ಈಡೇರುತ್ತಾ ಪುನೀತ್ ಅವರ ಆಸೆ? ಹೊಂಬಾಳೆ ಫಿಲ್ಮ್ಸ್ ಮೂಲಕ ಸಿಹಿ ಸುದ್ದಿ ನೀಡ್ತಾರಾ ರಮ್ಯಾ?

ಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ರಮ್ಯಾ ದಿವ್ಯ ಸ್ಪಂದನ ಎನ್ನುವ ಹೆಸರಿನಿಂದಲೇ ಜನಪ್ರಿಯತೆ ಪಡೆದಿದ್ದಾರೆ. ನಟಿ ರಮ್ಯಾ ಹೆಸರನ್ನು ಕೇಳಿದರೆ ಸಾಕು ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಕಿವಿಗಳು ನೆಟ್ಟಗಾಗುತ್ತವೆ ಮಾತ್ರವೇ ಅಲ್ಲದೇ ನಟಿಯ ಕುರಿತಾದ ಸುದ್ದಿ ಎಂದರೆ ಅತ್ತ ಕಡೆ ತಟ್ಟನೆ ಗಮನವನ್ನು ಹರಿಸುತ್ತಾರೆ. ನಟಿ ರಮ್ಯಾ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಅಲ್ಲದೇ ರಾಜಕೀಯದಿಂದ ದೂರವಾದ ಮೇಲೂ ಸಹಾ ಅವರು ಸಿನಿಮಾ […]

Continue Reading

ರಾಜಕುಮಾರನಿಲ್ಲದ ಅರಮನೆ ಬಿಟ್ಟು ಹೊರಟ ಪವರ್ ಸ್ಟಾರ್ ಆಪ್ತ: ಇನ್ಯಾವ ಹೀರೋ ಜೊತೆ ಕೆಲಸ ಮಾಡಲ್ಲ!!

ಸ್ಯಾಂಡಲ್ವುಡ್ ನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮರಳಿ ಬಾರದ ಲೋಕಕ್ಕೆ ಹೋದ ಮೇಲೆ ಆ ನೋವನ್ನು ಮರೆಯುವುದು ನಾಡಿನ ಜನರಿಗೆ ಇನ್ನೂ ಸಾಧ್ಯವಾಗಿಲ್ಲ. ಪ್ರತಿದಿನವೂ ಒಂದಲ್ಲಾ ಒಂದು ವಿಚಾರವಾಗಿ ಅವರನ್ನು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸ್ಮರಿಸುತ್ತಲೇ ಇರುತ್ತಾರೆ. ಅಪ್ಪು ಅವರ ಅಗಲಿಕೆಯ ನೋವಿನಲ್ಲೇ ದಿನ ಕಳೆಯುತ್ತಿದ್ದ, ಅವರ ನೆರಳಿನಂತೆ ಸದಾ ಇದ್ದು, ಅಪ್ಪು ಅವರ ರಕ್ಷಣೆ ಮಾಡುತ್ತಿದ್ದ ಗನ್ ಮ್ಯಾನ್ ಚಲಪತಿ ಅವರು ತಮ್ಮ ಉದ್ಯೋಗವನ್ನು ತೊರೆದು ತಮ್ಮ ಊರನ್ನು ಸೇರಿದ್ದಾರೆ. […]

Continue Reading

ಗಾಯದ ಮೇಲೆ ಬರೆ ಎಳೆದ ವಿಧಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಪಿತೃ ವಿಯೋಗ

ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಎನ್ನುವುದು ನಾಡಿನ ಜನರಿಗೆ ಇಂದಿಗೂ ಕಾಡುವ ಒಂದು ಕಹಿ ನೆನಪು, ಆ ನೆನಪಿನಿಂದ ಅವರ ಅಭಿಮಾನಿಗಳಿಗೆ ಇನ್ನೂ ಹೊರ ಬರುವುದು ಸಾಧ್ಯವಾಗಿಲ್ಲ. ಅಂತಹುದರಲ್ಲಿ ಅವರ ಮನೆಯವರ ಪರಿಸ್ಥಿತಿ ಹೇಗೆ ಇರಬಹುದು ಎನ್ನುವುದನ್ನು ನಾವು ಊಹಿಸಬಹುದು. ಅಪ್ಪು ಅವರ ಅಗಲಿಕೆಯ ನಂತರ ಅವರು ಮಾಡಿದ ಒಂದೊಂದು ಸಮಾಜ ಮುಖಿ ಕೆಲಸವು ಬಹಿರಂಗವಾದಾಗ ಸಹಜವಾಗಿಯೇ ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೌರವ, ಅಭಿಮಾನ ಮೂಡಿತ್ತು. ಅವರ ಬಗ್ಗೆ ಭಾವುಕಾದವರು ಅಸಂಖ್ಯಾತ ಮಂದಿ. ಪುನೀತ್ ಅವರ ಪತ್ನಿ […]

Continue Reading

ಜೇಮ್ಸ್ ಟೀಸರ್ ಬಿಡುಗಡೆ: ಕನ್ನಡದ ಸ್ಟಾರ್ ನಟರಿಂದ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ??

