ತಿರುಪತಿ ಪ್ರಸಾದ ಬೆಲೆ 500 ಕ್ಕೆ ಏರಿಕೆ: ಯಾವ ಪ್ರಸಾದದ ಬೆಲೆ ಎಷ್ಟಿದೆ ಈಗ??
29 Viewsತಿರುಮಲ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುವ ಪ್ರತ್ಯಕ್ಷ ದೈವವೆಂದೇ ಅನಂತ ಭಕ್ತಿಕೋಟಿ ಅಪಾರ ಭಕ್ತಿ ಶ್ರದ್ಧೆಗಳಿಗಿಂದ ಆರಾಧಿಸುವುದುಂಟು. ಯಾರಾದರೂ ತಿರುಪತಿಗೆ ಹೊರಡುತ್ತಿದ್ದೇವೆ ಎಂದು ಹೇಳಿದ ಕೂಡಲೇ ಬಹಳಷ್ಟು ಜನರು ಹುಂಡಿಗೆ ಹಣ ಹಾಕಿ ಎಂದು ಹಣ ಕೊಡುವುದರ ಜೊತೆಗೆ, ತಪ್ಪದೇ ಲಾಡು ಪ್ರಸಾದವನ್ನು ತಂದು ಕೊಡಿ ಎಂದು ಸಹಾ ಹಣವನ್ನು ನೀಡುವುದುಂಟು. ತಿರುಪತಿಯ ಲಾಡು ಪ್ರಸಾದಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಹಾಗೂ ವಿಶಿಷ್ಠವಾದ ರುಚಿ ಇದ್ದು, ತಿರುಪತಿ ಲಾಡನ್ನು ಇಷ್ಟ ಪಡದೇ ಇರುವವರು ಬಹಳ […]
Continue Reading