ಪಾನ್ ಮಸಾಲ ಜಾಹೀರಾತು ಮಾಡಲ್ಲ: ಬಹುಕೋಟಿ ಡೀಲ್ ಗೆ No ಎಂದ ರಾಕಿಂಗ್ ಸ್ಟಾರ್ ಯಶ್ !!

ಕೆಜಿಎಫ್ ಸಿನಿಮಾ ನಂತರ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ರವರು ಪ್ಯಾನ್ ಇಂಡಿಯಾ ನಟ ಎಂದು ಗುರ್ತಿಸಿಕೊಂಡಿದ್ದಾರೆ. ಅದರಲ್ಲೂ ಕೆಜಿಎಫ್ 2 ಸಿನಿಮಾ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಕೆಜಿಎಫ್ 2 ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಬಾಲಿವುಡ್ ಅಂಗಳದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಕೆಜಿಎಫ್ 2 ಸಿನಿಮಾದ ದೊಡ್ಡ ಯಶಸ್ಸಿನ ಸಂಭ್ರಮದಲ್ಲಿ ಇರುವಂತಹ ನಟ ಯಶ್ ಅವರು ಇದೀಗ ಪ್ರಮುಖ ನಿರ್ಧಾರವನ್ನು ಮಾಡಿದ್ದು, ಅವರ ಈ ನಿರ್ಧಾರದ ಕುರಿತಾಗಿ ಸಾಮಾಜಿಕ […]

Continue Reading

ಕನ್ನಡ ಪರ ಈ ಸ್ಟಾರ್ ನಟರೇಕೆ ದನಿ ಎತ್ತಲಿಲ್ಲ: ನಟರ ವಿ ರು ದ್ಧ ಹೊರ ಬಂತು ಕನ್ನಡಿಗರ ಅಸಮಾಧಾನ

ಕೆಲವೇ ದಿನಗಳ ಹಿಂದೆ ಕನ್ನಡ ಧ್ವಜಕ್ಕೆ ಎಂಇಎಸ್ ಪುಂಡರು ಬೆಂಕಿ ಇಟ್ಟು ದರ್ಪ ತೋರಿದರು, ಅದಾದ ಬೆನ್ನಲ್ಲೇ ಕ್ರಾಂ ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿದರು. ಹೀಗೆ ಒಂದರನಂತರ ಇನ್ನೊಂದು ಎನ್ನುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದು ಇಡೀ ರಾಜ್ಯದಲ್ಲಿ ಇಂತಹ ಪುಂಡಾಟಿಕೆ ಮೆರೆದ ಕಿಡಿಗೇಡಿಗಳ ವಿ ರು ದ್ಧ ಆ ಕ್ರೋ ಶ ದ ದನಿಯು ಮಾರ್ದನಿಸಿತು. ಕನ್ನಡ ಸಿನಿಮಾ ರಂಗದ ಕಲಾವಿದರು ದನಿ ಎತ್ತಿದರು. ಸೋಶಿಯಲ್ ಮೀಡಿಯಾಗಳ ಮೂಲಕ ತಪ್ಪಿತಸ್ಥರಿಗೆ […]

