ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ: ಇಂತಹ ಸಿನಿಮಾ ಕನ್ನಡದಲ್ಲಿ ಬಹಳ ಕಡಿಮೆ
56 ViewsMeghana Raj: ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ಮೇಘನಾ ರಾಜ್ ತಮ್ಮ ವಿವಾಹದ ನಂತರ ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಈಗ ನಟಿಯು ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದು ‘ತತ್ಸಮ ತದ್ಬವ’ (Tatsama Tadbhava) ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಕೆಲವೇ ದಿನಗಳ ಹೊಂದೆಯಷ್ಟೇ ಈ ಸಿನಿಮಾದ ಚಿತ್ರೀಕರಣ ಸಹಾ ಸಂಪೂರ್ಣವಾಗಿದೆ. ಈಗ ನಟಿ ಮೇಘನಾ ರಾಜ್ ಅವರ ಜನ್ಮದಿನದ (Birthday) ಹಿನ್ನೆಲೆಯಲ್ಲಿ ಅವರು ಮುಖ್ಯ ಪಾತ್ರದಲ್ಲಿರುವ ತತ್ಸಮ […]
Continue Reading