ದಕ್ಷಿಣ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ ಎಂದು ಕಾರಣ ವಿವರಿಸಿದ ನೀಡಿದ ಬಾಲಿವುಡ್ ನಟ
32 Viewsಬಾಲಿವುಡ್ ನವರಿಗೆ ದಕ್ಷಿಣದ ಸಿನಿಮಾಗಳು ಪಡೆಯುತ್ತಿರುವಂತಹ ಅಭೂತಪೂರ್ವ ಯಶಸ್ಸನ್ನು ಅರಗಿಸಿಕೊಳ್ಳುವುದು ಅದೇಕೋ ಸಾಧ್ಯವಾಗುತ್ತಿಲ್ಲ ಎನ್ನುವಂತಾಗಿದೆ. ಒಬ್ಬರ ನಂತರ ಮತ್ತೊಬ್ಬರು ಎನ್ನುವಂತೆ ಪ್ರತ್ಯಕ್ಷ ಹಾಗೂ ಪರೋಕ್ಷ ಹೇಳಿಕೆಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುವ ಕಾಯಕದಲ್ಲಿ ತೊಡಗಿಕೊಂಡಿದ್ದು, ದಕ್ಷಿಣದ ಸಿನಿ ಪ್ರೇಮಿಗಳ ಸಿಟ್ಟು, ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಒಂದರ್ಥದಲ್ಲಿ ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ಗಳ ವಿಜಯ ಬಾಲಿವುಡ್ ವಲಯದಲ್ಲಿ ಒಂದು ಭ ಯ, ಆ ತಂ ಕವನ್ನು ಹುಟ್ಟು ಹಾಕಿದೆ. ಈಗ ಇವೆಲ್ಲವುಗಳ ನಡುವೆ ಬಾಲಿವುಡ್ […]
Continue Reading