ಹಾಲು ಮಾರಿ ಕೋಟ್ಯಾಧಿಪತಿಯಾದ 62 ವಯಸ್ಸಿನ ಮಹಿಳೆ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೇ ಅಲ್ವಾ??

ಜೀವನ ನಿರ್ವಹಣೆಗೆ ಶ್ರಮವಹಿಸಿ ದುಡಿಯುವ ಯಾವುದೇ ಕೆಲಸವಾಗಲೀ ಅದರಲ್ಲಿ ಚಿಕ್ಕದು ಅಥವಾ ದೊಡ್ಡದು ಎನ್ನುವ ಭೇದ ಇರುವುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಕೂಡಾ ತನ್ನದೇ ಆದ ಗೌರವ ಇರುತ್ತದೆ. ಸಾಮರ್ಥ್ಯಕ್ಕೆ ಶಿಕ್ಷಣದ ಅವಶ್ಯಕತೆ ಇಲ್ಲ ಎನ್ನುವ ಮಾತೊಂದು ಇದೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ ಬನಸ್ಕಾಂಟ ಜಿಲ್ಲೆಯ ಅಶಿಕ್ಷಿತ ಆದರೆ ಶ್ರಮಜೀವಿ ಮಹಿಳೆಯಾಗಿರುವ ನವಲ್ ಬೇನ್ ಅವರು. 2020ರಲ್ಲಿ ಎದುರಾದ ಸಂಕಷ್ಟದ ಸಮಯದಲ್ಲಿ ಜನರ ಬಳಿ ಯಾವುದೇ ವ್ಯಾಪಾರ-ವ್ಯವಹಾರ ಇಲ್ಲದೇ ಇರುವಾಗ ಈ ಮಹಿಳೆ ಒಂದು ದಾಖಲೆಯನ್ನೇ ಮಾಡಿದ್ದಾರೆ. […]

Continue Reading

150 ರೂ.ಗೆ ದುಡಿಮೆ ಶುರು ಮಾಡಿದ,1.5 ಕೋಟಿ ಬೆಲೆಯ ಕಾರಿನ ಮಾಲೀಕನಾದ: ಶ್ರಮ ನಂಬಿದ ನಿಜವಾದ ಸಾಧಕ

ಜೀವನದಲ್ಲಿ ಯಾರು ಶ್ರಮ ಪಡುತ್ತಾರೆಯೋ ದೇವರ ಆಶೀರ್ವಾದ ಅವರ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ. ಯಾರು ಕಠಿಣತೆಯನ್ನು ಎದುರಿಸಿ ಯಶಸ್ಸಿನ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡುವರೋ ಅಂತಹವರ ಅದೃಷ್ಟವು ಹೊಳೆಯುತ್ತದೆ ಎಂದು ಹೇಳಬಹುದು. ನಮ್ಮ ಸುತ್ತ ಮುತ್ತ ಇಂತಹ ಸಾಧನೆಯನ್ನು ಮೆರೆದ ಮಂದಿ ಬೆರಳೆಣಿಕೆಯಷ್ಟು ಇದ್ದಾರೆ. ಆದರೆ ಅವರು ಅನೇಕರಿಗೆ ಇಂದು ಸ್ಪೂರ್ತಿ ಆಗಿದ್ದಾರೆ. ಮಧ್ಯಪ್ರದೇಶದ ಕಟಾಲಾ ಎಂಬಲ್ಲಿ ಜನಿಸಿದ ರಾಹುಲ್ ತನೇನಾ ಅವರ ಜೀವನವು ಇಂತಹದೇ ಒಂದು ಸಾಧನೆಗೆ ಅತ್ಯುತ್ತಮ ಉದಾಹರಣೆಯಾಗಿದೆ. 150 ರೂ.‌ಗೆ ಡಾಬಾದಲ್ಲಿ […]

