ಬಿಗ್ ಬಾಸ್ 15 ಪ್ರೀಮಿಯರ್: ಸಲ್ಮಾನ್ ಗೆ ಸಾಥ್ ನೀಡಲು ಬರ್ತಿದ್ದಾರೆ ಮತ್ತೋರ್ವ ಬಾಲಿವುಡ್ ಸ್ಟಾರ್

44 Viewsಹಿಂದಿ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕಿರುತೆರೆಗೆ ಬಂದಿದೆ. ಹೌದು ಬಿಗ್ ಬಾಸ್ ನ 15 ನೇ ಸೀಸನ್ ನ ಪ್ರೀಮಿಯರ್ ಇಂದು ನಡೆಯಲಿದೆ. ನಾಲ್ಕನೇ ಸೀಸನ್ ನಿಂದ ಬಿಗ್ ಬಾಸ್ ನ ನಿರೂಪಕನಾಗಿ ಯಶಸ್ವಿ ಹನ್ನೊಂದು ಸೀಸನ್ ಗಳಿಗೆ ತಾನೇ ನಿರೂಪಕನಾಗಿದ್ದ ಸಲ್ಮಾನ್ ಖಾನ್ ಅವರು ಇದೀಗ 15 ನೇ ಸೀಸನ್ ನಲ್ಲೂ ಮತ್ತೊಮ್ಮೆ ನಿರೂಪಕನಾಗಿ ಬಿಗ್ ಬಾಸ್ ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ಈ ಬಾರಿ ಸಲ್ಮಾನ್ ಖಾನ್ […]

Continue Reading