ಹೊರ ಬಂದಾಯ್ತು ವಿಕ್ರಾಂತ್ ರೋಣ ಮೊದಲ ರಿವ್ಯೂ: ಸಿನಿಮಾಕ್ಕೆ ಸಿಕ್ಕ ಸ್ಟಾರ್ ಎಷ್ಟು? ಇಲ್ಲಿದೆ ಮಾಹಿತಿ

ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದ ಗಮನ ಈಗ ವಿಕ್ರಾಂತ್ ರೋಣ ಸಿನಿಮಾದ ಕಡೆಗೆ ಹೊರಳಿದೆ. ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯವನ್ನು ದೇಶದ ವಿವಿಧೆಡೆಗಳಲ್ಲಿ ಬಹಳ ಜೋರಾಗಿ ಮಾಡುತ್ತಿದ್ದು, ಕಿಚ್ಚ ಸುದೀಪ್ ಸೇರಿದಂತೆ ಅವರ ಇಡೀ ಚಿತ್ರ ತಂಡ ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ […]

Continue Reading

9ನೆಯದಲ್ಲ ಇದು 1ನೇ ಸೀಸನ್: ಬಿಗ್ ಬಾಸ್ ಹೊಸ ಪ್ರೋಮೋದ ಜೊತೆಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಶೋ. ಆದ್ದರಿಂದಲೇ ಕನ್ನಡದಲ್ಲಿ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿದ್ದು, ಇದೀಗ ಒಂಬತ್ತನೇ ಸೀಸನ್ ಗೆ ಸಿದ್ಧತೆಗಳು ಆರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಈ ಬಾರಿ ಕನ್ನಡದಲ್ಲಿ ಒಂದಲ್ಲಾ ಎರಡು ಬಿಗ್ ಬಾಸ್ ಶೋ ಬರುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗಿ ಸಿಕ್ಕಾಪಟ್ಟೆ ಸದ್ದು […]

Continue Reading

ಕನ್ನಡ ಬಿಗ್ ಬಾಸ್ ಹೊಸ ಸೀಸನ್!! ಈ ಬಾರಿ ಶಾಕಿಂಗ್ ವಿಶೇಷಗಳೊಂದಿಗೆ ಬರ್ತಿದೆ ಬಿಗ್ ಬಾಸ್

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಬಿಗ್ ಬಾಸ್ ಶೋ. ಕನ್ನಡದಲ್ಲಿ ಬಿಗ್ ಬಾಸ್ ಭರ್ಜರಿ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ಬಾರಿ ಒಂಬತ್ತನೇ ಸೀಸನ್ ನ ನಿರೀಕ್ಷೆಯಲ್ಲಿ ಇದ್ದಾರೆ ಕಿರುತೆರೆಯ ಪ್ರೇಕ್ಷಕರು ಮತ್ತು ಬಿಗ್ ಬಾಸ್ ಅಭಿಮಾನಿಗಳು. ಕಳೆದ ಬಾರಿ ಕೋವಿಡ್ ನಿಂದ ಬಿಗ್ ಬಾಸ್ ತಡವಾಗಿತ್ತು, ಅನಂತರ ಅದು ಪ್ರಸಾರವಾಗಿ ಯಶಸ್ಸನ್ನು ಪಡೆದುಕೊಂಡಿತ್ತು. ಅಲ್ಲದೇ ಕೋವಿಡ್ ಏರಿಕೆಯಿಂದಾಗಿ ಮಧ್ಯದಲ್ಲಿ ಬಿಗ್ ಬಾಸ್ ಗೆ ಬ್ರೇಕ್ ಬಿದ್ದಿತ್ತಾದರೂ […]

Continue Reading

ಬಾಲಿವುಡ್ ನಲ್ಲೂ ಕನ್ನಡತನವನ್ನು ಮೆರೆದ ಕಿಚ್ಚ ಸುದೀಪ್: ಪತ್ರಕರ್ತನ ಪ್ರಶ್ನೆಗೆ ಕೊಟ್ರು ಖಡಕ್ ಉತ್ತರ

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭಾರತದಾದ್ಯಂತ ಭರ್ಜರಿಯಾಗಿ ನಡೆಯುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿತ್ರತಂಡವು ತಮ್ಮ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡುತ್ತಾ, ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ನಾಯಕ ಕಿಚ್ಚ ಸುದೀಪ್ ಅವರಿಗೆ ಸಹಜವಾಗಿಯೇ ಮಾದ್ಯಮಗಳಿಂದ ವಿವಿಧ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೂ ಕೂಡಾ ಬಹಳ ಸೂಕ್ತವಾದ, ಸಮರ್ಥವಾದ ಉತ್ತರವನ್ನು ನಟ […]

