ಕಾಮಿಡಿ ಕಿಲಾಡಿ ಶೋ ಸ್ಕ್ರಿಪ್ಟ್ ರೈಟರ್ ನಿಧನ: ಕಂಬನಿ ಮಿಡಿದು ಪೋಸ್ಟ್ ಹಾಕಿದ ನವರಸನಾಯಕ ಜಗ್ಗೇಶ್

ಝೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆಯ ಲೋಕದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡು, ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡುತ್ತಿರುವ ಖಾಸಗಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ರಿಯಾಲಿಟಿ ಶೋ ಗಳಲ್ಲಿ ಹಾಸ್ಯಕ್ಕೆ ಪ್ರಾಧಾನ್ಯತೆಯನ್ನು ನೀಡುವ ಕಾಮಿಡಿ ಕಿಲಾಡಿಗಳು ಸಹಾ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈಗಾಗಲೇ ನಾಡಿನ ಮೂಲೆ ಮೂಲೆಯಲ್ಲಿ ಸಹಾ ಜನ ಮನ್ನಣೆಯನ್ನು ಪಡೆದುಕೊಂಡಿರುವಂತಹ ಶೋ ಆಗಿ ಮನೆ ಮನೆ ಮಾತಾಗಿದೆ. ಈ ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸವನ್ನು ಮಾಡುತ್ತಿದ್ದಂತಹ […]

Continue Reading

ಮದುವೆ ಸಡಗರದಲ್ಲಿ ದೇಶವನ್ನು ಮರೆಯದ ವಿಕ್ಕಿ-ಕತ್ರೀನಾ ಜೋಡಿ: ವೀರ ಯೋಧರಿಗೆ ವಿಶೇಷ ನಮನ ಅರ್ಪಣೆ.

ಬಾಲಿವುಡ್ ನ ಕ್ಯೂಟ್ ಕಪಲ್ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ವೈವಾಹಿಕ ಜೀವನಕ್ಕೆ ಅಡಿಯಿಟ್ಟಾಗಿದೆ. ನಿನ್ನೆ ನಡೆದ ರಂಗು ರಂಗಿನ ಅದ್ದೂರಿ ವಿವಾಹ ವೇದಿಕೆಯಲ್ಲಿ ಈ ಜೋಡಿ ಸತಿ ಪತಿಯರಾಗಿದ್ದಾರೆ. ಬಾಲಿವುಡ್ ತುಂಬೆಲ್ಲಾ ಬರೀ ವಿಕ್ಕಿ-ಕತ್ರೀನಾ ಮದುವೆಯ ಸುದ್ದಿಗಳೇ ಸದ್ದು ಮಾಡಿದೆ. ದಿನಕ್ಕೊಂದು ಹೊಸ ಅಪ್ಡೇಟ್ ಈ ಮದುವೆಯ ಬಗ್ಗೆ ಹೊರಗೆ ಬರುತ್ತಲೇ ಇದೆ. ಅಭಿಮಾನಿಗಳಿಗಂತೂ ಈ ಜೋಡಿಯ ವಿವಾಹ ಒಂದು ದೊಡ್ಡ ಕುತೂಹಲವನ್ನು ಹುಟ್ಟಿಸಿದ್ದು ಕೂಡಾ ನಿಜ. ಎಲ್ಲದರ ನಡುವೆ ಈಗ ಮದುವೆ ಶುಭ […]

Continue Reading

ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

ಸ್ಯಾಂಡಲ್ವುಡ್ ನ ಸ್ಟಾರ್ ನಟ, ಕನ್ನಡಿಗರ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಒಂದು ತಿಂಗಳ ಮೇಲಾಗಿದೆ. ಆದರೂ ಕೂಡಾ ಅವರ ಅಗಲಿಕೆಯನ್ನುವ ಈ ಸತ್ಯವನ್ನು ಅರಗಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಇಡೀ ರಾಜ್ಯವೇ ಪ್ರತಿದಿನವೂ ಅವರನ್ನು ಸ್ಮರಿಸುತ್ತ ಕಂಬನಿ ಹರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಅವರ ವಿಷಯವಾಗಿ ಬಹಳಷ್ಟು ಸುದ್ದಿಗಳು ಹಾಗೂ ಫೋಟೋಗಳು ಹರಿದಾಡುವ ಮೂಲಕ ಅಪ್ಪು ಅವರ ನೆನಪುಗಳನ್ನು ಹಸಿರಾಗಿರುವ ಪ್ರಯತ್ನಗಳು ನಡೆಯುತ್ತಲೇ ಇದೆ. ಈಗ ಇವೆಲ್ಲವುಗಳ ನಡುವೆ ಆಸ್ಟ್ರೇಲಿಯಾದ ಪ್ರಖ್ಯಾತ […]

