Dasara 2023:ದಸರಾ ಗಜಪಡೆಗೆ ಹೊಸ ಆನೆ ಸೇರ್ಪಡೆ ! ಇಲ್ಲಿದೆ ಗಜಪಡೆಗಳ ಸಂಪೂರ್ಣ ವಿವರ
Dasara 2023:ವಿಶ್ವವಿಖ್ಯಾತ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧವಾಗುತ್ತಿದ್ದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆ ಪ್ರವೇಶಿಸಿದೆ. ಅಭಿಮನ್ಯು ನೇತೃತ್ವದಲ್ಲಿ ಭೀಮ, ಧನಂಜಯ, ಗೋಪಿ, ಮಹೇಂದ್ರ ಹಾಗೂ ಇದೇ ಮೊದಲ ಬಾರಿ ಆಗಮಿಸಿರುವ ಕಂಜನ್ ಜೊತೆ ಕುಮ್ಕಿ ಆನೆಗಳಾದ…