ಈಡೇರುತ್ತಾ ಪುನೀತ್ ಅವರ ಆಸೆ? ಹೊಂಬಾಳೆ ಫಿಲ್ಮ್ಸ್ ಮೂಲಕ ಸಿಹಿ ಸುದ್ದಿ ನೀಡ್ತಾರಾ ರಮ್ಯಾ?

ಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ರಮ್ಯಾ ದಿವ್ಯ ಸ್ಪಂದನ ಎನ್ನುವ ಹೆಸರಿನಿಂದಲೇ ಜನಪ್ರಿಯತೆ ಪಡೆದಿದ್ದಾರೆ. ನಟಿ ರಮ್ಯಾ ಹೆಸರನ್ನು ಕೇಳಿದರೆ ಸಾಕು ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಕಿವಿಗಳು ನೆಟ್ಟಗಾಗುತ್ತವೆ ಮಾತ್ರವೇ ಅಲ್ಲದೇ ನಟಿಯ ಕುರಿತಾದ ಸುದ್ದಿ ಎಂದರೆ ಅತ್ತ ಕಡೆ ತಟ್ಟನೆ ಗಮನವನ್ನು ಹರಿಸುತ್ತಾರೆ. ನಟಿ ರಮ್ಯಾ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಅಲ್ಲದೇ ರಾಜಕೀಯದಿಂದ ದೂರವಾದ ಮೇಲೂ ಸಹಾ ಅವರು ಸಿನಿಮಾ […]

Continue Reading

ಪತಿ ಪಾದದ ಬಳಿ ಕುಳಿತು ಪೂಜಿಸಿದ್ದು ತಪ್ಪೇ? ಸಂಪ್ರದಾಯ ಪಾಲಿಸಿದ್ದಕ್ಕೆ ಟ್ರೋಲ್ ಆದ್ರು ನಟಿ ಪ್ರಣೀತಾ

ಸ್ಯಾಂಡಲ್ವುಡ್ ಬ್ಯೂಟಿ, ದಕ್ಷಿಣ ಸಿನಿಮಾದ ಜನಪ್ರಿಯ ನಟಿ ಪ್ರಣೀತಾ ಸುಭಾಷ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿ ಪ್ರಣೀತಾ ಇತ್ತೀಚಿಗಷ್ಟೇ ಭೀಮನ ಅಮಾವಾಸ್ಯೆ ಹಬ್ಬವನ್ನು ಬಹಳ ಖುಷಿಯಿಂದ ಆಚರಿಸಿದ್ದರು. ಹಬ್ಬದ ದಿನದಂದು ನಟಿಯು ತಮ್ಮ ಪತಿಯ ಪಾದಗಳ ಬಳಿ ಕುಳಿತು, ಪಾದ ಪೂಜೆಯನ್ನು ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿಯು ಫೋಟೋ ಶೇರ್ ಮಾಡಿದ ಮೇಲೆ ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅದನ್ನು ನೋಡಿ ಸಾಕಷ್ಟು ಮೆಚ್ಚುಗೆಗಳನ್ನು ನೀಡಿದ್ದರು. ಅಲ್ಲದೇ ಅವರು ಸಂಸ್ಕೃತಿ, ಸಂಪ್ರದಾಯವನ್ನು […]

Continue Reading

ಡಾ.ರಾಜ್‍ಕುಮಾರ್ ಅವರು ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದ ಏಕೈಕ ನಟಿ ಮಾಲಾಶ್ರೀ: ಅಚ್ಚರಿ ಎನಿಸಿದರೂ ಇದು ವಾಸ್ತವ!!

ಕನ್ನಡ ಚಿತ್ರರಂಗದ ಮೇರು ನಟ, ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಎಂದರೆ ಯಾರಿಗೆ ತಾನೇ ತಿಳಿಯದು ಹೇಳಿ. ಕನ್ನಡ ಸಿನಿಮಾ ರಂಗ ಮಾತ್ರವೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಡಂತಹ ಅಪರೂಪದ ನಟ ಅವರು. ತೆರೆಯ ಮೇಲೆ ಮಾತ್ರವೇ ಅಲ್ಲದೇ ನಿಜ ಜೀವನದಲ್ಲಿ ಸಹಾ ಮಾದರಿ ಜೀವನವನ್ನು ನಡೆಸಿ, ತಮ್ಮ ಸರಳ, ಸನ್ನಡತೆಯಿಂದ ಅನೇಕರಿಗೆ ಮಾದರಿಯಾದ ಬಂಗಾರದ ಮನುಷ್ಯ ಡಾ.ರಾಜ್‍ಕುಮಾರ್ ಎಂದರೆ ಇದು ಖಂಡಿತ ಅತಿಶಯೋಕಿ ಏನಲ್ಲ. ಅವರ ಒಂದೊಂದು ಸಿನಿಮಾ ಸಹಾ ಒಂದೊಂದು ಅಪರೂಪದ ಕಾಣಿಕೆಯಂತೆ ಎನ್ನುವುದರಲ್ಲಿ […]