Continue Reading

ಅಪ್ಪು ನಂತರ ಈಗ ಕಿಚ್ಚ ಸುದೀಪ್ ನಡೆಸಿಕೊಡ್ತಾರಾ ಕನ್ನಡದ ಕೋಟ್ಯಾಧಿಪತಿ? ಹೀಗೊಂದು ಸುದ್ದಿ

ಕನ್ನಡ ಚಿತ್ರರಂಗದ ಸ್ಟಾರ್ ನಟರು ಬೆಳ್ಳಿ ತೆರೆಯ ಮೇಲೆ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯ ಕೆಲವೊಂದು ಸುಪ್ರಸಿದ್ಧ ಕಾರ್ಯಕ್ರಮಗಳು ಈ ನಟರ ಹೆಸರಿನಿಂದಾಗಿಯೇ ಗುರುತಿಸಲ್ಪಡುತ್ತಾರೆ. ಉದಾಹರಣೆಗೆ, ಕನ್ನಡದ ಕೋಟ್ಯಾಧಿಪತಿ ಎಂದೊಡನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಬಿಗ್ ಬಾಸ್ ಎಂದ ಕೂಡಲೇ ಕಿಚ್ಚ ಸುದೀಪ್ ಅವರು ಹಾಗೂ ವೀಕೆಂಡ್ ವಿತ್ ರಮೇಶ್ ಎಂದ ಕೂಡಲೇ ರಮೇಶ್ ಅರವಿಂದ್ ಅವರು ನೆನಪಾಗುತ್ತಾರೆ. ಈ ಕಾರ್ಯಕ್ರಮಗಳ ಹೆಸರು ಈ ನಟರಿಂದಲೇ ಜನಪ್ರಿಯತೆ ಪಡೆದುಕೊಂಡಿವೆ ಎನ್ನುವುದರಲ್ಲಿ […]

Continue Reading

ಕನ್ನಡ ಪರ ಈ ಸ್ಟಾರ್ ನಟರೇಕೆ ದನಿ ಎತ್ತಲಿಲ್ಲ: ನಟರ ವಿ ರು ದ್ಧ ಹೊರ ಬಂತು ಕನ್ನಡಿಗರ ಅಸಮಾಧಾನ

ಕೆಲವೇ ದಿನಗಳ ಹಿಂದೆ ಕನ್ನಡ ಧ್ವಜಕ್ಕೆ ಎಂಇಎಸ್ ಪುಂಡರು ಬೆಂಕಿ ಇಟ್ಟು ದರ್ಪ ತೋರಿದರು, ಅದಾದ ಬೆನ್ನಲ್ಲೇ ಕ್ರಾಂ ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿದರು. ಹೀಗೆ ಒಂದರನಂತರ ಇನ್ನೊಂದು ಎನ್ನುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದು ಇಡೀ ರಾಜ್ಯದಲ್ಲಿ ಇಂತಹ ಪುಂಡಾಟಿಕೆ ಮೆರೆದ ಕಿಡಿಗೇಡಿಗಳ ವಿ ರು ದ್ಧ ಆ ಕ್ರೋ ಶ ದ ದನಿಯು ಮಾರ್ದನಿಸಿತು. ಕನ್ನಡ ಸಿನಿಮಾ ರಂಗದ ಕಲಾವಿದರು ದನಿ ಎತ್ತಿದರು. ಸೋಶಿಯಲ್ ಮೀಡಿಯಾಗಳ ಮೂಲಕ ತಪ್ಪಿತಸ್ಥರಿಗೆ […]

Continue Reading

ರಜನೀಕಾಂತ್ ಸಿನಿಮಾದಲ್ಲಿ ನಟಿಸಿದ್ದ ಕಿಚ್ಚ ಸುದೀಪ್ ತಮ್ಮ ದೃಶ್ಯಗಳಿಗೆ ತಾವೇ ಕತ್ತರಿ ಹಾಕಿಸಿದ್ದೇಕೆ?? ಶಾಕಿಂಗ್ ಆದ್ರೂ ನಿಜ