Continue Reading

‘ಅಪ್ಪು ಅಮರ’ ಪುನೀತ್ ಅವರ ಸ್ಮರಣೆಯಲ್ಲಿ ಮತ್ತೊಂದು ಭವ್ಯ ಕಾರ್ಯಕ್ರಮಕ್ಕೆ ನಡೆದಿದೆ ಸಿದ್ಧತೆ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಇಡೀ ದಕ್ಷಿಣ ಸಿನಿಮಾ ರಂಗವು ಮಿಸ್ ಮಾಡಿಕೊಳ್ಳುತ್ತಿದೆ. ಪುನೀತ್ ಅವರ ಅಕಾಲಿಕ ನಿಧನ ಒಂದು ದೊಡ್ಡ ಆ ಘಾ ತವನ್ನೇ ನೀಡಿದೆ. ಇಂತಹ ಮೇರು ನಟನ ಸ್ಮರಣಾರ್ಥವಾಗಿ ಇತ್ತೀಚಿಗಷ್ಟೇ ಕನ್ನಡ ಸಿನಿರಂಗದ ಎಲ್ಲಾ ಕಲಾವಿದರು ಸೇರಿ ಪುನೀತ್ ನಮನ ಎನ್ನುವ ಒಂದು ಕಾರ್ಯಕ್ರಮವನ್ನು ನಡೆಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗವಹಿಸಿ ಪುನೀತ್ ಅವರನ್ನು ಸ್ಮರಿಸಿದ್ದರು. ಈಗ ಇದರ ಬೆನ್ನಲ್ಲೇ […]

Continue Reading

ಅಪ್ಪು ನಿಧನದಲ್ಲೂ ಲಾಭ ಮಾಡಲು ಹೊರಟ್ರಾ ರಜನಿಕಾಂತ್: ರಜನಿ ವಿರುದ್ಧ ನೆಟ್ಟಿಗರ ಸಿಟ್ಟು

ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿಮೂರನೇ ದಿನ. ಆದರೂ ಜನ‌ ಮನದಲ್ಲಿ ಇನ್ನೂ ಆ ನೋವು ಮಾಸಿಲ್ಲ. ಪುನೀತ್ ಅವರ ನಿಧನಾನಂತರ ದಕ್ಷಿಣದ ಅನೇಕ ಸಿನಿಮಾ ಸೆಲೆಬ್ರಿಟಿಗಳು ಸಂತಾಪವನ್ನು ಸೂಚಿಸಿದ್ದಾರೆ. ಪುನೀತ್ ಅವರ ಸಮಾಧಿ ಸ್ಥಳಕ್ಕೆ ಕೂಡಾ ಅನೇಕ ಸೆಲೆಬ್ರಿಟಿಗಳು ಬಂದು ತಮ್ಮ ಅಂತಿಮ ನಮನವನ್ನು ಅರ್ಪಿಸುತ್ತಿದ್ದಾರೆ. ಅಂದು ಪುನೀತ್ ಅವರು ನಿಧನರಾದ ದಿನವೇ ಹಿರಿಯ ನಟ ರಜನೀಕಾಂತ್ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಸಹಾ ಒಳಗಾಗಿದ್ದರು. ಅದೇ ಕಾರಣದಿಂದಲೇ […]

Continue Reading

ಬದುಕಿದ್ದಾಗಲೇ ದಕ್ಷಿಣದ ನಟನಿಗೆ ಶ್ರದ್ಧಾಂಜಲಿ ಕೋರಿದ ನೆಟ್ಟಿಗರು: ಉದ್ದೇಶ ಪೂರ್ವಕ ದೌ ರ್ಜ ನ್ಯ ಎಂದ ನಟ

ಹಿಂದಿ ಬೆಳ್ಳಿ ತೆರೆ ಹಾಗೂ ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಕೂಡಾ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾದ ಸುದ್ದಿ ಎಲ್ಲರಿಗೂ ಸಹಾ ಒಂದು ಶಾ ಕ್ ಆಗಿತ್ತು. ನಟನ ನಿಧನಾನಂತರ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಬಾಲಿವುಡ್ ಕಲಾವಿದರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿಯನ್ನು ಕೋರುತ್ತಿದ್ದಾರೆ. ಆದರೆ ಇದೇ ವೇಳೆ ಬಾಲಿವುಡ್ ನಲ್ಲಿ ನಟಿಸಿರುವ, ದಕ್ಷಿಣದ ಸಿನಿಮಾಗಳ ಹೀರೋ ಸಿದ್ಧಾರ್ಥ್ ಅವರಿಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಶ್ರದ್ಧಾಂಜಲಿ ಕೋರಿರುವ […]

Continue Reading