Continue Reading

ಮದುವೆ ಎಂದರೆ ಲಕ್ಷ ಲಕ್ಷ ಖರ್ಚಲ್ಲ ಎಂದು ಸೈಕಲ್ ಏರಿದ DSP ಸಾಹೇಬ್ರ ಸರಳ ವಿವಾಹ :ಅಚ್ಚರಿ ಪಟ್ಟ ಜನ

ಇಂದಿನ ದಿನಗಳಲ್ಲಿ ಮದುವೆ ಎಂದರೆ ಅದು ಲಕ್ಷಾಂತರ ರೂಪಾಯಿಗಳ ಖರ್ಚಿನ ವಿಷಯವಾಗಿದೆ. ಶ್ರೀಮಂತರು ಹಾಗೂ ಸೆಲೆಬ್ರಿಟಿಗಳ ಐಶಾರಾಮೀ ಮದುವೆ ಎಂದರೆ ಮುಗೀತು ಅಲ್ಲಿ ಕೋಟಿಗಳಷ್ಟು ಹಣ ಖರ್ಚಾಗಬಹುದು. ಮದುವೆ ಮಂಟಪ ಅಲಂಕಾರಕ್ಕಾಗಿ, ವಧು, ವರನ ಅಲಂಕಾರಕ್ಕಾಗಿ ಆಧುನಿಕ ಹಾಗೂ ದುಬಾರಿ ಬೆಲೆಯ ವಸ್ತುಗಳನ್ನು ಬಳಸಲಾಗುತ್ತದೆ. ವಜ್ರದ ಉಂಗುರ, ಚಿನ್ನದ ಆಭರಣಗಳು, ದುಬಾರಿ ಬೆಲೆಯ ಕೈ ಗಡಿಯಾಗ ಹೀಗೆ ಅನೇಕ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. ಅನೇಕರಿಗೆ ಮದುವೆ ಎನ್ನುವುದು ಸ್ಥಾನ ಮಾನದ ವಿಚಾರವೂ ಆಗಿ ಬಿಟ್ಟಿರುತ್ತದೆ. ಆದರೆ ಇಂತಹ ಆಲೋಚನೆಗಳಿಗೆ […]

Continue Reading

ಸಾಧನೆಗೂ ವಯಸ್ಸಿಗೂ ಸಂಬಂಧ ಇಲ್ಲ ಅಂತ ಸಾಬೀತು ಮಾಡಿದ 104 ವರ್ಷದ ಅಜ್ಜಿ: ನನ್ನಿಂದ ಏನೂ ಆಗಲ್ಲ ಅನ್ನೋರು ಇದನ್ನು ತಪ್ಪದೇ ಓದಬೇಕು

ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ, ನಮ್ಮಲ್ಲಿ ಉತ್ಸಾಹ, ಸಾಧಿಸುವ ಛಲ ಹಾಗೂ ಹುಮ್ಮಸ್ಸು ಇದ್ದರೆ ಸಾಧನೆಯ ಹಾದಿಯು ಕಠಿಣವಾದರೂ ಕೂಡಾ ಯಾವುದೇ ವಯಸ್ಸಿನಲ್ಲೇ ಆದರೂ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಈ ಮಾತು ನಿಜಕ್ಕೂ ಅಕ್ಷರಶಃ ವಾಸ್ತವ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಕೇರಳದ 104 ವರ್ಷದ ಅಜ್ಜಿ. ಇವರು ವಯಸ್ಸು ಎನ್ನುವುದು ಕೇವಲ ಒಂದು ನಂಬರ್ ಮಾತ್ರವೇ ಎನ್ನುವುದನ್ನು ಜನರಿಗೆ ತೋರಿಸಿ ಕೊಡುವ ಮೂಲಕ ಬಹಳಷ್ಟು ಜನರಿಗೆ ಈಗ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ನೀಡುತ್ತಿದ್ದು, ದೇಶದೆಲ್ಲೆಡೆ […]

