ಓಲಾ ಕ್ಯಾಬ್ ಚಾಲಕನಿಂದ ಕಿರುಕುಳ: ಓಲಾ ಸಂಸ್ಥೆಗೆ ನಟಿ ಸಂಜನಾ ಗಲ್ರಾನಿ ದೂರು

ನಟಿ ಸಂಜನಾ ಗಲ್ರಾನಿ ಕ್ಯಾಬ್ ಡ್ರೈವರ್ ಮೇಲೆ ದೂರು ನೀಡಿರುವ ಘಟನೆಯೊಂದು ನಡೆದಿದ್ದು, ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತನಗಾದ ತೊಂದರೆಗಳನ್ನು ಹಾಗೂ ಎದುರಿಸಿದ ಸಮಸ್ಯೆಗಳನ್ನು ಕುರಿತಾಗಿ ಓಲಾ ಕ್ಯಾಬ್ ಸಂಸ್ಥೆಗೆ ದೂರನ್ನು ನೀಡಿದ್ದಾರೆ.‌ ಸಂಜನಾ ಗಲ್ರಾನಿ ಅವರು ಓಲಾ ಕ್ಯಾಬ್ ಸಂಖ್ಯೆ KA – 50, 8960 ವನ್ನು ಹತ್ತಿ ಹೊರಟಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ನಟಿ ಸಂಜನಾ ಅವರು ಕ್ಯಾಬ್ ಡ್ರೈವರ್ ಸುಸಾಯ್ ಮಣಿ ಎನ್ನುವವರಿಗೆ ಕಾರಿನಲ್ಲಿ ಎಸಿ ಹೆಚ್ಚಿಸುವಂತೆ […]

Continue Reading