Continue Reading

ನಾನು ಅವರನ್ನು ಮದುವೇನೇ ಆಗಿಲ್ಲ: ಸುಚೇಂದ್ರ ಪ್ರಸಾದ್ ಬಗ್ಗೆ ನಟಿ ಪವಿತ್ರ ಲೋಕೇಶ್ ಸ್ಪೋಟಕ ಮಾತು

ತೆಲುಗು ನಟ ನರೇಶ್ ವಿಚಾರವಾಗಿ ನಟಿ ಪವಿತ್ರಾ ಲೋಕೇಶ್ ಕಳೆದ ಕೆಲವು ದಿನಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಕುರಿತಾಗಿ ಸುದ್ದಿಯಾದ ಬೆನ್ನಲ್ಲೇ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರ ಮದುವೆಯ ವಿಚಾರವೂ ಸಹಾ ಮುನ್ನೆಲೆಗೆ ಬಂದಿದೆ. ನಟಿ ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರಿಗೆ ವಿಚ್ಚೇದನ ನೀಡದೇ ಹೇಗೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಸಹಾ ಚರ್ಚೆಯನ್ನು ಹುಟ್ಟು ಹಾಕಿದ ಬೆನ್ನಲ್ಲೇ ನಟಿ ಪವಿತ್ರಾ ಲೋಕೇಶ್ ಸ್ಪೋ […]

Continue Reading

ನಟಿ ಪವಿತ್ರಾ ಲೋಕೇಶ್ ಮದುವೆ ಸುದ್ದಿ: ಕಾನೂನು ಸಮರಕ್ಕೆ ಸಜ್ಜಾದ ನಟಿ

ಕಳೆದ ಹದಿನೈದು ದಿನಗಳಿಂದಲೂ ಮಾದ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಅವರು ದೊಡ್ಡ ಸುದ್ದಿಯಾಗಿದ್ದಾರೆ. ವೈಯಕ್ತಿಕ ಕಾರಣಗಳ ವಿಚಾರವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಟ ಇದೀಗ ಕಾನೂನು ಸ ಮರ ಕ್ಕೆ ಮುಂದಾಗಿದ್ದಾರೆ. ಕನ್ನಡ ಸಿನಿಮಾದಿಂದ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಪವಿತ್ರ ಲೋಕೇಶ್ ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಸಹಾ ನಟಿ ಪವಿತ್ರ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿವೆ‌.‌ ಅವರ ಸಂಬಂಧದ ಬಗ್ಗೆ ಸಾಕಷ್ಟು […]

Continue Reading

ರಾಜನಂದಿನಿ ನಂತರ ಮತ್ತೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾದ ನಟಿ ಸೋನು ಗೌಡ: ಇಂತ ಪಾತ್ರ ಇದೇ ಮೊದಲು

ಸ್ಯಾಂಡಲ್ವುಡ್ ನಲ್ಲಿ ಇಂತಿ ನಿನ್ನ ಪ್ರೀತಿಯ, ಗುಳ್ಟು, ಯುವ ರತ್ನ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ಸೋನು ಗೌಡ ಈಗಾಗಲೇ ತಮ್ಮ ನಟನೆಯ ಮೂಲಕ ಸಿನಿ ಪ್ರಿಯರ ಅಭಿಮಾನವನ್ನು ಸಹಾ ಗಳಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳು ಕಲಾವಿದರ ನಟನೆಗೆ ಸವಾಲನ್ನು ಹಾಕುವಂತೆ ಹಾಗೂ ವಿಭಿನ್ನವಾಗಿ ಇರಬೇಕೆಂದು ಬಹಳಷ್ಟು ಜನ ಕಲಾವಿದರು ಬಯಸುತ್ತಾರೆ. ಈಗ ಅಂತಹುದೇ ಒಂದು ಸವಾಲಿನ ಪಾತ್ರವನ್ನು ನಿರ್ವಹಿಸಲು ನಟಿ ಸೋನು ಗೌಡ ಅವರು ಸಜ್ಜಾಗಿದ್ದಾರೆ. ಹೌದು, ನಟಿ ಸೋನು ಗೌಡ […]

Continue Reading

ನನ್ನ ತಾಯಿ ಇಂದು ಬದುಕಿದ್ದಾರೆ ಅಂದ್ರೆ ಅದಕ್ಕೆ ರವಿ ಸರ್ ಕಾರಣ: ನಟಿ ಖುಷ್ಬೂ ಹೇಳಿದ ಭಾವುಕ ವಿಚಾರ

