ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಭೇಟಿ: ಅಭಿಮಾನಿಗಳಿಗೆ ಹೆಚ್ಚಿದ ಕುತೂಹಲ
ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ನಾಗಚೈತನ್ಯ ಜೋಡಿಯು ಅಕ್ಟೋಬರ್ ಆರಂಭದಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಿರುವ ವಿಚಾರವನ್ನು ಘೋಷಣೆ ಮಾಡಿದಾಗ ಅಪಾರ ಅಭಿಮಾನಿಗಳ ಹೃದಯಕ್ಕೆ ಈ ಮಾತು ಘಾ ಸಿಯನ್ನು ಉಂಟು ಮಾಡಿತ್ತು. ಇನ್ನು ವಿಚ್ಚೇದನದ ಸುದ್ದಿಯ ನಂತರವೂ ಈ ಇಬ್ಬರ ಬಗ್ಗೆ ಮಾದ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಆಗುತ್ತಲೇ ಇವೆ. ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಹೊಸ ಹೊಸ ಸಿನಿಮಾಗಳ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಸಮಂತಾ ಇತ್ತೀಚಿಗೆ […]
Continue Reading