ಕ್ರೇಜಿ ಸ್ಟಾರ್ ನಂತ್ರ ಡಿಂಪಲ್ ಕ್ವೀನ್ ಕಿಡ್ನಾಪ್: ಈ ಡ್ರಾಮಾಕ್ಕೆ ಹಿರಿಯ ನಟಿ ಲಕ್ಷ್ಮೀ ಸಾಥ್!
ಈ ಹಿಂದೆ ಸ್ಯಾಂಡಲ್ವುಡ್ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿದ ಪ್ರೋಮೋ ಒಂದು ಸಖತ್ ಸದ್ದು ಮಾಡಿತ್ತು. ಅದು ಕನ್ನಡದಲ್ಲಿ ಶೀಘ್ರದಲ್ಲೇ ಶುರುವಾಗಲಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ನ ಹೊಸ ಸೀಸನ್ ಗೆ ರವಿಚಂದ್ರನ್ ಅವರು ಜಡ್ಜ್ ಆಗಿ ಬರಲಿದ್ದಾರೆ ಎನ್ನುವ ವಿಷಯವು ಗೊತ್ತಾಯಿತು. ಸರಿ ರವಿಚಂದ್ರನ್ ಅವರ ನಂತರ ಇನ್ನಾವ ಸ್ಟಾರ್ ಈ ಬಾರಿ ಶೋ ಗೆ ಜಡ್ಜ್ ಆಗಲಿದ್ದಾರೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುವಾಗಲೇ ಅದಕ್ಕೆ ಉತ್ತರ ನೀಡುವ […]
Continue Reading