ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಕ್ಲಾಸ್: ಕಾರಣ ತಿಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕನ್ನಡದ ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿದ್ದಾರೆ‌. ಸದಾ ಒಂದಲ್ಲಾ ಒಂದು ವಿಷಯವಾಗಿ ನಿವೇದಿತಾ ಅವರು ಸದ್ದು, ಸುದ್ದಿ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ಸದ್ಯಕ್ಕಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಏಕೆಂದರೆ ಅವರು ರಿಯಾಲಿಟಿ ಶೋ ಒಂದರ ಭಾಗವಾಗಿದ್ದಾರೆ. ಅದರ ಜೊತೆಗೆ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದು, ಈ ವಿಚಾರವಾಗಿಯೂ ಅವರು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. […]

Continue Reading

ನನ್ನನ್ನು ಇನ್ಮುಂದೆ ಈ ಹೆಸರಿನಿಂದ ಕರೆಯಿರಿ, ನಾನೇನು ಅಂದು ಕೊಳ್ಳೋದಿಲ್ಲ: ರಶ್ಮಿಕಾ ಹೇಳಿದ ಹೊಸ ಹೆಸರೇನು ಗೊತ್ತಾ??

ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹು ಬೇಡಿಕೆಯ ನಟಿಯೂ ಹೌದು. ಸಿನಿಮಾ ಮಾತ್ರವೇ ಅಲ್ಲದೇ ಆಗಾಗಾ ಏನಾದರೊಂದು ವಿಚಾರವಾಗಿ ರಶ್ಮಿಕಾ ಸದ್ದು ಮಾಡುತ್ತಾರೆ. ರಶ್ಮಿಕಾ ಎಂದ ಮೇಲೆ ಅಲ್ಲೊಂದು ಸುದ್ದಿ ಖಂಡಿತ ಇರುತ್ತದೆ. ಇನ್ನು ಇದೀಗ ನಟಿ ರಶ್ಮಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ತನ್ನನ್ನು ಹೇಗೆ ಕರೆಯಬೇಕೆಂದು ರಶ್ಮಿಕಾ ಹೇಳಿದ್ದಾರೆ. ಹೌದು, ನಟಿ […]

Continue Reading

ಹಿಜಬ್-ಕೇಸರಿ ಸಂಘರ್ಷ: ಮೌನ ಮುರಿದ ನಟಿ ರಮ್ಯ ವೀಡಿಯೋ ಶೇರ್ ಮಾಡಿ ಹೇಳಿದ್ದೇನು?

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದಲೂ ಸಹಾ ಹಿಜಬ್ ಹಾಗೂ ಕೇಸರಿ ಶಾಲೂ ನಡುವಿನ ಸಂ ಘ ರ್ಷ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅಲ್ಲದೇ ಈ ವಿಷಯ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಸುದ್ದಿಯಾಗಿದೆ‌. ರಾಜ್ಯದಲ್ಲಿ ಈ ವಿಚಾರವಾಗಿ ನಡೆಯುತ್ತಿರುವ ಸಂ ಘ ರ್ಷ ದ ನಡುವೆಯೇ ಹೈಕೋರ್ಟ್ ನಲ್ಲಿ ಸಹಾ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ರಾಜ್ಯದಲ್ಲಿ ಮೂರು ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ವಿಷಯದ ಬಗ್ಗೆ ನಟಿ ರಮ್ಯ […]

Continue Reading

ನನ್ನ ಹಾಗೆನ್ನಬೇಡಿ, ನಾನಿನ್ನೂ ಚಿಕ್ಕವಳು: ವಿಲನ್ ಆಗಿ ಖದರ್ ನಿಂದ ನಟಿಸುವ ಪ್ರಿಯಾಂಕ ಮಾತು

ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ದೊಡ್ಡ ಜನಪ್ರಿಯತೆ ಪಡೆದಂತಹ ಸೀರಿಯಲ್ ಆಗಿತ್ತು. ಈ ಸೀರಿಯಲ್ ನಲ್ಲಿ ನಾಯಕ, ನಾಯಕಿಯ ಪಾತ್ರದಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡ ಪಾತ್ರ ಎಂದರೆ ವಿಲನ್ ಪಾತ್ರ. ಅಗ್ನಿ ಸಾಕ್ಷಿ ಸೀರಿಯಲ್ ನೋಡಿದವರಿಗೆ ಆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ಪ್ರಿಯಾಂಕ ಅವರ ಕುರಿತಾಗಿ ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ.‌ ಪ್ರಿಯಾಂಕ ಅವರು ಆ ಪಾತ್ರದಲ್ಲಿ ಎಷ್ಟು ಖದರ್ ಆಗಿ ನಟಿಸಿದ್ದರು ಎಂದರೆ ಅಗ್ನಿ ಸಾಕ್ಷಿ ಚಂದ್ರಿಕಾ ಎಂದರೆ ಅದು ಪ್ರಿಯಾಂಕ ಎನ್ನುವಷ್ಟರ ಮಟ್ಟಿಗೆ […]

