ನಾಗಕನ್ಯೆಯಾಗಿ ಕನ್ನಡ ಕಿರುತೆರೆಗೆ ರೀಎಂಟ್ರಿ ನೀಡಲು ಸಜ್ಜಾದ ಗಟ್ಟಿಮೇಳ ಆರತಿ ಖ್ಯಾತಿಯ ನಟಿ ಅಶ್ವಿನಿ!!
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಈ ಹಿಂದೆ ಆರತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಶ್ವಿನಿ ಅವರು ಮನೆ ಮನೆ ಮಾತಾಗಿದ್ದ ನಟಿ. ಗಟ್ಟಿಮೇಳ ಆರಂಭವಾದಾಗಿನಿಂದ ಅಮೂಲ್ಯಳ ಹಿರಿಯಕ್ಕನಾಗಿ, ತಾಯಿಗೆ ತಕ್ಕ ಮಗಳಾಗಿ, ಮೂರು ಜನ ತಂಗಿಯರಿಗೆ ಎರಡನೇ ತಾಯಿಯ ಹಾಗೆ, ಹೆಚ್ಚು…