ಶಾರೂಖ್ ಕುಟಂಬಕ್ಕೆ ಬಿಗ್ ರಿಲೀಫ್: ಆದ್ರೆ NCB ಅಧಿಕಾರಿ ಸಮೀರ್ ವಾಂಖೇಡೆ ಗೆ ಈಗ ಶುರುವಾಯ್ತು ಆತಂಕ

ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಪೂರ್ತಿಯಾಗಿದೆ. ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆರ್ಯನ್ ಖಾನ್ ಗೆ ಜಾಮೀನು ಮಂಜೂರು ಮಾಡಿದೆ. ಈ ತೀರ್ಮಾನವು ನಟ ಶಾರೂಖ್ ಕುಟುಂಬಕ್ಕೆ ಒಂದು ಬಿಗ್ ರಿಲೀಫ್ ನೀಡಿದೆ. ಹಲವು ದಿನಗಳ ಪ್ರಯತ್ನದ ನಂತರ ಜಾಮೀನು ಸಿಕ್ಕಿದೆ. ಇನ್ನು ಆರ್ಯನ್ ಗೆ ಜಾಮೀನು ನೀಡಿರುವ ಕಾರಣವೇನೆಂದು ಕೋರ್ಟ್ ನಾಳೆ ವಿವರಿಸಲಿದೆ ಎನ್ನಲಾಗಿದೆ. ಆರ್ಯನ್ ಜೊತೆಗೆ ಆತನ ಸ್ನೇಹಿತರಾದ ಮುನ್ ಮುನ್ ಧಮೇಚಾ ಹಾಗೂ […]

Continue Reading

ಯುವನಟಿಯಿಂದ ಆರ್ಯನ್ ಖಾನ್ ಗೆ ಡ್ರ ಗ್ ಸಪ್ಲೈ: ಬಾಲಿವುಡ್ ಸ್ಟಾರ್ ಕಿಡ್ ಗಳು ಮಾಡ್ತಿರೊದೇನು?

ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಮಗ ಡ್ರ ಗ್ ಕೇ ಸ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿಷಯ ದೇಶದೆಲ್ಲೆಡೆ ಸದ್ದು ಮಾಡಿರುವ ಹೈಪ್ರೊಫೈಲ್ ಪ್ರಕರಣವಾಗಿದೆ. ಈ ಡ್ರ ಗ್ ಕೇಸ್ ನಲ್ಲಿ ಬಾಲಿವುಡ್ ನ ಸ್ಟಾರ್ ಗಳ ಮಕ್ಕಳ ತಳಕು ಹಾಕಿಕೊಂಡಿರುವುದೇ ಇದನ್ನು ಸಂಕೀರ್ಣ ಮಾಡುತ್ತಿದೆ. ಒಂದೆಡೆ ಶಾರೂಖ್ ಖಾನ್ ಹರ ಸಾಹಸ ಪಟ್ಟರೂ ಮಗನಿಗೆ ಜಾಮೀನು ಪಡೆಯುವುದು ಅಸಾಧ್ಯವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಶಾರೂಖ್ ಮಗನ ಬಂ ಧ ನ ಆತನಿಗೆ ಆಗುತ್ತಿರುವ ಶೋ ಷ ಣೆ […]

Continue Reading

ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾದ ಶಾರೂಖ್ ಖಾನ್ ಪುತ್ರ ಆರ್ಯನ್: ಇಷ್ಟಕ್ಕೂ ಆತ ಮಾಡಿದ್ದೇನು??

ಡ್ರ ಗ್ಸ್ ಪ್ರಕರಣದ ವಿಚಾರದಲ್ಲಿ ನಟ ಶಾರುಖ್ ಖಾನ್ ಪುತ್ರ ಜೈಲುಪಾಲಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ನ್ಯಾಯಾಂಗ ಬಂ ಧ ನದಲ್ಲಿ ಇರುವ ಆರ್ಯನ್ ಖಾನ್ ನನ್ನು ಮುಂಬೈನ ಆರ್ಥರ್ ರೋಡ್ ನಲ್ಲಿ ಇರುವ ಜೈಲಿನಲ್ಲಿ ಇರಿಸಲಾಗಿದೆ. ಅಪ್ಪ ಶಾರೂಖ್ ಮತ್ತು ಅಮ್ಮ ಗೌರಿ ಖಾನ್ ಮಗನನ್ನು ಜಾಮೀನಿನ ಮೇಲೆ ಹೊರ ತರಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆದರೆ ಯಾವುದೇ ಪ್ರಯತ್ನಗಳು ಸಹಾ ಫಲಿಸುತ್ತಿಲ್ಲ. ಈಗ ಇವೆಲ್ಲವುಗಳ ನಡುವೆ ಆರ್ಯನ್ ಖಾನ್ ಇರುವ ಜೈಲಿನಿಂದ ಹೊಸ […]

