ಬಾಳೆ ಎಲೆ ಊಟ ಮಾಡುವಿರಾ? ಹಾಗಾದರೆ ಈ ವಿಷಯಗಳು ನಿಮಗೆ ಗೊತ್ತಿದ್ಯಾ??

ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗ ಹಾಗೂ ಪ್ರಯೋಜನಕಾರಿಯಾಗಿದೆ.‌ಆದ್ದರಿಂದಲೇ ಬಾಳೆಹಣ್ಣು ನಮ್ಮ ಜೀವನದಲ್ಲಿ ಆಹಾರದ ಕ್ರಮದಲ್ಲಿ ಒಂದು ಭಾಗವಾಗಿದೆ. ಆದರೆ ಬಾಳೆಹಣ್ಣು ಮಾತ್ರವೇ ಅಲ್ಲದೆ ಬಾಳೆ ಎಲೆಯಲ್ಲಿಯೂ ಕೂಡಾ ಅನೇಕ ಪೋಷಕಾಂಶಗಳಿವೆ ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಪೂಜೆ-ಪುನಸ್ಕಾರಗಳಿಗೆ ಬಾಳೆ ಎಲೆಯನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ವಿಶೇಷ ದಿನಗಳಂದು ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಿಕೊಂಡು ತಿನ್ನುತ್ತಿದ್ದರು. ಅತಿಥಿಗಳಿಗೂ ಅದರ ಮೇಲೆಯೇ ಊಟ ಬಡಿಸುವುದು ಸಂಪ್ರದಾಯವಾಗಿತ್ತು. ಆದರೆ ಆಧುನಿಕತೆ ಬೆಳೆದಂತೆ ಇತ್ತೀಚೆಗೆ […]

Continue Reading