ಸಂಖ್ಯಾಶಾಸ್ತ್ರ: ಈ ದಿನಾಂಕಗಳಲ್ಲಿ ಜನಿಸಿದವರು ನಾಯಕರಾಗುತ್ತಾರೆ, ಸೌಂದರ್ಯ ಉಪಾಸಕರು ಕೂಡಾ!!

ಸಂಖ್ಯಾಶಾಸ್ತ್ರಕ್ಕೆ ಅದರದ್ದೇ ಆದಂತಹ ವಿಶೇಷವವಾದ ಮಹತ್ವವಿದೆ. ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ ಆಧಾರದ ಮೇಲೆ ಒಬ್ಭ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ. ರಾಡಿಕ್ಸ್ ಎಂಬುದು ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವಾಗಿರುತ್ತದೆ. ಉದಾಹರಣೆಗೆ, 2, 11 ಮತ್ತು 20 ರಂದು ಜನಿಸಿದ ವ್ಯಕ್ತಿಯು 2 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾನೆ. ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಯು ಕೆಲವು ಗ್ರಹಗಳಿಗೆ ಸಂಬಂಧಿಸಿದೆ. ರಾಡಿಕ್ಸ್ 2 ಬಗ್ಗೆ ಮಾತನಾಡುವುದೇ ಆದರೆ ಅದರ ಪ್ರತಿನಿಧಿ ಗ್ರಹ ಚಂದ್ರ. ಆದ್ದರಿಂದ, ಈ ರಾಡಿಕ್ಸ್ ಸಂಖ್ಯೆಯಲ್ಲಿ ಜನಿಸಿದವರ […]

Continue Reading