Continue Reading

ಸೀಕ್ರೆಟ್ಟಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಅದಿತಿ ಪ್ರಭದೇವ?? ಕನಸು ನನಸಾಯ್ತು ಎಂದ ನಟಿ

ಕನ್ನಡ ಸಿನಿಮಾಗಳಲ್ಲಿ ತನ್ನದೇ ಆದ ಬೇಡಿಕೆಯನ್ನು ಪಡೆದುಕೊಂಡಿರುವ ನಟಿ ಅದಿತಿ ಪ್ರಭುದೇವ ಅವರು ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಅವರ ಅಭಿನಯದ ಆನ ಸಿನಿಮಾ ಬಿಡುಗಡೆಗೊಂಡಿದೆ. ಕಿರುತೆರೆಯಿಂದ ತಮ್ಮ ನಟನೆಯ ಜರ್ನಿಯನ್ನು ಪ್ರಾರಂಭಿಸಿದ ಅದಿತಿ ಪ್ರಭುದೇವ ಅನಂತರ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು. ಅಲ್ಲಿ ಕೂಡಾ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಈ ನಟಿಯು ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅದಿತಿ ಪ್ರಭುದೇವ ಅವರ ಕಡೆಯಿಂದ ಆದರೆ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಸಿಕ್ಕಿದೆ. […]

Continue Reading

ಕಿವಿ ಕೇಳದ, ಮಾತು ಬಾರದ ದಕ್ಷಿಣ ಸಿನಿಮಾ ರಂಗದ ಈ ಜನಪ್ರಿಯ ನಟಿಯ ಕಥೆ ಸ್ಪೂರ್ತಿದಾಯಕ

ಜೀವನದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಸಾಕು ಬದುಕಿನ ಬಗ್ಗೆ ಹತಾಶರಾಗುವವರು ನಮ್ಮ ಸುತ್ತ ಮುತ್ತ ಅನೇಕರಿದ್ದಾರೆ. ಆದರೆ ಕೆಲವರು ತಮ್ಮ ದೈಹಿಕ ನ್ಯೂನತೆಗಳನ್ನು ಕೂಡಾ ಮೀರಿ ಮೇಲೆ ಬಂದು, ತಮ್ಮ ಸಮಸ್ಯೆಗಳೆಂಬ ಸವಾಲುಗಳನ್ನು ಸಹಾ ತಮ್ಮ ಮುಂದೆ ತಲೆ ಬಾಗುವ ಹಾಗೆ ಮಾಡಿ, ಸಾಧನೆಯನ್ನು ಮೆರೆಯುತ್ತಾರೆ. ಆಗ ದೈಹಿಕವಾಗಿ ಸಮರ್ಥವಾಗಿರುವ ನಾವೇಕೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಪೂರ್ತಿ ಖಂಡಿತ ಸಿಗುತ್ತದೆ. ನಾವಿಂದು ಅಂತಹುದೇ ಒಂದು ಸ್ಪೂರ್ತಿದಾಯಕ ಸಾಧಕಿಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಈಕೆಗೆ ಕಿವಿ ಕೇಳುವುದಿಲ್ಲ […]

Continue Reading

ತೆಲುಗಿನಲ್ಲಿ ಶ್ರೀಲೀಲಾಗೆ ಅವಕಾಶಗಳ ಜಾಕ್ ಪಾಟ್: ರಶ್ಮಿಕಾಗೆ ಶುರುವಾಯ್ತು ಟೆನ್ಷನ್ ??

ಸಿನಿಮಾರಂಗದಲ್ಲಿ ಕಲಾವಿದರಿಗೆ ಅದೃಷ್ಟ ಎನ್ನುವುದು ಯಾವಾಗ ಬೇಕಾದರೂ ಬರಬಹುದು. ಅದೃಷ್ಟ ಬಂದಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡವರು ಸಿನಿಮಾ ರಂಗದಲ್ಲಿ ಸ್ಟಾರ್ ಗಳಾಗಿ ಬೆಳೆಯುತ್ತಾರೆ. ಇಲ್ಲದೇ ಹೋದರೆ ಯಾವ ವೇಗದಲ್ಲಿ ಮಿಂಚುತ್ತಾರೆಯೋ ಅದೇ ವೇಗದಲ್ಲಿ ಬಹು ಬೇಗ ಕಣ್ಮರೆ ಕೂಡಾ ಆಗಿಬಿಡುತ್ತಾರೆ. ಈಗ ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿ ಶ್ರೀಲೀಲಾ ಅವರಿಗೆ ಭರ್ಜರಿ ಅದೃಷ್ಟ ಖುಲಾಯಿಸಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಶ್ರೀಲೀಲಾ, ಅನಂತರ ಶ್ರೀ ಮುರಳಿ ಅವರ ಭರಾಟೆ ಸಿನಿಮಾದಲ್ಲಿ ಮಿಂಚಿದ್ದಾರೆ. […]

