ನಮಗೆ ಒಬ್ಬನೇ ಗಂಡ ಬೇಕು: ಮದ್ವೆ ಆಗೋದಾದ್ರೆ ಒಬ್ಬನ್ನೇ ಅಂತ ಪ್ರಕಟಣೆ ಕೊಟ್ಟ ಗೆಳತಿಯರು
ಸ್ನೇಹ ಅಥವಾ ಫ್ರೆಂಡ್ ಶಿಪ್ ಅನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಸ್ನೇಹದಲ್ಲಿನ ಪ್ರೀತಿ, ನಂಬಿಕೆ, ವಿಶ್ವಾಸ, ಆತ್ಮೀಯತೆ ಎಲ್ಲವನ್ನೂ ಸಹಾ ನಿಜವಾದ ಸ್ನೇಹಿತರಿಗೆ ಮಾತ್ರವೇ ತಿಳಿದಿರುತ್ತದೆ. ಕೆಲವರು ಸ್ನೇಹ ಎಂದರೆ ಪ್ರಾಣವನ್ನು ಸಹಾ ನೀಡಲು ಹಿಂಜರಿಯುವುದಿಲ್ಲ, ಸ್ನೇಹಿತರಿಗಾಗಿ…