Continue Reading

ಮಗನ ತಪ್ಪಿಗೆ ಅಪ್ಪನಿಗೆ ಆಗ್ತಿದೆ ಶಿಕ್ಷೆ: ಏಕಾಏಕೀ ಕುಸಿದ ಶಾರೂಖ್ ಖಾನ್ ಬ್ರಾಂಡ್ ವ್ಯಾಲ್ಯೂ

ಐಶಾರಾಮೀ ಹಡಗೊಂದರಲ್ಲಿ ಡ್ರ ಗ್ಸ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಅರ್ಜಿ ವಜಾ ಮಾಡಿ ನ್ಯಾಯಾಂಗ ಬಂ ಧನವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಸೆಷನ್ ಕೋರ್ಟ್ ನಲ್ಲಿ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ‌. ಮಗನ ಜಾಮೀನಿಗಾಗಿ ಶಾರೂಖ್ ಬಹಳ […]

Continue Reading

ಪ್ಯಾಡ್ ಒಳಗಿತ್ತು ಡ್ರ ಗ್ಸ್, ಶಾರುಖ್ ಖಾನ್ ಡ್ರೈವರ್ ವಿಚಾರಣೆ: ಆರ್ಯನ್ ಖಾನ್ ಪ್ರಕರಣ

ಮುಂಬೈ ನಿಂದ ಗೋವಾಕ್ಕೆ ತೆರಳುತ್ತಿದ್ದ ಐಶಾರಾಮೀ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎನ್ ಸಿ ಬಿ ಕಳೆದ ಶನಿವಾರ ರಾತ್ರಿ ನಡೆಸಿದ ಧಾ ಳಿ ಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಹಾಗೂ ಆತನ ಸ್ನೇಹಿತರನ್ನು ಎನ್ ಸಿ ಬಿ ತನ್ನ ವಶಕ್ಕೆ ಪಡೆದುಕೊಂಡಿದ್ದು, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ. ಆರ್ಯನ್ ಖಾನ್ ಬಂ ಧ ನ ದ ನಂತರ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. […]

Continue Reading

ಕಣ್ಣೀರಿಡುತ್ತಾ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡು ಶಾಕಿಂಗ್ ವಿಚಾರ ತಿಳಿಸಿದ ಆರ್ಯನ್ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸದ್ಯ ಮಾ ದ ಕ ವಸ್ತುಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಸ್ತುತ ಎನ್ ಸಿ ಬಿ ಅಧಿಕಾರಿಗಳ ವಶದಲ್ಲಿರುವ ಆರ್ಯನ್ ಖಾನ್ ವಿಚಾರಣೆ ಜೋರಾಗಿ ನಡೆದಿದ್ದು, ಈ ವೇಳೆ ಆರ್ಯನ್ ಕಾಲ್ ಎನ್ ಸಿ ಬಿ ಅಧಿಕಾರಿಗಳ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುದ್ದಿಯನ್ನು ಬಿತ್ತರ ಮಾಡಿವೆ‌. ಎನ್ ಸಿ ಬಿ ಈ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಮಾಧ್ಯಮಗಳ ಸುದ್ದಿಗಳು ಸದ್ದು […]

Continue Reading

ಡ್ರ’ ಗ್ಸ್ ಪ್ರಕರಣ: ಆರ್ಯನ್ ಇನ್ನೂ ಮಗು, ಅವನಿಗೆ ಉಸಿರಾಡಲು ಬಿಡಿ ಎಂದ ಸುನೀಲ್ ಶೆಟ್ಟಿ

ಮುಂಬೈ ನಗರದ ಸಾಗರ ತೀರದಲ್ಲಿ ಐಶಾರಾಮೀ ಕ್ರೂಸ್ ಹಡಗಿನಲ್ಲಿ ನಡೆದಂತಹ ಒಂದು ರೇವ್ ಪಾರ್ಟಿಯ ವಿಷಯ ಇದೀಗ ಮಾದ್ಯಮಗಳಲ್ಲಿ ದೊಡ್ಡ ಸದ್ದು ಮಾಡಿದೆ. ಇದಕ್ಕೆ ಪ್ರಮುಖ ಕಾರಣ, ಕ್ರೂಸ್ ನ ರೇವ್ ಪಾರ್ಟಿಯಲ್ಲಿ ಮಾ ದ ಕ ವಸ್ತುಗಳ ಬಳಕೆ ನಡೆದಿದೆ ಎನ್ನುವ ನಿಖರವಾದ ಮಾಹಿತಿಯ ಮೇರೆಗೆ ಎನ್ ಸಿ ಬಿ ( ಮಾ ದ ಕ ವಸ್ತು ನಿಯಂತ್ರಣ ಮಂಡಳಿ ) ಕ್ರೂಸ್ ಮೇಲೆ ನಡೆಸಿದ ಧಾ ಳಿ ಯಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ […]

