ಬಾಲಿವುಡ್ ನ ಆ ಲೆಜೆಂಡರಿ ನಟನ ಸ್ಥಾನಕ್ಕೆ ಯಶ್ ಎಂಟ್ರಿ ಎಂದ ನಟಿ ಕಂಗನಾ ರಣಾವತ್!!
31 Viewsರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಎಲ್ಲಾ ಭಾಷೆಗಳಿಂದಲೂ ಸಹಾ ಉತ್ತಮವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಪ್ರೇಕ್ಷಕರು. ಬಾಲಿವುಡ್ ವಲಯದಲ್ಲಿ ಕೆಜಿಎಫ್-2 ಸಿನಿಮಾ ಅಬ್ಬರಕ್ಕೆ ಬಾಲಿವುಡ್ ಸಹಾ ಅಚ್ಚರಿ ಪಡುತ್ತಿದೆ. ಕಲೆಕ್ಷನ್ ನ ವಿಚಾರದಲ್ಲೂ ಸಹಾ ಕೆಜಿಎಫ್-2 ದಾಖಲೆಗಳನ್ನು ಬರೆಯುತ್ತಾ, ಹೊಸ ದಾಖಲೆಗಳನ್ನು ಮಾಡುವತ್ತ ಮುನ್ನುಗ್ಗುತ್ತಿರುವುದು ಸಹಾ ಎಲ್ಲೆಡೆ ಸುದ್ದಿಗಳಾಗುತ್ತಿದ್ದು, ಕೆಜಿಎಫ್-2 ಯಶಸ್ಸಿಗೆ ಸಿನಿಮಾ ಸೆಲೆಬ್ರಿಟಿಗಳು ಸಹಾ ಹಾಡಿ ಹೊಗಳುತ್ತಿದ್ದಾರೆ. ಕೆಜಿಎಫ್-2 ಸಿನಿಮಾ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ […]
Continue Reading