Continue Reading

ಕಿವಿ ಕೇಳದ, ಮಾತು ಬಾರದ ದಕ್ಷಿಣ ಸಿನಿಮಾ ರಂಗದ ಈ ಜನಪ್ರಿಯ ನಟಿಯ ಕಥೆ ಸ್ಪೂರ್ತಿದಾಯಕ

ಜೀವನದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಸಾಕು ಬದುಕಿನ ಬಗ್ಗೆ ಹತಾಶರಾಗುವವರು ನಮ್ಮ ಸುತ್ತ ಮುತ್ತ ಅನೇಕರಿದ್ದಾರೆ. ಆದರೆ ಕೆಲವರು ತಮ್ಮ ದೈಹಿಕ ನ್ಯೂನತೆಗಳನ್ನು ಕೂಡಾ ಮೀರಿ ಮೇಲೆ ಬಂದು, ತಮ್ಮ ಸಮಸ್ಯೆಗಳೆಂಬ ಸವಾಲುಗಳನ್ನು ಸಹಾ ತಮ್ಮ ಮುಂದೆ ತಲೆ ಬಾಗುವ ಹಾಗೆ ಮಾಡಿ, ಸಾಧನೆಯನ್ನು ಮೆರೆಯುತ್ತಾರೆ. ಆಗ ದೈಹಿಕವಾಗಿ ಸಮರ್ಥವಾಗಿರುವ ನಾವೇಕೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಪೂರ್ತಿ ಖಂಡಿತ ಸಿಗುತ್ತದೆ. ನಾವಿಂದು ಅಂತಹುದೇ ಒಂದು ಸ್ಪೂರ್ತಿದಾಯಕ ಸಾಧಕಿಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಈಕೆಗೆ ಕಿವಿ ಕೇಳುವುದಿಲ್ಲ […]

Continue Reading

ನವಯುವಕರ ಸ್ವಾವಲಂಬಿ ಬದುಕು ಕಂಡು ಪ್ರಭಾವಿತರಾಗಿ ಶಂಕರ್ ಅಶ್ವಥ್ ಅವರು ನುಡಿದ ಅರ್ಥಪೂರ್ಣ ಮಾತುಗಳಿವು

ಇಂದಿನ ಯುವ ಜನತೆಗೆ ಯಾವುದೇ ಜವಾಬ್ದಾರಿಗಳು ಇಲ್ಲದೇ, ಬೇಕಾಬಿಟ್ಟಿಯಾಗಿ ಸುತ್ತುತ್ತಾ, ಅಪ್ಪ ಅಮ್ಮ ಕಷ್ಟ ಪಟ್ಟು ದುಡಿದು ನೀಡುವ ಹಣವನ್ನು ಖರ್ಚು ಮಾಡುತ್ತಾ ಶೋಕಿಯ ಜೀವನವನ್ನು ನಡೆಸುವವರೇ ಹೆಚ್ಚು ಎಂದು ಬಹಳಷ್ಟು ಜನರು ಅದರಲ್ಲೂ ವಿಶೇಷವಾಗಿ ಹಿರಿಯರು ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಕೆಲವೊಂದು ಘಟನೆಗಳನ್ನು ನೋಡಿದಾಗ ಹಾಗೂ ಕೆಲವರ ವರ್ತನೆಯನ್ನು ನೋಡಿದಾಗ ಈ ಮಾತುಗಳು ನಿಜ ಕೂಡಾ ಎನಿಸುತ್ತದೆ. ಯಾವುದೇ ಗುರಿ, ಧ್ಯೇಯಗಳು ಇಲ್ಲದೇ ಸುತ್ತುವುದು, ಹಿರಿಯರೆನ್ನುವ ಗೌರವ ಇಲ್ಲದಂತೆ ವರ್ತಿಸುವುದನ್ನು ನಾವು ನೋಡುತ್ತೇವೆ. ಆದರೆ ಇಂತಹವರ […]

Continue Reading

ಭಿಕ್ಷೆ ಬೇಡಲಾರೆ ಎಂದು ಸ್ವಾಭಿಮಾನದ ಬದುಕಿಗಾಗಿ ಈ ಅಜ್ಜಿ ಮಾಡಿದ ಕೆಲಸ ನೋಡಿ ಹೇಗಿದೆ: ನಿಜವಾದ ಸ್ಪೂರ್ತಿ ಇವರು

