾಗೂ ಒಂದಷ್ಟು ಮುಖ್ಯವಾದ ವಿಷಯಗಳ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ. ಪ್ರಸ್ತುತ ನಟಿ ಸಂಜನಾ […]

Continue Reading

ಖುಷಿಯ ವಿಚಾರ ಹಂಚಿಕೊಂಡ ಸಂಜನಾ ಗಲ್ರಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಈಗಾಗಲೇ ಸಾಕಷ್ಟು ವಿಷಯಗಳಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೀಗ ಅವರು ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಜನಾ ಗಲ್ರಾನಿ ಅವರು ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನೀಗ ಹಂಚಿಕೊಂಡು ತಮ್ಮ ಅಭಿಮಾನಿಗಳ ಜೊತೆಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಂಜನಾ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ರಿವೀಲ್ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಿನಲ್ಲಿ ಸಂಜನಾ ಅವರ ಮನೆಗೆ ಹೊಸ […]

Continue Reading

ನಾನೊಬ್ಬ ಗೃಹಿಣಿ, ಕ್ಯಾಸಿನೊ ಆಡುವಷ್ಟು ಶ್ರೀಮಂತಿಕೆ ಇಲ್ಲ: ತನಗಾದ ಮೋಸ ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ತಮಗೆ ವಂಚನೆಯಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರು ತಮಗೆ ವಂಚನೆಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲು ಮಾಡಿದ್ದು, ನ್ಯಾಯಾಲಯವು ಅದರ ವಿಚಾರಣೆಯನ್ನು ನಡೆಸಿದ ನಂತರ ಪೊಲೀಸ್ ಅಧಿಕಾರಿಗಳಿಗೆ ತನಿಖೆಯನ್ನು ನಡೆಸುವಂತೆ ಸೂಚನೆಯನ್ನು ನೀಡಿದೆ. ನಟಿ ಸಂಜನಾ ಗಲ್ರಾನಿ ತಮ್ಮ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ಮೂರು ಜನರ ಮೇಲೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ತನಿಖೆ ಆರಂಭವಾಗಿದೆ. ನಟಿ ಸಂಜನಾ ಗಲ್ರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಗೆ ಅನ್ಯಾಯವಾದ […]

Continue Reading

ನವರಾತ್ರಿ ವಿಶೇಷ: ದುರ್ಗಾ ರೂಪದಲ್ಲಿ ಫೋಟೋ ಶೂಟ್ ಮಾಡಿಸಿದ ನಟಿ ಸಂಜನಾ ಗಲ್ರಾನಿ

ಇತ್ತೀಚಿನ ದಿನಗಳಲ್ಲಿ ಸಿನಿಮಾ ದಿಂದ ಹಿಡಿದು ಕಿರುತೆರೆಯ ವರೆಗೆ ಜನಪ್ರಿಯ ನಟಿಯರು ಹಬ್ಬ ಗಳ ವಿಶೇಷ ಸಂದರ್ಭಗಳಲ್ಲಿ ದೇವಿಯರಂತೆ ಅಲಂಕಾರ ಮಾಡಿಕೊಂಡು ಫೋಟೋ ಶೂಟ್ ಮಾಡಿಸುವ ಒಂದು ಹೊಸ ಟ್ರೆಂಡ್ ಬಹಳ ಜೋರಾಗಿ ನಡೆದಿದೆ. ನಟಿಯರು ಆಯಾ ಹಬ್ಬಕ್ಕೆ ಅನುಗುಣವಾಗಿ ಆಯಾ ದೇವತೆಗಳ ವಸ್ತ್ರಗಳಲ್ಲಿ ವಿಭಿನ್ನವಾದ ಭಂಗಿಗಳಲ್ಲಿ ಫೋಟೋ ಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡಿದರೆ, ಹಬ್ಬಕ್ಕೆ ವಿಶ್ ಮಾಡುವ ಹೊಸ ಸಂಪ್ರದಾಯ ಇದಾಗಿದೆ ಎನ್ನುವಂತಾಗಿದೆ. ಇದೀಗ ಈ ಸಾಲಿಗೆ ನಟಿ ಸಂಜನಾ […]

