ರೋಗಗಳನ್ನು ದೂರ ಮಾಡಿ, ಉತ್ತಮ ಆರೋಗ್ಯ ಪಡೆಯಲು ಯಾವ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ??

45 Viewsಪ್ರತಿ ನಿತ್ಯ ಸ್ನಾನವನ್ನು ಮಾಡುವುದು ಒಂದು ಉತ್ತಮವಾದ ಅಭ್ಯಾಸ ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಸಹಾ ಪರದಾಡುವ ಜನರಿಗೆ ನಿತ್ಯ ಸ್ಯಾನದ ಮಾತು ನಿಜಕ್ಕೂ ಅನ್ವಯವಾಗುವುದಿಲ್ಲವೇನೋ ಎನ್ನುವ ಮಟ್ಟಕ್ಕೆ ನೀರಿನ ಕೊರತೆಯುಂಟಾಗುತ್ತಿದೆ. ಆದರೆ ಸ್ನಾನ ಎನ್ನುವುದು ಒಂದು ಆರೋಗ್ಯಕರ ಅಭ್ಯಾಸ ಎನ್ನುವುದು ಕೂಡಾ ವಾಸ್ತವ. ಸ್ನಾನ ಮಾಡುವುದರಿಂದ ನಾವು ಅನೇಕ ರೋಗಗಳನ್ನು ನಮ್ಮಿಂದ ದೂರ ಮಾಡಬಹುದು ಹಾಗೂ ದೇಹ ಆರೋಗ್ಯವಾಗಿದ್ದರೆ, ಮನಸ್ಸು ಸಹಾ ಆರೋಗ್ಯವಾಗಿರುತ್ತದೆ. […]

Continue Reading

ಮಳೆಗಾಲದಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವರೇ?ಹಾಗಾದರೆ ಫಾಲೋ ಮಾಡಿ ಈ ಸರಳ ಟಿಪ್ಸ್

47 Viewsಮಳೆಗಾಲ ಬಂತು ಎಂದರೆ ಅದರ ಜೊತೆಗೆ ಕೆಲವು ರೋಗಗಳ ಆಗಮನ ಕೂಡಾ ಆಗುತ್ತದೆ ಎನ್ನಲಾಗುತ್ತದೆ. ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚು, ಅವು ಕಚ್ಚುವುದರಿಂದ ಮಲೇರಿಯಾ , ಡೆಂಗ್ಯೂ, ಚಿಕನಗುನ್ಯಾ ದಂತಹ ರೋಗಗಳ ಭೀ ತಿ ಯೂ ಹೆಚ್ಚಾಗುತ್ತದೆ. ಅಲ್ಲದೇ ಈ ವೇಳೆಯಲ್ಲಿ ಉಷ್ಣಾಂಶದಲ್ಲಿ ಉಂಟಾಗುವ ಏರಿಳಿತದ ಕಾರಣ ಶೀತ, ನೆಗಡಿ , ಕೆಮ್ಮುಗಳಿಂದ ಮಕ್ಕಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪ್ರಸ್ತುತ ಒಂದು ಕಡೆ ಕೊರೊನಾ ಆ ತಂಕ ಕೂಡಾ ಇರುವುದರಿಂದ ವೈದ್ಯರು ರೋಗನಿರೋಧಕ ಶಕ್ತಿಯನ್ನು […]

Continue Reading

ಜೀರ್ಣಶಕ್ತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹುಣಸೇ ಹಣ್ಣಿನ ಲಾಭಗಳು ಅನೇಕ

46 Viewsಹುಣಸೇ ಹಣ್ಣು ತಿನ್ನುವುದು ಅನೇಕರಿಗೆ ಬಹಳ ಇಷ್ಟ. ಅದರ ಹುಳಿ ಸ್ವಾದವು ಅನೇಕರಿಗೆ ಅಚ್ಚು ಮೆಚ್ಚು ಎಂದರೂ ತಪ್ಪಾಗಲಾರದು. ನಮ್ಮ ದೇಶದಲ್ಲಿ ಹುಣಸೇಯನ್ನು ಅನೇಕ ರೀತಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೂಡಾ ಬಳಸುವುದರಿಂದ ಅದು ನಮ್ಮ ಆಹಾರದ ಒಂದು ಭಾಗವೂ ಆಗಿದೆ. ಹುಣಸೇ ಕಾಯಿ ಬಳಸಿ ಉಪ್ಪಿನ ಕಾಯಿ ಕೂಡಾ ಸಿದ್ಧಪಡಿಸಲಾಗುತ್ತದೆ. ಇದು ಆಹಾರಕ್ಕೆ ರುಚಿಯನ್ನು ನೀಡುವುದು ಮಾತ್ರವೇ ಅಲ್ಲದೇ ನಮ್ಮ ದೇಹದ ಆರೋಗ್ಯಕ್ಕೂ ಇದು ನೆರವನ್ನು ನೀಡುತ್ತದೆ. ಹಾಗಾದರೆ ಹುಣಸೇ ಹಣ್ಣಿನ ಸಮರ್ಪಕವಾದ ಸೇವನೆಯಿಂದ […]

Continue Reading