ಜೀವನದಲ್ಲಿ ಸಮಸ್ಯೆಗಳು ಎದುರಾಯಿತು ಎಂದರೆ ಕೆಲವರು ಅಲ್ಲಿಗೆ ತಮ್ಮ ಜೀವನವೇ ಮುಗಿದು ಹೋಯಿತೆನ್ನುವ ಹಾಗೆ ತಮ್ಮ ಜೀವನದ ಮೇಲೆ ವಿರಕ್ತರಾಗಿಬಿಡುತ್ತಾರೆ. ಆಕಾಶವೇ ಕಳಚಿ ತಮ್ಮ ತಲೆಯ ಮೇಲೆ ಬಿತ್ತು ಎನ್ನುವ ಹಾಗೆ ಚಿಂತೆಯಲ್ಲೇ ಸಮಯ ಕಳೆಯುತ್ತಾ, ಜೀವನವನ್ನು ಇನ್ನಷ್ಟು ಮತ್ತಷ್ಟು ದುರ್ಬರ ಮಾಡಿಕೊಳ್ಳುತ್ತಾರೆ. ಆದರೆ ಇಂತಹವರ ನಡುವೆಯೇ ಕೆಲವರು ತಮ್ಮೆಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಸಾಗುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅಂತಹವರು ಕಾಣುವುದು ತೀರಾ ವಿರಳವೆಂದೇ ಹೇಳಬಹುದು. ಆದರೆ ಇಂತಹ ಜನರು ಜೀವನದಲ್ಲಿ ಎದುರಾಗುವು ಸಮಸ್ಯೆಗಳನ್ನು ನಗುತ್ತಲೇ […]

Continue Reading

4ನೇ ವಯಸ್ಸಿನಲ್ಲೇ ಎರಡು ಕೈ ಕಳ್ಕೊಂಡ, ಆದರೆ ಕಾಲಿನಿಂದಲೇ ತನ್ನ ಅದೃಷ್ಟ ಬದಲಿಸಿಕೊಂಡ: ಸ್ಪೂರ್ತಿಯ ಕಥೆ

ಜೀವನದಲ್ಲಿ ನಾವು ನಮ್ಮ ಸಮಸ್ಯೆಗಳು, ತೊಂದರೆಗಳು ಹಾಗೂ ಪರಿಸ್ಥಿತಿಗಳ ಜೊತೆಗೆ ಹೋರಾಟ ನಡೆಸುತ್ತೇವೆ ಆದರೆ ನಮ್ಮ ಅದೃಷ್ಟವನ್ನು ನಾವು ಬದಲಿಸುವುದು ಸಾಧ್ಯವಿಲ್ಲ. ಬಹಳಷ್ಟು ಜನರು ತಮ್ಮ ದುರದೃಷ್ಟವನ್ನು ನೆನೆದು ಗೋಗರೆಯುವುದುಂಟು. ತಮ್ಮ ದುರಾದೃಷ್ಟವನ್ನು ಶಪಿಸುತ್ತಾ ಕೂರುವ ಇಂತಹವರು ಜನರ ಸಹಾನುಭೂತಿಯ ವಸ್ತುವಾಗಿ ಬಿಡುತ್ತಾರೆ. ಆದರೆ ನಾವು ಇಂದು ನಮಗೆ ಹೇಳಲು ಹೊರಟಿರುವ ವ್ಯಕ್ತಿಯು ಇಂತಹವರಿಗಿಂತ ಭಿನ್ನವಾಗಿದ್ದು, ಅವರು ತಮ್ಮ ಶ್ರಮದಿಂದ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ತಂದೆ ತಾಯಿ ಪ್ರೀತಿಯನ್ನು ಪಡೆಯದೇ, ಎರಡೂ ಕೈಗಳು ಇಲ್ಲದೇ ಹೋದರೂ ಜಗತ್ತನ್ನು […]

