ಧರಿಸಿರೋದು ಶಿವನ ವೇಷ, ಸಿನಿಮಾ ಸಲಿಂಗ ಕಾಮದ ಕಥೆಯಾ? OMG2 ಬಗ್ಗೆ ಹೊಸ ಪ್ರಶ್ನೆ
OMG 2 : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ OMG2 ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದು, ಈ ಸಿನಿಮಾಕ್ಕೆ ಸರ್ಟಿಫಿಕೇಟ್ ನೀಡುವ ಮುನ್ನ ಅದನ್ನು ವಿಮರ್ಶಾ ಸಮಿತಿಗೆ ಕಳುಹಿಸಿದೆ ಎನ್ನುವ ಸುದ್ದಿಗಳಾಗಿದೆ. ಓ ಮೈ ಗಾಡ್ 2 ಸಿನಿಮಾ ಆಗಸ್ಟ್ 11 ಕ್ಕೆ ತೆರೆಗೆ…