ಅನುಶ್ರೀ, ವೈಷ್ಣವಿ, ದೀಪಿಕಾ ನಂತರ ಈಗ ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಖ್ಯಾತಿಯ ನಟಿಯ ಹೊಸ ಮೈಲಿಗಲ್ಲು

ಕನ್ನಡ ಕಿರುತೆರೆ ಹಿಂದಿನಂತಿಲ್ಲ. ಇಂದು ಕಿರುತೆರೆಯು ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕಿರುತೆರೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಬಹಳ ದೊಡ್ಡದಾಗಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಪ್ರತ್ಯೇಕವಾದ ವೀಕ್ಷಕರ ಬಳಗವೇ ಇದೆ. ಆದ್ದರಿಂದಲೇ ದಿನಕಳೆದಂತೆ ಕಿರುತೆರೆಯ ಪ್ರಭಾವ ಹೆಚ್ಚಾಗುತ್ತಿದೆ. ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶ ನೀಡಿದ ಬಹಳಷ್ಟು ಜನ ಕಲಾವಿದರು ಸಿನಿಮಾ ತಾರೆಯರಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೀಗೆ ಕಿರುತೆರೆಯ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮೇಘಾ ಶೆಟ್ಟಿ. ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ […]

Continue Reading

ಮಹೇಶ್ ಬಾಬು ಜೊತೆಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ? ಅನು ಸಿರಿಮನೆ ಕೊಟ್ರು ಭರ್ಜರಿ ಸರ್ಪ್ರೈಸ್ !!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ದೊಡ್ಡ ಹೆಸರು ಮಾಡಿ, ಅಷ್ಟೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿರುವ ಧಾರಾವಾಹಿ ಎಂದರೆ ಜೊತೆ ಜೊತೆಯಲಿ. ಈ ಧಾರಾವಾಹಿ ಆರಂಭವಾದ ಮೊದಲನೇ ವಾರದಲ್ಲಿ ಕಿರುತೆರೆ ಲೋಕದಲ್ಲಿ ಒಂದು ಹೊಸ ದಾಖಲೆಯನ್ನು ಬರೆದಿತ್ತು. ಅಷ್ಟು ಮಾತ್ರವೇ ಅಲ್ಲದೆ ಹಲವು ತಿಂಗಳುಗಳ ಕಾಲ ನಂಬರ್ ವನ್ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ನಟ-ನಟಿಯರು ತಮ್ಮ ಪಾತ್ರಗಳ ಮೂಲಕವೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ […]

Continue Reading

ಜೀ ಕನ್ನಡದಿಂದ ಕಲರ್ಸ್ ಕನ್ನಡಕ್ಕೆ ಹಾರಿದ ಜೊತೆ ಜೊತೆಯಲಿ ಫೇಮ್ ಮೇಘಾ ಶೆಟ್ಟಿ: ಇಲ್ಲೊಂದು ವಿಶೇಷ ಕೂಡಾ ಇದೆ!!

ಜೊತೆ ಜೊತೆಯಲಿ ಈ ಹೆಸರು ಕನ್ನಡ ಕಿರುತೆರೆಯ ಲೋಕದಲ್ಲಿ ಜನಜನಿತವಾದ ಹಾಗೂ ಜನಮನ್ನಣೆಯನ್ನು ಪಡೆದು ಮುನ್ನುಗುತ್ತಿರುವ ಜನಪ್ರಿಯ ಧಾರಾವಾಹಿಯ ಹೆಸರು ಎನ್ನುವುದು ಎಲ್ಲರೂ ಊಹಿಸಿ ಬಿಡುತ್ತಾರೆ‌. ಇದಕ್ಕೆ ಪ್ರಮುಖ ಕಾರಣ ಈ ಧಾರಾವಾಹಿ ಆರಂಭದಿಂದಲೇ ಸೃಷ್ಟಿಸಿದ ಕ್ರೇಜ್ ಹಾಗೂ ಬರೆದ ಹೊಸ ದಾಖಲೆಯೇ ಆಗಿದೆ. ಈ ಸೀರಿಯಲ್ ಎಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಗೆ ಸಿಕ್ಕಷ್ಟೇ ದೊಡ್ಡ ಮಟ್ಟದ ಜನಪ್ರಿಯತೆ ಇದರಲ್ಲಿ ನಟಿಸಿದ ನಟ ನಟಿಯರಿಗೂ ಸಹಾ ಸಿಕ್ಕಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಈ […]

Continue Reading

ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ ನೋಡಿ, ಫಿದಾ ಆದ ಅಭಿಮಾನಿಗಳು!!

