ಇಂತಾ ಮದ್ವೆ ಇದೇ ಮೊದಲು: ವೈಭವದಿಂದ ನಡೀತು ಸಲಿಂಗ ಪ್ರೇಮಿ ಜೋಡಿಯ ಮದುವೆ..
ಪ್ರೇಮ ಎಂದರೇನು?? ಎಂದು ಕೇಳಿದರೆ ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರವನ್ನು ನೀಡುತ್ತಾರೆ. ಪ್ರೇಮ ಕುರುಡು, ಇದು ಒಳ್ಳೆಯದು, ಕೆಟ್ಟದ್ದು, ವಯಸ್ಸು, ಬಣ್ಣ, ಜಾತಿ, ಕುಲ ಯಾವುದನ್ನೂ ಸಹಾ ನೋಡುವುದಿಲ್ಲ ಎನ್ನುತ್ತಾರೆ. ಇನ್ನು ವಿದೇಶಗಳಲ್ಲಾದರೆ ಪ್ರೇಮಕ್ಕೆ ಲಿಂಗ ವ್ಯತ್ಯಾಸ ಕೂಡಾ…