ಜೊತೆಜೊತೆಯಲಿ ಸೀರಿಯಲ್ ನ ಮೀರಾ ಇದೀಗ ತೆಲುಗಿನಲ್ಲಿ ರಾಜನಂದಿನಿ: ಸಿಹಿ ಸುದ್ದಿ ನೀಡಿದ ನಟಿ

86 Viewsಕನ್ನಡ ಕಿರುತೆರೆ ಲೋಕದಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಹ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಧಾರಾವಾಹಿಗಳ ಸಾಲಿನಲ್ಲಿ ಮಂಚೂಣಿಯಲ್ಲಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ. ಈ ಧಾರಾವಾಹಿ ಆರಂಭದಿಂದಲೇ ದೊಡ್ಡ ಸದ್ದು, ಸುದ್ದಿಯನ್ನು ಮಾಡಿದ್ದು ಟಿ ಆರ್ ಪಿ ವಿಚಾರದಲ್ಲಿ ಹಿಂದೆ ಯಾವ ಧಾರಾವಾಹಿಯೂ ಮಾಡದಂತಹ ಒಂದು ಸಾಧನೆಯನ್ನು ಮಾಡಿ ಹೊಸದೊಂದು ದಾಖಲೆಯನ್ನು ಬರೆಯಿತು. ಜೊತೆ ಜೊತೆಯಲಿ ಧಾರಾವಾಹಿ ನಾಡಿನ ಜನ ಮೆಚ್ಚಿದ ಧಾರಾವಾಹಿಯಾಗಿ ಭರ್ಜರಿ ಮನರಂಜನೆ ನೀಡುತ್ತಾ ಮನೆ ಮನೆಮಾತಾಯಿತು. ಈ ದಾರವಾಹಿಯು ಎಷ್ಟು […]

Continue Reading