ಅಮ್ಮನ ಮೇಲೆ ಅಮಿತವಾದ ಪ್ರೀತಿಯಿದ್ದ ಮಕ್ಕಳಿಗಾಗಿ ಅಕೆಯ ಮಂದಿರ ನಿರ್ಮಾಣ ಮಾಡಿದ ಪತಿ

ಮಧ್ಯ ಪ್ರದೇಶದ ಶಾಜಾಪುರ ಜಿಲ್ಲಾ ಕೇಂದ್ರದಿಂದ‌ ಮೂರು ಕಿಮೀ ದೂರದಲ್ಲಿರುವ ಸಾಂಪ್ ಖೇಡಾ ಎನ್ನುವ ಗ್ರಾಮದಲ್ಲಿನ ಮಂದಿರ ಇದೀಗ ಚರ್ಚೆಯ ವಿಷಯವಾಗಿದೆ. ಈ ಪ್ರದೇಶದಲ್ಲಿ ಈ ಹೊಸ ಮಂದಿರ ಬಹಳ ವಿಶೇಷವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಜನರು ಇಂತಹ ಮಂದಿರವೊಂದನ್ನು ಸುತ್ತ ಮುತ್ತಲೂ ಎಲ್ಲೂ ನೋಡಿಲ್ಲ. ಅಂತಹ ವಿಶೇಷವಾದ ಮಂದಿರ ಇದಾಗಿದೆ. ಹೌದು ಈ ಮಂದಿರ ಏಕೆ ಜನರಿಗೆ ವಿಶೇಷ ಎನಿಸಿದೆ ಎಂದರೆ ಈ ಮಂದಿರದಲ್ಲಿ ದೇವರ ರೂಪದಲ್ಲಿ ಒಬ್ಬ ಮಹಿಳೆಯ ಪ್ರತಿಮೆಯನ್ನು ಇರಿಸಲಾಗಿದೆ. ಆ […]

Continue Reading

ರೈತರನ್ನು ವ್ಯಾಕ್ಸಿನ್ ಪಡೆಯಲು ಕಳಿಸಿ, ಅವರ ಬದಲಿಗೆ ತಾವೇ ಕೆಸರು ಗದ್ದೆಗಳಿದು ಭತ್ತ ನಾಟಿ ಮಾಡಿದ ಶಿಕ್ಷಕರು

ಕೊರೊನಾ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನ್ ಪಡೆಯುವುದು ಪ್ರಮುಖವಾದ ಅ ಸ್ತ್ರ ಎನಿಸಿಕೊಂಡಿದೆ. ಇಡೀ ದೇಶದಲ್ಲಿ ಈಗಾಗಲೇ ವ್ಯಾಕ್ಸಿನ್ ಅಭಿಯಾನವು ನಡೆಯುತ್ತಿದೆ. ದೇಶದ ಬಹಳಷ್ಟು ಜನರು ಈಗಾಗಲೇ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನೂ ಅನೇಕರು ಮೊದಲ ಡೋಸ್ ಪಡೆದಾಗಿದ್ದು, ಅನೇಕ ಮಂದಿ ಎರಡನೆಯ ಡೋಸ್ ನ ನಿರೀಕ್ಷಣೆಯಲ್ಲಿ ಇದ್ದಾರೆ. ಆದರೆ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವ್ಯಾಕ್ಸಿನ್ ಪಡೆಯಲು ತಮ್ಮ ಕೆಲಸವನ್ನು ಬಿಟ್ಟು, ಆಸ್ಪತ್ರೆಗಳ ಬಳಿ ಹೋಗಿ ಕಾಯುವುದು ಅಸಾಧ್ಯವಾದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ […]

Continue Reading