ಧಾರಾವಾಹಿ ಗಳ ಮೂಲಕ ನಟನೆಯ ಲೋಕಕ್ಕೆ ಅಡಿಯಿಡುವ ನಟಿಯರಲ್ಲಿ ಹಲವರು ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡುತ್ತಾರೆ. ಅದರಲ್ಲಿ ಬೆರಳೆಣಿಕೆಯಷ್ಟು ನಟಿಯರು ಮಾತ್ರವೇ ದೊಡ್ಡ ಹೆಸರು ಮಾಡಿದರೆ, ಕೆಲವು ನಟಿಯರು ಸ್ಟಾರ್ ನಟಿಯರಾಗಿ ಸಿನಿಮಾ ರಂಗದಲ್ಲಿ ಮಿಂಚುತ್ತಾರೆ. ಇದೀಗ ಅಂತಹುದೇ ಒಂದು ಸಿನಿ ಯಾತ್ರೆಗೆ ಸಿದ್ಧವಾಗಿರುವ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕಿಯ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು‌. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ […]

Continue Reading

ಮೇಘಾ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಬಿಡುಗಡೆ ಯಾವಾಗ?? ಕುತೂಹಲ ಹುಟ್ಟಿಸಿದ ಸಿನಿಮಾ

ಕನ್ನಡ ಕಿರುತೆರೆಯ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದಾರೆ ನಟಿ ಮೇಘಾ ಶೆಟ್ಟಿ. ಈ ಸೀರಿಯಲ್ ನ ಪಾತ್ರದ ಮೂಲಕವೇ ಮೇಘಾ ಶೆಟ್ಟಿಯವರು ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು ಅವರ ಮನೆ ಮಗಳಂತ ಸ್ಥಾನ ಪಡೆದಿದ್ದಾರೆ‌. ಸೀರಿಯಲ್ ಮಾಡುತ್ತಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದ್ದಾರೆ. ಅದರ ಬೆನ್ನಲ್ಲೇ ನಟಿ ಮೇಘಾ […]

Continue Reading

ಅದೃಷ್ಟ ಅಂದ್ರೆ‌ ಇದು:ಬಹುಭಾಷಾ ಸಿನಿಮಾದ ನಾಯಕಿ ಆಗಲಿದ್ದಾರಾ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ???

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಳ್ಳುವ ಬಹಳಷ್ಟು ಜನ ಕಲಾವಿದರಿಗೆ ಬೆಳ್ಳಿ ತೆರೆಯಿಂದ ಅವಕಾಶಗಳು ಅರಸಿ ಬರುತ್ತವೆ‌. ಆದರೆ ಹೀಗೆ ಬೆಳ್ಳಿ ತೆರೆಯಲ್ಲಿ ಅವಕಾಶ ಪಡೆದವರೆಲ್ಲರ ಅದೃಷ್ಟವು ಹೊಳೆದು ಅವರು ಸ್ಟಾರ್ ಗಳಾಗಿ ಬಿಡುವರು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವರು ಸಿನಿಮಾಗಳಿಗೆ ಎಂಟ್ರಿ ನೀಡಿದ ವೇಗದಲ್ಲೇ ಮರಳಿ ಕಿರುತೆರೆಯ ಕಡೆಗೆ ಮುಖ ಮಾಡುವುದು ಸಹಾ ನಡೆಯುತ್ತದೆ. ಇನ್ನು ನಟಿಯರ ವಿಷಯಕ್ಕೆ ಬಂದರೆ ಕಿರುತೆರೆಯ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ನೀಡಿದ ನಟಿ ರಚಿತಾ ರಾಮ್ ಮತ್ತು ರಾಧಿಕಾ ಪಂಡಿತ್ […]

Continue Reading

ದಿಲ್ ಪಸಂದ್ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ನಟನಾ ಲೋಕಕ್ಕೆ ಅಡಿಯಿಟ್ಟವರು ಮೇಘಾ ಶೆಟ್ಟಿ. ಅನು ಪಾತ್ರದ ಮೂಲಕ ಅವರು ಪಡೆದ ಜನಪ್ರಿಯತೆ ಯಾವ ಮಟ್ಟದವರೆಗೂ ಹೋಗಿದೆ ಎಂದರೆ ನಟಿ ಮೇಘಾ ಶೆಟ್ಟಿ ಅವರ ಈ ಜನಪ್ರಿಯತೆ ಅವರನ್ನು ಸ್ಯಾಂಡಲ್ವುಡ್ ಕಡೆಗೂ ನಡೆಸಿದೆ. ಹೌದು ನಟಿ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಿದೆ. ಈ ಸಿನಿಮಾ ಚಿತ್ರೀಕರಣ […]

