Tag: Remembered help
ನನ್ನ ತಾಯಿ ಇಂದು ಬದುಕಿದ್ದಾರೆ ಅಂದ್ರೆ ಅದಕ್ಕೆ ರವಿ ಸರ್ ಕಾರಣ: ನಟಿ ಖುಷ್ಬೂ...
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ, ಕ್ರೇಜಿಸ್ಟಾರ್, ಕನಸುಗಾರ ಎಂದೆಲ್ಲಾ ಜನರಿಂದ ಕರೆಸಿಕೊಂಡಿರುವ, ಕನ್ನಡ ಸಿನಿಮಾಗಳಿಗೆ ಒಂದು ಅದ್ಭುತ ಶ್ರೀಮಂತಿಕೆಯನ್ನು ನೀಡಿ, ಬಣ್ಣದ ಲೋಕದಲ್ಲಿ ಕನಸಿನಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಟ ರವಿಚಂದ್ರನ್...