ಜೇಮ್ಸ್ ಇದು ಕನ್ನಡ ಚಿತ್ರರಂಗದ ಪಾಲಿಗೆ ಇದೊಂದು ವಿಶೇಷ ಸಿನಿಮಾ, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಇದು ಮರೆಯಲಾಗದ ಸಿನಿಮಾ ಕೂಡಾ ಆಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.‌ ಕನ್ನಡದ ಕಣ್ಮಣಿ, ನಾಡಿನ ಜನರ ಹೃದಯದಲ್ಲಿ ಯಾವ ನಟನೂ ಪಡೆಯದಂತಹ ಮಹೋನ್ನತ ಸ್ಥಾನವನ್ನು ಪಡೆದ ಹೋಗಿರುವ, ಜನರ ಮನಸ್ಸಿನಲ್ಲಿ ಶಾಶ್ವತ ನೆಲೆ ಪಡೆದಿರುವ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಸಿನಿಮಾ ಆಗಿದೆ ಜೇಮ್ಸ್. ಪುನೀತ್ ಅವರನ್ನು ಹೊಸ ಸಿನಿಮಾ ಒಂದರಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಿರುವ ಕೊನೆಯ […]

Continue Reading

ಈ ವಿಷಯದಲ್ಲಿ ಕನ್ನಡ ಚಿತ್ರರಂಗವನ್ನು ಕೇಂದ್ರ ಸರ್ಕಾರ ಪದೇ ಪದೇ ಕಡೆಗಣಿಸುತ್ತಿರುವುದು ಎಷ್ಟು ಸರಿ??

ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಬಾರಿ ಕೇಂದ್ರ ಸರ್ಕಾರವು 4 ಪದ್ಮವಿಭೂಷಣ, 17 ಪದ್ಮಭೂಷಣ ಹಾಗೂ 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಿದ ನಂತರ ಮಾಧ್ಯಮಗಳ ಮೂಲಕ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಸಾಧಕರ ಪರಿಚಯ ಎಲ್ಲರಿಗೂ ಆಗಿದೆ. ಈ ಬಾರಿ ಪದ್ಮ ಪ್ರಶಸ್ತಿಗಳಲ್ಲಿ […]

Continue Reading

ಗಂಧದಗುಡಿ ಎಂದಾಗ ಅವರ ಕಣ್ಣಲ್ಲಿ ಕಾಣುತ್ತಿದ್ದ ಮಿಂಚು ಇನ್ನೂ ನೆನಪಿದೆ: ನಟ ಯಶ್

ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ ಕರ್ನಾಟಕ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತನ್ನು ಅನಾವರಣ ಮಾಡುವಂತಹ ವೈಲ್ಡ್ ಲೈಫ್ ಡಾಕ್ಯುಮೆಂಟರಿ “ಗಂಧದಗುಡಿ” ಟೀಸರ್ ಇಂದು ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್ ಅವರ ತಾಯಿ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನವಾದ ಇಂದು ಗಂಧದಗುಡಿ ಟೀಸರ್ ಅನ್ನು ಪುನೀತ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಆಡಿಯೋದಲ್ಲಿ ಬಿಡುಗಡೆ ಮಾಡಿದ್ದಾರೆ. ಗಂಧದಗುಡಿ ಸಾಕ್ಷ್ಯ ಚಿತ್ರದ […]

Continue Reading

ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

ಸ್ಯಾಂಡಲ್ವುಡ್ ನ ಸ್ಟಾರ್ ನಟ, ಕನ್ನಡಿಗರ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಒಂದು ತಿಂಗಳ ಮೇಲಾಗಿದೆ. ಆದರೂ ಕೂಡಾ ಅವರ ಅಗಲಿಕೆಯನ್ನುವ ಈ ಸತ್ಯವನ್ನು ಅರಗಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಇಡೀ ರಾಜ್ಯವೇ ಪ್ರತಿದಿನವೂ ಅವರನ್ನು ಸ್ಮರಿಸುತ್ತ ಕಂಬನಿ ಹರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಅವರ ವಿಷಯವಾಗಿ ಬಹಳಷ್ಟು ಸುದ್ದಿಗಳು ಹಾಗೂ ಫೋಟೋಗಳು ಹರಿದಾಡುವ ಮೂಲಕ ಅಪ್ಪು ಅವರ ನೆನಪುಗಳನ್ನು ಹಸಿರಾಗಿರುವ ಪ್ರಯತ್ನಗಳು ನಡೆಯುತ್ತಲೇ ಇದೆ. ಈಗ ಇವೆಲ್ಲವುಗಳ ನಡುವೆ ಆಸ್ಟ್ರೇಲಿಯಾದ ಪ್ರಖ್ಯಾತ […]

