Browsing Tag

Game Changer

Game Changer ರಾಮ್ ಚರಣ್ ಹಾಡು ಲೀಕ್, ಆಕ್ರೋಶಗೊಂಡ ಫ್ಯಾನ್ಸ್! ಅಭಿಮಾನಿಗಳ ಸಿಟ್ಟಿಗೆ ಸಿಗುತ್ತಾ ಉತ್ತರ?

Game Changer ಟಾಲಿವುಡ್ ನ ಸ್ಟಾರ್ ಹೀರೋ ರಾಮ್ ಚರಣ್ (Ram Charan) ನಾಯಕನಾಗಿರುವ ಬಹುನಿರೀಕ್ಷಿತ ಸಿನಿಮಾ ಗೇಮ್ ಚೇಂಜರ್ ನಿಂದ ಒಂದು ಹಾಡು ಲೀಕ್ ಆಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ?social media) ಸಾಕಷ್ಟು ವೈರಲ್ ಆಗುತ್ತಿದೆ. ತ್ರಿಬಲ್ ಆರ್ ಸಿನಿಮಾದ ದೊಡ್ಡ ಯಶಸ್ಸಿನ ನಂತರ…