Continue Reading

ಓಲಾ ಕ್ಯಾಬ್ ಚಾಲಕನಿಂದ ಕಿರುಕುಳ: ಓಲಾ ಸಂಸ್ಥೆಗೆ ನಟಿ ಸಂಜನಾ ಗಲ್ರಾನಿ ದೂರು

ನಟಿ ಸಂಜನಾ ಗಲ್ರಾನಿ ಕ್ಯಾಬ್ ಡ್ರೈವರ್ ಮೇಲೆ ದೂರು ನೀಡಿರುವ ಘಟನೆಯೊಂದು ನಡೆದಿದ್ದು, ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತನಗಾದ ತೊಂದರೆಗಳನ್ನು ಹಾಗೂ ಎದುರಿಸಿದ ಸಮಸ್ಯೆಗಳನ್ನು ಕುರಿತಾಗಿ ಓಲಾ ಕ್ಯಾಬ್ ಸಂಸ್ಥೆಗೆ ದೂರನ್ನು ನೀಡಿದ್ದಾರೆ.‌ ಸಂಜನಾ ಗಲ್ರಾನಿ ಅವರು ಓಲಾ ಕ್ಯಾಬ್ ಸಂಖ್ಯೆ KA – 50, 8960 ವನ್ನು ಹತ್ತಿ ಹೊರಟಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ನಟಿ ಸಂಜನಾ ಅವರು ಕ್ಯಾಬ್ ಡ್ರೈವರ್ ಸುಸಾಯ್ ಮಣಿ ಎನ್ನುವವರಿಗೆ ಕಾರಿನಲ್ಲಿ ಎಸಿ ಹೆಚ್ಚಿಸುವಂತೆ […]

Continue Reading

ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ: ಅವರ ತಾಯಿ ಹೇಳಿದ್ದೇನು??

ಡ್ರ ಗ್ಸ್ ಸೇವನೆಯ ವಿಷಯವು ದೃಢ ಪಟ್ಟಿರುವ ಬೆನ್ನಲ್ಲೇ ಇದೀಗ ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ನಟಿ ಸಂಜನಾ ಗಲ್ರಾನಿ ಅವರ ತಾಯಿ ರೇಷ್ಮಾ ಅವರು ಮಾದ್ಯಮಗಳ ಜೊತೆ ಮಾತನಾಡಿದ್ದು, ತಮ್ಮ ಮಗಳಿಗೆ ಈ ಹಿಂದೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ಮಾನಸಿಕವಾಗಿ ಅಪ್ಸೆಟ್ ಆಗಿದ್ದಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಅವರು ಮಾತನಾಡುತ್ತಾ ತಮ್ಮ ಮಗಳು ಪ್ರಸ್ತುತ ಈ ಕೇ ಸ್ ನ ವಿಚಾರವಾಗಿ ಸಾಕಷ್ಟು ಡಿಸ್ಟರ್ಬ್ ಆಗಿದ್ದಾರೆ. […]

Continue Reading

ಸ್ಪಷ್ಟನೆ, ವಿವರಣೆ ನೀಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಸಂಜನಾ ಗಲ್ರಾನಿ

ಸ್ಯಾಂಡಲ್ವುಡ್ ನ ಡ್ರ” ಗ್ಸ್ ಪ್ರಕರಣದ ವಿಚಾರವು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾ‌ನಿ ಅವರ ಎಫ್ಎಸ್ಎಲ್ ವರದಿಯು ಈ ಇಬ್ಬರೂ ನಟಿಯರೂ ಡ್ರ ಗ್ಸ್ ಸೇವನೆ ಮಾಡಿರುವುದು ನಿಜವೆಂದು ದೃಢಪಟ್ಟಿದೆ. ಈ ವಿಷಯ ಎಲ್ಲೆಡೆ ಸುದ್ದಿಯಾಗುತ್ತಿರುವಾಗಲೇ ನಟಿ ಸಂಜನಾ ಗಲ್ರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ಅವರು […]

Continue Reading