ಪ್ರಶಾಂತ್ ನೀಲ್ ಗೆ ಕೆಲವು ದಿನ ಕಾಯಲು ಹೇಳಿದ ತೆಲುಗು ಸ್ಟಾರ್ ನಟರು: ಈ ಬೆಳವಣಿಗೆ ಹಿಂದೆ ಇದು ಬಹುಮುಖ್ಯ ಕಾರಣ
ಕೆಜಿಎಫ್ ಚಿತ್ರದ ನಂತರ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ ಪ್ರಶಾಂತ್ ನೀಲ್. ಕನ್ನಡ ಚಿತ್ರರಂಗದಲ್ಲಿ ಉಗ್ರಂ ಸಿನಿಮಾ ಮೂಲಕ ದೊಡ್ಡ ಸದ್ದನ್ನು ಮಾಡಿದ ಈ ನಿರ್ದೇಶಕ ಸ್ಯಾಂಡಲ್ ವುಡ್ ಗಮನವನ್ನು ತನ್ನತ್ತ ಸೆಳೆದರು. ಉಗ್ರಂ ನಂತರ ಕೆಜಿಎಫ್ ಸಿನಿಮಾ ಮೂಲಕ ಇಡೀ ಭಾರತದ ಗಮನವನ್ನು ಕನ್ನಡ ಚಿತ್ರರಂಗದತ್ತ ಸೆಳೆಯುವಂತೆ ಮಾಡಿದರು. ಇನ್ನು ಇದೀಗ ಅವರ ಕೆಜಿಎಫ್ ಟು ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ನಿರೀಕ್ಷೆ ಬಹಳಷ್ಟಿದೆ. ಕೆಜಿಎಫ್ ನಂತರ […]
Continue Reading