Continue Reading

ನಮ್ಮ ಮಗು, ನಮ್ಮ ಪ್ರಪಂಚ: ಮಗನ ಮೊದಲ ಜನ್ಮದಿನಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್

ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಹಾಗೂ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಮುದ್ದಾಗ ಮಗು ರಾಯನ್ ರಾಜ್ ಸರ್ಜಾ ಜನ್ಮದಿನ ಇಂದು. ಇದು ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಇಂದು ವಿಶೇಷ ದಿನ. ಮೇಘನಾ ಅವರ ಜೀವನದಲ್ಲಿ ಹೊಸ ನಗುವಿನ ಅಲೆಯನ್ನು ತಂದ ತಮ್ಮ ಮಗನ ಜನ್ಮದಿನದ ಹಿನ್ನೆಲೆಯಲ್ಲಿ ಮೇಘನಾ ಅವರು ನಿನ್ನೆ ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಮಗ‌ನಿಗೆ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ ಮೇಘನಾ. ಮಗನ ಮೊದಲ ವರ್ಷದ […]

Continue Reading

“ಶ್ರೀಲೀಲಾ ನನ್ನ ಮಗಳೇ ಅಲ್ಲ”- ಶ್ರೀಲೀಲಾ ತಂದೆ ಎನ್ನಲಾದ ಆಂಧ್ರದ ಉದ್ಯಮಿಯ ಸ್ಪೋಟಕ ಹೇಳಿಕೆ

ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟು ಯುವ ಹೃದಯಗಳಿಗೆ ಲಗ್ಗೆ ಇಟ್ಟ ನಟಿ ಶ್ರೀಲೀಲಾ ಅನಂತರ ಭರಾಟೆಯಲ್ಲಿ ನಾಯಕಿಯಾದರು. ಇನ್ನು ಬೈ ಟು ಲವ್ ಹಾಗೂ ದುಬಾರಿ ಅವರ ನಟನೆಯ ಹೊಸ ಸಿನಿಮಾಗಳಾಗಿವೆ‌. ಆದರೆ ಈ ನಡುವೆ ಅವರು ತೆಲುಗಿನ ಪೆಳ್ಳಿ ಸಂದಡಿ ಸಿನಿಮಾದಲ್ಲಿ ಹಿರಿಯ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ಜೊತೆ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದು, ನಟ ರವಿತೇಜ ಅವರ ಮುಂಬರುವ ಸಿನಿಮಾದಲ್ಲಿ ಸಹಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ […]

Continue Reading

ತನ್ನ ಒಂದೇ ಒಂದು ಮಾತಿನಿಂದ ಟ್ರೋಲಿಗನಿಗೆ ಬುದ್ಧಿ ಕಲಿಸಿದ ರಶ್ಮಿಕಾ: ಅಭಿಮಾನಿಗಳು ಫುಲ್ ಖುಷ್

ನಟಿ ರಶ್ಮಿಕಾ ಮಂದಣ್ಣ ಎಂದರೆ ಈಗ ಅವರು ಸ್ಟಾರ್ ನಟಿ, ಬಹುಭಾಷಾ ನಟಿ, ಹೆಚ್ಚು ಬೇಡಿಕೆಯನ್ನು ತನ್ನದಾಗಿಸಿಕೊಂಡಿರುವ ನಟಿ. ದಕ್ಷಿಣದ ಸಿನಿಮಾಗಳ ಜೊತೆಗೆ ಈಗಾಗಲೇ ಬಾಲಿವುಡ್ ಗೂ ಈಗಾಗಲೇ ರಶ್ಮಿಕಾ ಎಂಟ್ರಿ ನೀಡಿಯಾಗಿದೆ. ರಶ್ಮಿಕಾ ಹೀಗೆ ಬೆಳೆಯುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಾ ಅವರಿಗೆ ಪ್ರೋತ್ಸಾಹವನ್ನು ನೀಡುವಾಗಲೇ, ಮತ್ತೊಂದು ಕಡೆ ರಶ್ಮಿಕ ತೀವ್ರವಾಗಿ ಟ್ರೋಲ್ ಗೆ ಗುರಿಯಾಗುವುದು ಕೂಡಾ ಸಾಮಾನ್ಯ ಎನ್ನುವಂತಾಗಿದೆ. ಅಂತಹದೇ ಟ್ರೋಲಿಗನೊಬ್ಬನ ಕಾಮೆಂಟ್ ಗೆ ರಶ್ಮಿಕ ನೀಡಿರುವ ಉತ್ತರ ಇದೀಗ ವೈರಲ್ ಆಗಿದೆ. […]

Continue Reading