ಮದುವೆಗೂ ಮುಂಚೆ ಗರ್ಭಿಣಿ ಸುದ್ದಿ: ಮಾದ್ಯಮಗಳ ಮೇಲೆ ಸಿಡಿದೆದ್ದ ಮಲೈಕಾ ಖಡಕ್ ಎಚ್ಚರಿಕೆ ಕೊಟ್ರು

30 Viewsಬಾಲಿವುಡ್ ನ ಬಿಂದಾಸ್ ಬೆಡಗಿ, ಫಿಟ್ನೆಸ್ ಐಕಾನ್ , ಫ್ಯಾಷನ್ ಐಕಾನ್ ಎಂದೆಲ್ಲಾ ಹೆಸರನ್ನು ಪಡೆದಿರುವ ಮಲೈಕಾ ಅರೋರಾ ತಮ್ಮ ಲೈಫ್ ಸ್ಟೈಲ್ ವಿಷಯವಾಗಿ ಆಗಾಗ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಮಿಂಚುತ್ತಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದು ದೂರಾದ ಮೇಲೆಯೂ ಮಲೈಕಾ ಒಂಟಿಯಾಗಿ ಖಂಡಿತ ಇಲ್ಲ. ಬಾಲಿವುಡ್ ನ ಯುವ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಪ್ರೇಮಿಗಳಾಗಿ ಖುಷಿಯ ಜೀವನ ನಡೆಸಿದ್ದಾರೆ. ಅರ್ಜುನ್ ಕಪೂರ್ ಮಲೈಕಾ ಗಿಂತ ಹದಿನೇಳು […]

Continue Reading