ಬಲವಾದ ಕಾರಣ ನೀಡಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ ನಿರ್ದೇಶಕ ಅಲಿ ಅಕ್ಬರ್
ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ದು ರಂ ತದಲ್ಲಿ ಮೃತಪಟ್ಟರು. ಈ ನಿಧನದ ನಂತರ ಇಡೀ ದೇಶ ಅವರಿಗಾಗಿ ಕಂಬನಿ ಮಿಡಿದ ಶೋಕಾಚರಣೆಯನ್ನು ಮಾಡಿ ಶ್ರದ್ಧಾಂಜಲಿ ಅರ್ಪಿಸಿ, ಅಂತಿಮ ನಮನವನ್ನು ಸಲ್ಲಿಸುವಾಗಲೇ ಕೆಲವರು ಈ ನೋವಿನ ಘಟನೆಯನ್ನು ಸಂಭ್ರಮಿಸಿದರು. ಆದರೆ…