ಗರ್ಭಗುಡಿಯಲ್ಲಿ ದೇವರ ವಿಗ್ರಹ ಇಡುವ ಹಿಂದಿನ ಕಾರಣವೇನು ಗೊತ್ತಾ? ಇನ್ಮುಂದೆ ತಪ್ಪದೇ ಇದನ್ನು ನೆನಪಿಡಿ.

29 Viewsಹಿಂದೂ ಧರ್ಮದಲ್ಲಿನ ಕೆಲವು ನಂಬಿಕೆಗಳು ಮತ್ತು ಸಂಪ್ರದಾಯಗಳು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಬಹಳ ಶ್ರದ್ಧೆಯಿಂದ ನಿರ್ವಹಿಸಲ್ಪಡುತ್ತವೆ. ಆದರೆ ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸುವುದರಿಂದ ನಮಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಪ್ರಯೋಜನಗಳಾಗುತ್ತವೆ. ನಮ್ಮ ಮನೆಯಲ್ಲಿ ಸುಖ, ಸಂಪತ್ತು ಮತ್ತು ಸಮೃದ್ಧಿಯನ್ನು ಕಾಣಬಹುದು. ಈ ಕೆಲವು ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ನಾವೀಗ ತಿಳಿಯೋಣ ಬನ್ನಿ. ದೇವಸ್ಥಾನದ ಹೊರಗೆ ನಮ್ಮ ಚಪ್ಪಲಿಯನ್ನು ಏಕೆ ತೆಗೆಯಬೇಕು? ದೇವಸ್ಥಾನವನ್ನು ಪ್ರವೇಶಿಸುವ […]

Continue Reading