ಕರ್ನಾಟಕದ ಪಾಲಿಗೆ ಇಂದು ಕರಾಳ ಶುಕ್ರವಾರ: ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಪವರ್ ಸ್ಟಾರ್ ಅಪ್ಪು
50 Viewsಕನ್ನಡ ಸಿನಿ ರಂಗಕ್ಕೊಂದು ಬರ ಸಿಡಿಲು ಬಡಿದಿದೆ. ಯಾರೂ ಊಹಿಸಿರದ ನೋವು ಅಸಂಖ್ಯಾತ ಸಿನಿ ಪ್ರೇಮಿಗಳಗಿ ಆ ಘಾ ತವನ್ನು ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರವಾದ ಹೃದಯಾಘಾತ ಆದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಅಪ್ಪು ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಲ್ಲಿ ಆ ತಂ ಕವನ್ನು ಮೂಡಿಸಿತ್ತು ಪುನೀತ್ ಅವರಿಗೆ, ಇಂದು ಬೆಳಿಗ್ಗೆ 11:30 ಕ್ಕೆ ಎದೆ ನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ […]
Continue Reading