Continue Reading

ಬಡತನ ದೂರ ಮಾಡಲು ಆಚಾರ್ಯ ಚಾಣಕ್ಯನು ತಿಳಿಸಿದ 4 ಅದ್ಬುತ ತಂತ್ರಗಳು

ಆಚಾರ್ಯ ಚಾಣಕ್ಯನು ಹೇಳಿರುವ ವಿಚಾರಗಳು ಅಥವಾ ತತ್ವಗಳು ಆಚರಣೆಗೆ ತರುವುದು ಕಠಿಣ ಅನಿಸುತ್ತದೆ. ಆದರೆ ವಾಸ್ತವದಲ್ಲಿ ಈ ಕಠಿಣ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆದರೆ ನಮ್ಮ ಜೀವನದಲ್ಲೊಂದು ಸುಧಾರಣೆ ಕಾಣುವಲ್ಲಿ ಅದು ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಜೀವನದಲ್ಲಿ ಹಂತ ಹಂತವಾಗಿ ಧನಾತ್ಮಕ ಬದಲಾವಣೆ ಎನ್ನುವುದು ಕಂಡು ಯಶಸ್ಸಿನ ಕಡೆಗೆ ಮುಂದಡಿ ಇಡಲು ಚಾಣಕ್ಯನ ನೀತಿ ವಾಕ್ಯಗಳು ಮಾರ್ಗಸೂಚಿಗಳಾಗಿರುತ್ತವೆ. ಚಾಣಕ್ಯನು ಹೇಳಿರುವ ಈ ನಾಲ್ಕು ಅಂಶಗಳನ್ನು ನಾವು ನೆನಪಿನಲ್ಲಿಟ್ಟುಕೊಂಡರೆ ಅವುಗಳನ್ನು ಆಚರಣೆಗೆ ತಂದರೆ ಬಡತನ […]

Continue Reading

80 ನೇ ವಯಸ್ಸಿನಲ್ಲಿ ಕೇರಳದಿಂದ ಲಡಾಖ್ ಗೆ ಸೈಕಲ್ ನಲ್ಲಿ ಪ್ರವಾಸ: ಇವರ ಸಾಮರ್ಥ್ಯ ಕಂಡು ಜೈ ಹೋ ಎಂದ ನೆಟ್ಟಿಗರು

ಭಾರತದ ನೆರೆಯ ರಾಷ್ಟ್ರವಾದ ಆಫ್ಘಾನಿಸ್ತಾನ ದಲ್ಲಿ ತಾಲಿಬಾನಿಗಳ ಆಡಳಿತ ಬಂದ ಮೇಲೆ ಎಲ್ಲೆಡೆ ಒಂದು ಭೀ ತಿಯ ಹಾಗೂ ಆ ತಂಕದ ವಾತಾವರಣ ನೆಲೆಗೊಂಡಿದೆ. ಆದರೆ ಈ ಮಧ್ಯೆ ಕೇರಳದ 80 ವರ್ಷದ ವ್ಯಕ್ತಿಯೊಬ್ಬರು ಭಾರತದ ಶಕ್ತಿ ಏನೆಂಬುದನ್ನು ಪ್ರದರ್ಶಿಸುವತ್ತ ಅಡಿಯಿಟ್ಟಿದ್ದಾರೆ. ಕೇರಳದ ತ್ರಿಶೂರ್ ನ ನಿವಾಸಿಯಾಗಿರುವ ಜೊಸೆಟನ್ ಅವರು ಸುರಿಯುವ ಹಿಮದ ನಡುವೆಯೂ ಹಿಮಾಲಯದ ಉದ್ದಗಲಗಳನ್ನೇ ಅಳೆದರೇನೋ ಎನ್ನುವಂತೆ ತಮ್ಮ ಪಯಣವನ್ನು ನಡೆಸಿದ್ದು, ದೊಡ್ಡ ಸುದ್ದಿಯಾಗಿದ್ದಾರೆ. ಜೊಸೆಟನ್ ಅವರು ತಮ್ಮ ಪಯಣ ಕ್ಕೆ ಬಳಿಸಿದ ವಾಹನ […]

Continue Reading