Continue Reading

ಅಪ್ಪು ಕನಸು ನನಸು ಮಾಡಲು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಪುನೀತ್ ರಾಜ್‍ಕುಮಾರ್ ಅವರು ಅದೆಷ್ಟೋ ಕನಸುಗಳನ್ನು ಕಂಡಿದ್ದವರು ಆದರೆ ವಿಧಿಯ ಆಟದಲ್ಲಿ ಅವರು ಕಂಡು ಕನಸುಗಳು ನನಸಾಗುವ ಮೊದಲೇ ಅವರು ನಮ್ಮನ್ನು ಅಗಲಿ, ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಈಗ ಪುನೀತ್ ಅವರು ಕಂಡ ಕನಸುಗಳನ್ನು ನನಸು ಮಾಡುವ ಗುರುತರ ಜವಾಬ್ದಾರಿಯು ಅವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಅವರ ಹೆಗಲೇರಿದೆ. ಅಪ್ಪು ಅವರ ಪಿ ಆರ್ ಕೆ ಪ್ರೊಡಕ್ಷನ್ ನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಶ್ವಿನಿ ಅವರು, ಈಗ ಒಂದು ಬಹಳ ಮಹತ್ವಪೂರ್ಣ ಘೋಷಣೆಯನ್ನು ಮಾಡಿದ್ದು, ಅಭಿಮಾನಿಗಳಿಗೆ […]

Continue Reading

ಅಪ್ಪುಗೆ ಸಿಕ್ಕ ಕರ್ನಾಟಕ ರತ್ನ ಅಂಬಿಗೆ ಯಾಕಿಲ್ಲ? ಅಭಿಮಾನಿಗಳ ಪ್ರಶ್ನೆಗೆ ಸುಮಲತ ಅವರಿಂದ ಬಂತು ಉತ್ತರ

ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ಕನ್ನಡ ಸಿನಿಮಾ ರಂಗ ಹಾಗೂ ಜನರಿಗೆ ತೀರದ ನಷ್ಟವಾಗಿದೆ. ಪುನೀತ್ ಅವರ ನಿಧನದ ನಂತರ ಜನರು ಅವರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಅನೇಕ ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ‌. ಸರ್ಕಾರ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೇ ಮುಖ್ಯಮಂತ್ರಿ ಅವರು ಅಪ್ಪು ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿ ಗಾಗಿ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಇದೆಲ್ಲಾ ಕೂಡಾ ಬಹಳಷ್ಟು ಜನರಿಗೆ ಖುಷಿಯನ್ನು ನೀಡಿದೆ. ಆದರೆ ಇದೇ […]

Continue Reading

‘ಅಪ್ಪು ಅಮರ’ ಪುನೀತ್ ಅವರ ಸ್ಮರಣೆಯಲ್ಲಿ ಮತ್ತೊಂದು ಭವ್ಯ ಕಾರ್ಯಕ್ರಮಕ್ಕೆ ನಡೆದಿದೆ ಸಿದ್ಧತೆ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಇಡೀ ದಕ್ಷಿಣ ಸಿನಿಮಾ ರಂಗವು ಮಿಸ್ ಮಾಡಿಕೊಳ್ಳುತ್ತಿದೆ. ಪುನೀತ್ ಅವರ ಅಕಾಲಿಕ ನಿಧನ ಒಂದು ದೊಡ್ಡ ಆ ಘಾ ತವನ್ನೇ ನೀಡಿದೆ. ಇಂತಹ ಮೇರು ನಟನ ಸ್ಮರಣಾರ್ಥವಾಗಿ ಇತ್ತೀಚಿಗಷ್ಟೇ ಕನ್ನಡ ಸಿನಿರಂಗದ ಎಲ್ಲಾ ಕಲಾವಿದರು ಸೇರಿ ಪುನೀತ್ ನಮನ ಎನ್ನುವ ಒಂದು ಕಾರ್ಯಕ್ರಮವನ್ನು ನಡೆಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗವಹಿಸಿ ಪುನೀತ್ ಅವರನ್ನು ಸ್ಮರಿಸಿದ್ದರು. ಈಗ ಇದರ ಬೆನ್ನಲ್ಲೇ […]

Continue Reading