Browsing Tag

Gargi

ಕನ್ನಡ ಡೈಲಾಗ್ ಅಭ್ಯಾಸ ಮಾಡಿ “ಕನ್ನಡ್ ಗೊತ್ತಿಲ್ಲ” ಅನ್ನೋರಿಗೆ ಸಾಯಿ ಪಲ್ಲವಿ ಕೊಟ್ರಾ ತಿರುಗೇಟು??

ಯಾವುದೇ ಭಾಷೆಯ ಚಿತ್ರರಂಗವೇ ಆಗಿರಲಿ ಅಲ್ಲಿ ತಮ್ಮ ಗ್ಲಾಮರ್, ಒನಪು ವೈಯಾರ ಗಳಿಂದ ಹೆಸರನ್ನು ಮಾಡಿದ ನಟಿಯರು ಸಾಲು-ಸಾಲಾಗಿ ಬಂದು ಹೋಗಿದ್ದಾರೆ. ಅಂತಹವರ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಕೇವಲ ಗ್ಲಾಮರ್ ನಿಂದ ಅಲ್ಲದೇ, ಉತ್ತಮ ಪಾತ್ರಗಳ ಮೂಲಕ, ಅದ್ಭುತ ಅಭಿನಯದ ಮೂಲಕ ಸ್ಟಾರ್ ನಟಿಯರ…