ದಕ್ಷಿಣ ಸಿನಿರಂಗದ ಹಿರಿಯ ನಟ, ತಮಿಳು ಸಿನಿಮಾ ರಂಗದ ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರ ಸಿನಿಮಾಗಳು ಎಂದರೆ ಅವರ ಅಭಿಮಾನಿಗಳಿಗೆ ದೊಡ್ಡ ಕ್ರೇಜ್. ಅಪಾರ ಅಭಿಮಾನಿಗಳು ಹಾಗೂ ಬಹುದೊಡ್ಡ ಸ್ಟಾರ್ ಡಂ ಹೊಂದಿರುವ ಈ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಯಾವ ನಟರು ತಾನೇ ಬೇಡ ಎನ್ನಲು ಸಾಧ್ಯ??? ಅನೇಕ ಯುವ ನಟ ನಟಿಯರು ಹಾಗೂ ಸ್ಟಾರ್ ಗಳ ಸಹಾ ರಜನೀಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಬಯಸುತ್ತಾರೆ. ಒಂದು ಸೀನ್ ನಲ್ಲಿ ಕಾಣಿಸಿಕೊಂಡರೂ ಅದೇ […]

Continue Reading

ನಟಿ ರಮ್ಯಾ ಕೇಳಿದ ಆ ಒಂದು ಪ್ರಶ್ನೆಗೆ, ಕಿಚ್ಚ ಸುದೀಪ್ ಕೊಟ್ರು ನೋಡಿ ಸೂಪರ್ ಡೂಪರ್ ಉತ್ತರ

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ಬೆಳ್ಳಿ ತೆರೆ ಮೇಲೆ ಮೂಡಲು ಸಜ್ಜಾಗಿದೆ. ಅದಕ್ಕಿಂತಲೂ ಮೊದಲು ಕೆಲವು ದಿನಗಳ ಹಿಂದೆ ಅಭಿಮಾನಿಗಳ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡುವ ಹಾಗೆ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ನಂತರ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡಾ ಹೆಚ್ಚಿದೆ. ಇನ್ನು ಕೋಟಿಗೊಬ್ಬ ಸಿನಿಮಾ ಟ್ರೈಲರ್ ನೋಡಿದ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ […]

Continue Reading

ಕೋಟಿಗೊಬ್ಬ 3 ಟ್ರೈಲರ್ ನೋಡಿ ಸುದೀಪ್ ವಯಸ್ಸನ್ನು ಅನುಮಾನಿಸಿದ ಮೋಹಕ ತಾರೆ ರಮ್ಯ

ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ರಾಜಕೀಯದಿಂದ ಕೂಡಾ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ನಟಿ ರಮ್ಯಾ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ತಾನು ಸಿನಿಮಾ ಸಮಾರಂಭ ಅಥವಾ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಆದರೆ ಸಿನಿಮಾ ಗಳ ಬಗ್ಗೆ ಹಾಗೂ ಸಿನಿಮಾ ಆಗು ಹೋಗುಗಳನ್ನು ಗಮನಿಸುತ್ತಲೇ ಇರುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಗಮನಿಸುತ್ತಾ ಇರುತ್ತಾರೆ. ರಮ್ಯ ಅವರು ತಮಗೆ ಇಷ್ಟವಾಗುವ ಸಿನಿಮಾ ಗಳು, ಸಿನಿಮಾ ಪೋಸ್ಟರ್ ಗಳ […]

Continue Reading

ಅಪ್ಪನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಉಡುಗೊರೆ ನೀಡಿದ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ

ಇಂದು ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಜನ್ಮದಿನ, ಕನ್ನಡ ಸಿನಿ ರಸಿಕರ ಮನಸ್ಸನ್ನು ತನ್ನ ಅದ್ಭುತ ನಟನೆ, ವೈವಿದ್ಯಮಯ ಮೂಲಕವೇ ಗೆದ್ದಿರುವ ಅಪರೂಪದ ನಟನಾಗಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿರುವ ನಟ ಸುದೀಪ್ ಅವರು ತಮ್ಮ 50 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕನ್ನಡ ಸಿನಿ ರಂಗದಲ್ಲಿ ತನ್ನದೇ ಆದ ವರ್ಚಸ್ಸು ಹಾಗೂ ಸ್ಥಾನವನ್ನು ಪಡೆದಿರುವ ಕಿಚ್ಚ ಸುದೀಪ್ ಅವರು ಬಹುಭಾಷಾ ನಟನಾಗಿಯೂ ತನ್ನ ನಟನಾ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಸುದೀಪ್ ಅವರ ಜನ್ಮದಿನ […]

Continue Reading