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ, ಕ್ರೇಜಿಸ್ಟಾರ್, ಕನಸುಗಾರ ಎಂದೆಲ್ಲಾ ಜನರಿಂದ ಕರೆಸಿಕೊಂಡಿರುವ, ಕನ್ನಡ ಸಿನಿಮಾಗಳಿಗೆ ಒಂದು ಅದ್ಭುತ ಶ್ರೀಮಂತಿಕೆಯನ್ನು ನೀಡಿ, ಬಣ್ಣದ ಲೋಕದಲ್ಲಿ ಕನಸಿನಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಟ ರವಿಚಂದ್ರನ್ ಅವರು ಮೇ 31 ಕ್ಕೆ 61 ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಈ ಜನ್ಮದಿನದ ಸಂತೋಷವನ್ನು, ಡ್ರಾಮ ಜೂನಿಯರ್ಸ್ ಬಹಳ ವಿಶೇಷವಾಗಿ ಸಂಭ್ರಮಿಸಿದೆ. ನಟನಿಗೆ ದೊಡ್ಡ ಸರ್ಪ್ರೈಸ್ ನೀಡಿ ಖುಷಿ ಪಡಿಸಿದೆ. ಅವರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಒಂದು ಹೊಸ ವಿಷಯ ಕೂಡ […]

Continue Reading

ನಮ್ಮ ದೇಹವನ್ನು ನಾವೇ ಲವ್ ಮಾಡಬೇಕು: ನಟಿ ರಾಗಿಣಿ ದ್ವಿವೇದಿ ಹೀಗೆ ಹೇಳಿದ್ದೇಕೆ??

ಸಿನಿಮಾ ಹಾಗೂ ಕಿರುತೆರೆಯಂತಹ ಗ್ಲಾಮರ್ ಜಗತ್ತಿನಲ್ಲಿ ಅಂದಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಆದ್ದರಿಂದಲೇ ಬಾಡಿ ಶೇಮಿಂಗ್ ನಂತಹ ಘಟನೆಗಳು ಕೂಡಾ ಆಗಾಗ ಇಲ್ಲಿ ನಡೆಯುತ್ತಲೇ ಇರುತ್ತದೆ. ನಟಿಯರು ತಮ್ಮ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸ್ವಯಂ ಪ್ರೇರಣೆಯ ಬದಲಾಗಿ, ಬೇರೆಯವರು ಹೇರುವ ಒತ್ತಡದ ಕಾರಣದಿಂದಲೇ ಅದರ ಕಡೆಗೆ ಗಮನವನ್ನು ನೀಡುತ್ತಾರೆ ಎಂದು ಕೆಲವರು ಆ ರೋ ಪಗಳನ್ನು ಸಹ ಮಾಡಿದ್ದಾರೆ. ಬಾಡಿ ಶೇಮಿಂಗ್ ನಿಂದಾಗಿ ಕೆಲವರು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾರೆ. ಇನ್ನು ಕೆಲವರು ದೇಹದಲ್ಲಿ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ […]

Continue Reading

ಮುದ್ದು ಮಗುವಿನ ತಾಯಿಯಾದ ನಟಿ ಸಂಜನಾ ಗಲ್ರಾನಿ: ಹರಿದು ಬಂತು ಅಭಿಮಾನಿಗಳ ಶುಭ ಹಾರೈಕೆ

ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು, ಸುದ್ದಿ ಮಾಡುವ ಸ್ಯಾಂಡಲ್‍ವುಡ್ ನ ಜನಪ್ರಿಯ ನಟಿ ಎಂದರೆ ಅವರೇ ನಟಿ ಸಂಜನಾ ಗಲ್ರಾನಿ. ನಟಿ ಸಂಜನಾ ಗಲ್ರಾನಿ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ಅವರ ಅಭಿಮಾನಿಗಳು ನಟಿ ಶುಭ ಹಾರೈಸುತ್ತಿದ್ದಾರೆ. ತಾಯಿ ಮಗುವಿಗೆ ದೇವರ ಆಶೀರ್ವಾದ ಸಿಗಲಿ […]

Continue Reading

ತಲೆ ಕೂದಲು ಉದುರಿದ್ರೂ, 65 ವರ್ಷ ಆದ್ರೂ ಹೀರೋ!! ನಟಿ ರಮ್ಯ ತೀವ್ರ ಅಸಮಾಧಾನದಿಂದ ಹೀಗೆಲ್ಲಾ ಹೇಳಿದ್ದೇಕೆ??

ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಸಕ್ರಿಯ ರಾಜಕಾರಣದಿಂದ ಹಾಗೂ ಸಿನಿಮಾರಂಗದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ನಟಿ ರಮ್ಯಾ ಅವರು ಸಿನಿಮಾ ರಂಗದ ಕುರಿತಾಗಿ ಒಂದಷ್ಟು ವಿಚಾರಗಳನ್ನು ಆಗಾಗ ಹಂಚಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಅವರು ಸಿನಿಮಾರಂಗದ ಕೆಲವೊಂದು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ಇರುವಂತಹ ಲಿಂಗ ತಾರತಮ್ಯದ ವಿಚಾರವಾಗಿ ಮಾತನಾಡಿದ್ದಾರೆ. ಈ ವಿಚಾರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಟಿ ರಮ್ಯಾ […]

Continue Reading