Continue Reading

ಮತ್ತೆ ಡ್ರ” ಗ್ಸ್ ಸದ್ದು: ಎನ್ ಸಿ ಬಿ ಬಲೆಗೆ ಸಿಲುಕಿದ ಬಾಲಿವುಡ್ ನಟ ಶಾರೂಖ್ ಖಾನ್ ಮಗ

ಬಾಲಿವುಡ್ , ಟಾಲಿವುಡ್, ಸ್ಯಾಂಡಲ್ವುಡ್ ಹೀಗೆ ಎಲ್ಲೆಡೆ ಇತ್ತೀಚಿನ ದಿನಗಳಲ್ಲಿ ಡ್ರ ಗ್ಸ್ ಪ್ರಕರಣಗಳ ವಿಷಯವು ಸದ್ದು ಮಾಡುತ್ತಲೇ ಇದೆ. ಪ್ರತಿ ಬಾರಿ ಒಂದಷ್ಟು ಹೆಸರುಗಳು, ವ್ಯಕ್ತಿಗಳ ಮೇಲೆ ಆ ರೋ ಪ ಕೇಳಿ ಬರುತ್ತದೆ. ಅನಂತರ ಕೆಲವು ದಿನಗಳಲ್ಲೇ ಎಲ್ಲವೂ ತಣ್ಣಗಾಗಿ ಬಿಡುತ್ತದೆ‌. ಯಾರೆಲ್ಲರ ಹೆಸರು ಕೇಳಿ ಬರುತ್ತದೆಯೋ ಅವರೆಲ್ಲಾ ಕೂಡಾ ಬಿಂದಾಸ್ ಆಗಿ ತಮ್ಮ ಸೆಲೆಬ್ರಿಟಿ ಲೈಫ್ ಎಂಜಾಯ್ ಮಾಡುತ್ತಾ, ನಮಗೂ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತಾರೆ. ಇದೀಗ […]

Continue Reading

ಸ್ಪಷ್ಟನೆ, ವಿವರಣೆ ನೀಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಸಂಜನಾ ಗಲ್ರಾನಿ

ಸ್ಯಾಂಡಲ್ವುಡ್ ನ ಡ್ರ” ಗ್ಸ್ ಪ್ರಕರಣದ ವಿಚಾರವು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾ‌ನಿ ಅವರ ಎಫ್ಎಸ್ಎಲ್ ವರದಿಯು ಈ ಇಬ್ಬರೂ ನಟಿಯರೂ ಡ್ರ ಗ್ಸ್ ಸೇವನೆ ಮಾಡಿರುವುದು ನಿಜವೆಂದು ದೃಢಪಟ್ಟಿದೆ. ಈ ವಿಷಯ ಎಲ್ಲೆಡೆ ಸುದ್ದಿಯಾಗುತ್ತಿರುವಾಗಲೇ ನಟಿ ಸಂಜನಾ ಗಲ್ರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ಅವರು […]

Continue Reading

ಡ್ರ” ಗ್ಸ್ ಕೇಸ್ ವಿಚಾರದಲ್ಲಿ ಮತ್ತೆ ಸಂಕಷ್ಟ ಸಿಲುಕಲಿದ್ದಾರೆಯೇ ರಾಗಿಣಿ ಮತ್ತು ಸಂಜನಾ? ಲ್ಯಾಬ್ ರಿಪೋರ್ಟ್ ನಲ್ಲಿ ಏನಿದೆ??

ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ಡ್ರ” ಗ್ಸ್ ಪ್ರಕರಣ ಭಾರೀ ಸದ್ದು ಸುದ್ದಿ ಮಾಡಿದಂತಹ ವಿಷಯವಾಗಿತ್ತು. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಸಹಾ ಈ ಪ್ರಕರಣದಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಅನಂತರ ನಡೆದ ಬೆಳವಣಿಗೆಗಳು ಎಲ್ಲವೂ ಸಹ ಜನರಿಗೆ ತಿಳಿದೇ ಇದೆ. ಈ ಪ್ರಕರಣದಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದ ಇಬ್ಬರೂ ನಟಿಯರು ಅನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೊರಗೆ ಅವರು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆ ಫೋಟೋಗಳು […]

Continue Reading