ನಾಮಕರಣ ಮುಗಿದ ಒಂದೇ ದಿನಕ್ಕೆ ಮೌನ ಮುರಿದ ಮೇಘನಾ ರಾಜ್: ಹೀಗೆಲ್ಲಾ ಆಗುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮುದ್ದಿನ ಮಗನಿಗೆ ಶುಕ್ರವಾರದ ದಿನ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯ ಗಳೆರಡನ್ನೂ ಅನುಸರಿಸಿ ರಾಯನ್ ರಾಜ್ ಸರ್ಜಾ ಎನ್ನುವ ಹೆಸರನ್ನು ಇಡಲಾಗಿದೆ. ಆದರೆ ನಾಮಕರಣದ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಇದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ‌.‌ ಒಂದಷ್ಟು ಟೀಕೆ ಟಿಪ್ಪಣಿಗಳು ಸಹಾ ಹರಿದು ಬಂದಿದೆ. ಬಹಳಷ್ಟು ಜನರು ಮೇಘನಾ ರಾಜ್ ಅವರು ಮಗನಿಗೆ ಕ್ರೈಸ್ತ ಸಂಪ್ರದಾಯದ ಹಾಗೆ ಹೆಸರನ್ನು ಇಟ್ಟಿರುವ ವಿಚಾರವಾಗಿ ತಮ್ಮ ಅಸಮಾಧಾನವನ್ನು […]

Continue Reading

ಚಿರು-ಮೇಘನ ಪುತ್ರನ ಹೆಸರು ರಿವೀಲ್: ಈ ಹೆಸರಿನ ವಿಶೇಷತೆ ಏನು ಗೊತ್ತಾ??

ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತಿಯ ಮುದ್ದಾದ ಮಗನ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿವೆ. ಮೇಘನಾ ರಾಜ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಫೋಟೋಗಳನ್ನು ಶೇರ್ ಮಾಡಿದಂತಹ ಬಹುತೇಕ ಸಂದರ್ಭಗಳಲ್ಲಿ ಅಭಿಮಾನಿಗಳು ಕೇಳುತ್ತಿದ್ದ ಬಹುಮುಖ್ಯವಾದ ಪ್ರಶ್ನೆ, ಜೂನಿಯರ್ ಚಿರುವಿಗೆ ಏನೆಂದು ಹೆಸರನ್ನು ಇಡುವಿರಿ, ಜೂ.ಚಿರು ನಾಮಕರಣ ಯಾವಾಗ? ಎಂದು. ಅದೂ ಅಲ್ಲದೇ ಕೆಲವು ಕಡೆಯಲ್ಲಿ ಈಗಾಗಲೇ ಮೇಘನಾ ಅವರ […]

Continue Reading

ಮಗನ ಹೆಸರಿನ ಬಗ್ಗೆ ಹರಡಿದ್ದ ಸುದ್ದಿಗಳಿಗೆ ಬ್ರೇಕ್ ಹಾಕಿದ ಮೇಘನಾ ರಾಜ್: ಹಂಚಿಕೊಂಡಿದ್ದಾರೆ ವಿಶೇಷ ವೀಡಿಯೋ

ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ಮೇಘನಾ ರಾಜ್ ಅವರು ಅಪಾರವಾದ ಅಭಿಮಾನಿಗಳನ್ನು ಹೊಂದಿರುವಂತಹ ನಟಿಯಾಗಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಮೇಘನಾ ಅವರು ಆಗಾಗ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುದ್ದು ಮಗನೊಡನೆ ಸಂತೋಷದ ದಿನಗಳನ್ನು ಕಳೆಯುತ್ತಿರುವ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಸಂಭ್ರಮಿಸುತ್ತಾರೆ. ಇನ್ನು ಜೂನಿಯರ್ ಚಿರು ನಾಮಕರಣ ಯಾವಾಗ? ಮಗನಿಗೆ ಅವರು ಏನೆಂದು ಹೆಸರಿಡುವರು?? ಎಂದು ಬಹಳ ದಿನಗಳಿಂದ ಅಭಿಮಾನಿಗಳು ಅವರನ್ನು ಪ್ರಶ್ನಿಸುತ್ತಲೇ ಬರುತ್ತಿದ್ದಾರೆ. ಅಲ್ಲದೇ ಮೇಘನಾ ತಮ್ಮ ಮಗನಿಗೆ ಯಾವ ಹೆಸರನ್ನು ಇಡುತ್ತಾರೆ […]

Continue Reading

ಪಾಠ ಬೋಧಿಸುವ ಟೀಚರ್ ಆದ ನಟಿ ಮೇಘನಾ ರಾಜ್: ಇದರ ಹಿಂದಿದೆ ಒಂದು ವಿಶೇಷ ಕಾರಣ

ಜೀವನದಲ್ಲಿ ಎದುರಾದ ನೋವನ್ನು ನುಂಗಿ, ಮನೆಗೆ ಬಂದ ಹೊಸ ಅತಿಥಿ ತಮ್ಮ ಮುದ್ದು ಮಗನ ಲಾಲನೆ ಪಾಲನೆ ಮಾಡುತ್ತಾ ಮತ್ತೆ ನಗುವನ್ನು ಜೀವನಕ್ಕೆ ಆಹ್ವಾನ ನೀಡಿದ್ದ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಇದೀಗ ಶಾಲಾ ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಪ್ರಾರಂಭಿಸಿದ್ದಾರೇನು? ಎನ್ನುವ ಪ್ರಶ್ನೆಯೊಂದು ಅನೇಕರಿಗೆ ಮೂಡಿದೆ. ಇದಕ್ಕೆ ಕಾರಣ ಏನಂತೀರಾ? ಇದಕ್ಕೆ ಕಾರಣವಾಗಿದ್ದು ಮೇಘನಾ ರಾಜ್ ಅವರು ಮಕ್ಕಳಿಗೆ ವಿಜ್ಞಾನದ ಪಾಠವನ್ನು ಹೇಳಿ ಕೊಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇದನ್ನು […]

Continue Reading