Continue Reading

ಕನ್ನಡದಲ್ಲಿ ಯಾವ ನಟ, ನಟಿಗೂ ಇದುವರೆಗೂ ಸಿಗದ ಗೌರವ ಪಡೆದ ರಾಕಿಂಗ್ ಸ್ಟಾರ್ ಯಶ್

ಫೋರ್ಬ್ಸ್ ಇಂಡಿಯಾ ಬ್ಯುಸಿನೆಸ್ ಮ್ಯಾಗಜೀನ್ ಅಥವಾ ಫೋರ್ಬ್ಸ್ ಪಟ್ಟಿ ಬಿಡುಗಡೆ ಆದಾಗಲೆಲ್ಲಾ ಅಲ್ಲಿ ನಮಗೆ ಕಾಣೋದು ಬಾಲಿವುಡ್ ನ ಮಂದಿ ಮಾತ್ರ. ಒಂದು ರೀತಿ ಸಿನಿಮಾ ಎಂದರೆ ಅದು ಬಾಲಿವುಡ್ ಮಾತ್ರಾನೇನಾ?? ಅನ್ನೋ ಪ್ರಶ್ನೆಗಳು ಸಹಜವಾಗಿಯೇ ದಕ್ಷಿಣದ ಸಿನಿ ಅಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತೆ. ಆದರೆ ಮೊದಲ ಬಾರಿ ಫೋರ್ಬ್ಸ್ ನಲ್ಲಿ ದಕ್ಷಿಣದ ಸಿನಿ ತಾರೆಯರು ಕೂಡಾ ಸ್ಥಾನ ಪಡೆದು ಮಿಂಚಿದ್ದಾರೆ. ಅದರಲ್ಲೂ ಸ್ಯಾಂಡಲ್ವುಡ್ ನಟ ಮುಖಪುಟದಲ್ಲಿ ಮಿಂಚುತ್ತಿರುವುದು ಬಹಳ ವಿಶೇಷ ಹಾಗೂ ಅಭಿಮಾನಿಗಳ ಪಾಲಿಗೆ ಸಂಭ್ರಮ ಮೂಡಿಸಿದೆ. […]

Continue Reading

ಕೆರಳಿದ ಸಿಂಹನಾದ ಕೆಜಿಎಫ್ ನ ರಾಖೀ ಭಾಯ್:ಯಶ್ ಹೊಸ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ

ಕೆಜಿಎಫ್ ಸಿನಿಮಾ ಆರಂಭ ಆದಾಗಿನಿಂದಲೂ ಸಹಾ ರಾಕಿಂಗ್ ಸ್ಟಾರ್ ಯಶ್ ಅವರ ಹೇರ್ ಸ್ಟೈಲ್ ಸಹಾ ಒಂದು ಹೊಸ ಹವಾ ಸೃಷ್ಟಿ ಮಾಡಿದೆ. ಉದ್ದದ ಗಡ್ಡ, ಕೂದಲು ನೋಡಿ ಅವರ ಅಭಿಮಾನಿಗಳು ಈ ಸೂಪರ್ , ಖಡಕ್ ಲುಕ್ ನೋಡಿ ಫಿದಾ ಆದರು. ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಹಿಂದಿಯಲ್ಲಿ ಬಿಡುಗಡೆ ಆದ್ಮೇಲೆ ಉತ್ತರ ಭಾರತದ ಮಂದಿಗೂ ಕೂಡಾ ರಾಖಿ ಭಾಯ್ ನ ರಗಡ್ ಲುಕ್ ಮಸ್ತ್ ಇಷ್ಟ ಆಗಿದ್ರಲ್ಲಿ ಅನುಮಾನವೇ ಬೇಡ ಅನ್ನೋಷ್ಟು ಅಭಿಮಾನ […]

Continue Reading

ವರಮಹಾಲಕ್ಷ್ಮಿ ಹಬ್ಬದ ದಿನ ಕೆಜಿಎಫ್ 2 ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್, ರಾಕಿಂಗ್ ಸ್ಟಾರ್ ಯಶ್

ಕರ್ನಾಟಕ ಮಾತ್ರವೇ ಅಲ್ಲದೇ ಭಾರತದಾದ್ಯಂತ ಸಿನಿ ಪ್ರೇಮಿಗಳು ಬಹಳ ಕಾತುರದಿಂದ‌ ನಿರೀಕ್ಷೆ ಮಾಡುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ ಟು. ಕೊರೊನಾ ಕಾರಣದ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಸಿನಿಮಾದ ಕುರಿತಾಗಿ ಅಪ್ಡೇಟ್ ಗಳನ್ನು ಸಿನಿ ತಂಡವು ಸೋಶಿಯಲ್ ಮೀಡಿಯಾಗಳ ಕೊಡುವ ಮೂಲಕ ಅಭಿಮಾನಿಗಳಿಗೆ ಸಿನಿಮಾದ ಕುರಿತಾಗಿ ಇರುವ ಆಸಕ್ತಿಯನ್ನು ತಣಿಸುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಈಗ ವರಮಹಾಲಕ್ಷ್ಮೀ ಹಬ್ಬದ ದಿನದಂದು ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಶುಭ ಸುದ್ದಿಯನ್ನು ನೀಡಿದೆ. ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಟು ಸಿನಿಮಾದ […]

Continue Reading