ಅವಳು ಡಾರ್ಲಿಂಗ್ ತರ! ವಿಜಯ್ ದೇವರಕೊಂಡ ಹೇಳಿದ್ದು ಕೇಳಿದ್ರೆ ಪಾಪ ರಶ್ಮಿಕಾ ಶಾಕ್ ಆಗೋದು ನಿಜ
ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ಇದೀಗ ಓಟಿಟಿ ಯಲ್ಲಿ ಸದ್ದು ಮಾಡುತ್ತಿರುವ ಶೋ ಕಾಫಿ ವಿತ್ ಕರಣ್. ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾಗೂ ಹಲವು ಶೋ ಗಳ ನಿರೂಪಕ ಮತ್ತು ಜಡ್ಜ್ ಆಗಿಯೂ ಜನಪ್ರಿಯತೆ ಪಡೆದಿರುವ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುವ ಸೆಲೆಬ್ರಿಟಿಗಳಿಗೆ ಕರಣ್ ಕೇಳುವ ಪ್ರಶ್ನೆಗಳು, ಸೆಲೆಬ್ರಿಟಿಗಳ ಕಡೆಯಿಂದ ಬರುವ ಉತ್ತರಗಳು ಸಖತ್ ಸದ್ದು ಮಾಡುತ್ತವೆ. ಅನೇಕ ಸಂದರ್ಭಗಳಲ್ಲಿ ಅದು ಚರ್ಚೆ, ವಿ ವಾ ದಗಳಿಗೆ […]
Continue Reading