ಕಿಂಗ್ ಈಸ್ ಬ್ಯಾಕ್ ಅಂತ ಬಾಯ್ಕಾಟ್ ಪಠಾಣ್ ಎಂದವರ ಕೆಣಕಿದ ಪ್ರಕಾಶ್ ರೈ: ಪಠಾಣ್ ನ ಹಾಡಿ ಹೊಗಳಿದ ನಟ

30 ViewsPrakash Raj on Pathan : ಬಾಲಿವುಡ್(Bollywood) ಬಾದ್ ಶಾ, ಕಿಂಗ್ ಖಾನ್ ಖ್ಯಾತಿಯ ನಟ ಶಾರೂಖ್(Shahrukh Khan) ಅಭಿನಯದ ಪಠಾಣ್(Pathan Release) ಸಿನಿಮಾ ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೆ ಕಾದಿದ್ದ ಅಸಂಖ್ಯಾತ ಅಭಿಮಾನಿಗಳ ನಿರೀಕ್ಷೆಯನ್ನು ಸಿನಿಮಾ ಸುಳ್ಳು ಮಾಡದೇ, ಅವರ ನಿರೀಕ್ಷೆಗಳನ್ನು ಭರಪೂರವಾಗಿ ಈಡೇರಿಸಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪಠಾಣ್(Pathan Opening) ಕೋಟಿಗಳ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ದು, ಪಠಾಣ್(Pathan Collection) ಸಿನಿಮಾ ಬಾಲಿವುಡ್ ಗೆ ಹೊಸ ಚೈತನ್ಯವನ್ನು ನೀಡಿದೆ ಎಂದೇ […]

Continue Reading