ಬಾಲಿವುಡ್ ಬೆಡಗಿಯರಿಗೆ ಇಡಿ ನೋಟೀಸ್:ಅಕ್ರಮ ಹಣ ವರ್ಗಾವಣೆ ಪ್ರಕರಣ

ಒಂದಲ್ಲಾ ಎರಡಲ್ಲಾ ಬರೋಬ್ಬರಿ ಇನ್ನೂರು ಕೋಟಿ ರೂ. ಅ ಕ್ರ ಮ ಹಣ ವರ್ಗಾವಣೆಯ ವಿಷಯದಲ್ಲಿ ಬಾಲಿವುಡ್ ನ ಸಿನಿಮಾಗಳಲ್ಲಿ ತನ್ನ ಡಾನ್ಸ್ ಗಳ ಮೂಲಕವೇ ಸೆನ್ಸೇಷನ್ ಸೃಷ್ಟಿಸಿರುವ ಸೂಪರ್ ಹಿಟ್ ಡಾನ್ಸರ್ ಹಾಗೂ ನಟಿ ನೋರಾ ಫತೇಹಿ ಗೆ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ನಡೆಸಿದೆ. ಕೆಲವೇ ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಜಾಕ್ವಿಲಿನಾ ಫರ್ನಾಂಡೀಸ್ ಗೂ ಸಹಾ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿತ್ತು. […]

Continue Reading

ಅಲ್ಲು ಅರ್ಜುನ್ ಜೊತೆ ಡಾನ್ಸ್ ಸ್ಟೆಪ್ ಹಾಕಲು ನೋರಾ ಕೇಳಿದ ಸಂಭಾವನೆಗೆ ಬೇಸ್ತು ಬಿದ್ದ ಪುಷ್ಪ ನಿರ್ಮಾಪಕರು

ಬಾಲಿವುಡ್ ನಟಿ ಹಾಗೂ ಅದ್ಭುತ ಡಾನ್ಸರ್ ಆಗಿರುವ ನೋರಾ ಫತೇಹಿ ಜನಪ್ರಿಯತೆಯಲ್ಲಿ ಬಾಲಿವುಡ್ ನ ಸ್ಟಾರ್ ನಟಿಯರನ್ನು ಕೂಡಾ ಹಿಂದಿಕ್ಕಿರುವ ವಿಚಾರ ಈಗಾಗಲೇ ತಿಳಿದಿರುವ ವಿಷಯವೇ ಆಗಿದೆ. ನೋರಾ ಫತೇಹಿ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎನ್ನುವಷ್ಟು ಮಟ್ಟಿಗೆ ಸಿನಿಮಾಗಳಲ್ಲಿ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋಗಳ ವರೆಗೂ ತನ್ನ ಛಾಪನ್ನು ಮೂಡಿಸಿದ್ದಾರೆ. ಬಾಲಿವುಡ್ ಸಿನಿಮಾಗಳ ಸೂಪರ್ ಹಿಟ್ ಐಟಂ ಸಾಂಗ್ ಗಳಲ್ಲಿ ಅದ್ಭುತ ಮೂವ್ಸ್ ಮತ್ತು ಸ್ಟೆಪ್ ಗಳನ್ನು ಹಾಕುವ ಮೂಲಕ ನೋರಾ ಯಶಸ್ಸಿನ […]

Continue Reading

16ನೇ ವಯಸ್ಸಿಗೆ ಹೋಟೆಲ್ ನಲ್ಲಿ ವೈಟ್ರೆಸ್ ಆಗಿದ್ದೆ: ನೋರಾ ಫತೇಹಿ ತೆರೆದಿಟ್ಟ ತನ್ನ ಸಂಘರ್ಷದ ಬದುಕಿನ ಕಥೆ

ಬಾಲಿವುಡ್ ನಲ್ಲಿ ಪ್ರಸ್ತುತ ದಿನಗಳಲ್ಲಿ ಡಾನ್ಸ್ ವಿಚಾರ ಬಂದರೆ ಅಲ್ಲಿ ನೋರಾ ಫತೇಹಿ ಹೆಸರು ಇದ್ದೇ ಇರುತ್ತದೆ. ಹೌದು ಬಾಲಿವುಡ್ ನ ಐಟಂ ನಂಬರ್ ಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನೋರಾ ಫತೇಹಿ ಡಾನ್ಸ್ ಗಳನ್ನು ಇಷ್ಟಪಡುವ ಒಂದು ದೊಡ್ಡ ಬಳಗವೇ ಇದೆ. ನೋರಾ ಡಾನ್ಸ್ ಮಾತ್ರವೇ ಅಲ್ಲದೇ ನಟನೆಯಲ್ಲೂ ಕೂಡಾ ಹೆಸರನ್ನು ಮಾಡಿದ್ದು, ನೋರಾ ಅಭಿಮಾನಿಗಳ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆನಡಾದಲ್ಲಿ ಜನ್ಮಿಸಿದ ನೋರಾ ಇಂದಿನ ಯಶಸ್ಸನ್ನು ಪಡೆಯಲು ನಡೆದು ಬಂದ ಹಾದಿ […]

Continue Reading