ಹತ್ತಿರ ಬಂದು ಕುಳಿತವನ ಜೊತೆ ಹುಡುಗಿ ಇಂತಾ ಕೆಲಸ ಮಾಡೋದಾ: ಬೆಚ್ಚಿ ಬಿದ್ದು ಓಡಿದ ವ್ಯಕ್ತಿ!! ವೈರಲ್ ವೀಡಿಯೋ

33 Viewsಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳ ಅಬ್ಬರದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ದಿನ ಅನೇಕ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ವೀಡಿಯೋಗಳು ನಮಗೆ ನಗುವನ್ನು ತರಿಸಿದರೆ, ಇನ್ನೂ ಕೆಲವು ವೀಡಿಯೋಗಳು ಅಚ್ಚರಿಯನ್ನು ಉಂಟು ಮಾಡುತ್ತವೆ. ಇನ್ನೂ ಕೆಲವು ವೀಡಿಯೋಗಳು ಭ ಯ ವನ್ನು ಮೂಡಿಸುತ್ತವೆ. ಇವೆಲ್ಲವುಗಳ ನಡುವೆ ಇತ್ತೀಚಿನ ದಿನಗಳಲ್ಲಿ ಪ್ರಾಂಕ್ ವೀಡಿಯೋಗಳು ಬಹಳ ಹೆಚ್ಚಾಗಿವೆ. ಇವುಗಳಲ್ಲಿ ಕೆಲವು ಕೇವಲ ತಮಾಷೆಗಾಗಿ ಮಾಡಿದರೆ,‌ ಇನ್ನೂ ಕೆಲವು ಬೇಕಂತಲೇ ಮಾಡಿರುವುದಾಗಿ ಕಾಣುತ್ತದೆ. ಸದ್ಯ ಸೋಶಿಯಲ್ […]

Continue Reading