ಮತ್ತೊಮ್ಮೆ ಮಹಿಳಾ ಸ್ಪರ್ಧಿಯ ಕೈ ಸೇರಿದ ಬಿಗ್ ಬಾಸ್ ಟ್ರೋಫಿ: ಜನರ ನಿರೀಕ್ಷೆಗಳನ್ನು ಮೀರಿ ಗೆದ್ದ ಸ್ಪರ್ಧಿ!!

34 Viewsಹಿಂದಿ ಬಿಗ್ ಬಾಸ್ ಸೀಸನ್ 15 ಭರ್ಜರಿಯಾಗಿ ಮುಗಿದಿದೆ. ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ ಈ ಬಾರಿ ಗ್ರಾಂಡ್ ಫಿನಾಲೆಗೆ ಹಿಂದಿನ ಕೆಲವು ಸೀಸನ್ ಗಳ ವಿಜೇತರನ್ನು ಅತಿಥಿಗಳನ್ನಾಗಿ ಆಹ್ವಾನ ನೀಡಲಾಗಿತ್ತು. ಇನ್ನು ಈ ಬಾರಿ ಮತ್ತೊಮ್ಮೆ ಹಿಂದಿ ಬಿಗ್ ಬಾಸ್ ನ ಟ್ರೋಫಿ ಮಹಿಳಾ ಸ್ಪರ್ಧಿಯೊಬ್ಬರಿಗೆ ಒಲಿದಿದೆ. ವಿಶೇಷ ಏನೆಂದರೆ ಈ ಸ್ಪರ್ಧಿ ಕಲರ್ಸ್ ವಾಹಿನಿಯ ಮುಖವೇ ಆಗಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಹದಿನೈದರ ವಿನ್ನರ್ ಆಗಿ […]

Continue Reading