Continue Reading

“ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ”- ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವೇದಿಕೆ ಮೇಲೆ ಬಿಚ್ಚಿಟ್ಟ ಸತ್ಯ

ರಾಜ್ಯ ಕಂಡಂತಹ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ರವಿ ಡಿ ಚೆನ್ನಣ್ಣನವರ್. ಅವರ ಕಾರ್ಯ ದಕ್ಷತೆಯನ್ನು ನೋಡಿ ಬಹಳಷ್ಟು ಜನರು ಅವರ ಅಭಿಮಾನಿಗಳಾಗಿದ್ದರೆ, ಅವರ ಭಾಷಣಗಳನ್ನು ಕೇಳಿ ಅನೇಕ ಜನರು ಸ್ಪೂರ್ತಿಯನ್ನು ಪಡೆದುಕೊಂಡಿದ್ದಾರೆ. ಬಹಳಷ್ಟು ಯುವಜನರಿಗೆ ಅವರು ಒಂದು ರೋಲ್ ಮಾಡೆಲ್ ಅಥವಾ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ. ಇಂದಿನ ಯುವ ಜನರು ಪೋಲಿಸ್ ಇಲಾಖೆಗೆ ಸೇರಲು ಆಸಕ್ತಿಯನ್ನು ತೋರಿಸಲು, ಅವರಲ್ಲೊಂದು ಉತ್ಸಾಹವನ್ನು ಮೂಡಿಸಲು ರವಿ ಡಿ ಚೆನ್ನಣ್ಣನವರ್ ಮಾದರಿಯಾಗಿದ್ದಾರೆ. ಹೀಗೆ ಜನರ ಅಪಾರವಾದ ಪ್ರೀತಿ, ವಿಶ್ವಾಸ ಹಾಗೂ […]

Continue Reading

ಎರಡನೇ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕಿಯಾಗಲಿದ್ದಾರಾ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ?

ಜೊತೆ ಜೊತೆಯಲಿ ಸೀರಿಯಲ್ ನ ಮೂಲಕ ಜನಪ್ರಿಯತೆ ಪಡೆದುಕೊಂಡು ಒಬ್ಬ ಸಿನಿಮಾ ನಟಿಯಷ್ಟೇ ಫೇಮಸ್ ಆಗಿರುವ ನಟಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವಂತಹ ಮೇಘಾ ಶೆಟ್ಟಿ ಅವರು. ಈ ಸೀರಿಯಲ್ ನಿಂದ ಜನಪ್ರಿಯತೆ ಪಡೆದುಕೊಂಡ ನಟಿ ಮೇಘಾ ಶೆಟ್ಟಿ ಅವರು ಈಗಾಗಲೇ ಸ್ಯಾಂಡಲ್ವುಡ್ ನಲ್ಲೂ ಮೊದಲ ಸಿನಿಮಾ‌ ಮುಗಿಸಿದ್ದಾಗಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಮೂಲಕ ಮೇಘಾ ಶೆಟ್ಟಿ ಅವರ‌ ಸಿನಿಮಾ ಜರ್ನಿ ಆರಂಭವಾಗಿದೆ. ಇನ್ನು ಸಿನಿಮಾದಲ್ಲಿ ನಟಿಸುತ್ತಲೇ, […]

Continue Reading

ಫೋಟೋ ಮತ್ತು ವೀಡಿಯೋ ಶೇರ್ ಮಾಡಿಕೊಂಡು ಸಿಹಿ ಸುದ್ದಿ ನೀಡಿದ ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ

ಕನ್ನಡ ಕಿರುತೆರೆಯ ಲೋಕದ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸಾಧಿಸಿರುವ ಗೆಲವು ಹಾಗೂ ಪಡೆದಿರುವ ಯಶಸ್ಸು ಎಲ್ಲರಿಗೂ ತಿಳಿದಿದ್ದೇ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಇಂದು ಮನೆ ಮನೆ ಮಾತಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಮನ ಗೆದ್ದಿರುವ ಧಾರಾವಾಹಿ ಇದಾಗಿದೆ. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟಿ ಮೇಘಾ ಶೆಟ್ಟಿ. ವಿಶೇಷವೆಂದರೆ ನಟಿ ಮೇಘ ಶೆಟ್ಟಿ ಮಾತ್ರವಲ್ಲದೇ ಈ ಧಾರಾವಾಹಿಯಲ್ಲಿ ನಟಿಸಿರುವ ಬಹುತೇಕ ಕಲಾವಿದರು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಇಂದು […]

Continue Reading