90 ಕೋಟಿ ಸಾಲದಲ್ಲಿ ಮುಳುಗಿ, ದಿವಾಳಿ ಆಗಬೇಕಿದ್ದ ಅಮಿತಾಬ್ ಜೀವನದಲ್ಲಿ ಅಂದು ಹೊಸ ಬೆಳಕು ಕಂಡಿತ್ತು!!

ಬಾಲಿವುಡ್ ಉದ್ಯಮದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಸಿನಿಮಾ ಲೋಕದಲ್ಲಿ ಅವರೊಂದು ದೀರ್ಘವಾದ ಪಯಣವನ್ನು ಮಾಡಿರುವ ದಿಗ್ಗಜ ನಟ, ವಯಸ್ಸಾದರೂ ಇಂದಿಗೂ ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ನಟ ಇವರು. ವೃತ್ತಿ ಜೀವನದಲ್ಲಿ ಹಲವು ಮೈಲಿಗಲ್ಲು ಎನಿಸುವ ಸೂಪರ್ ಹಿಟ್ ಸಿನಿಮಾ ಗಳಲ್ಲಿ ನಟಿಸಿದ ಇವರ ನಟನೆ ಜನರ ಮೆಚ್ಚುಗೆ ಗಳಿಸಿದೆ, ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ‌. ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟ ಎನ್ನುವ ಗೌರವ ಪಡೆದಿದ್ದಾರೆ ಅಮಿತಾಬ್ ಬಚ್ಚನ್. ಈ ಹಿರಿಯ ನಟ ಭಾರತದಲ್ಲಿ […]

Continue Reading

ಬಾಲಿವುಡ್ ನ ಆ ನಟನನ್ನು ‘ಹ್ಯಾಂಡ್ಸಮ್’ ಎನ್ನುತ್ತಾ ವಿಶೇಷ ಶುಭಾಶಯ ಕೋರಿದ ರಶ್ಮಿಕಾ ಮಂದಣ್ಣ‌

ನಟಿ ರಶ್ಮಿಕಾ ಮಂದಣ್ಣ‌ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಅಂದ್ರೆ ತಪ್ಪೇನಿಲ್ಲ. ಇತ್ತ ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಇನ್ನೊಂದು ಕಡೆ ಬಾಲಿವುಡ್ ನಲ್ಲಿ ಕೂಡಾ‌ ಮಿಂಚ್ತಾ ಇರೋ ಈ ಕೊಡಗಿನ ಬೆಡಗಿಗೆ ಇರೋ ಬೇಡಿಕೆ ಅಷ್ಟಿಷ್ಟಲ್ಲ. ಒಂದು ಕಡೆ ಸಿನಿಮಾಗಳು, ಇನ್ನೊಂದು ಕಡೆ ಜಾಹೀರಾತುಗಳು ಹೀಗೆ ಎಲ್ಲೆಲ್ಲೂ ರಶ್ಮಿಕಾ ಹವಾ ನಡೀತಾ ಇದೆ. ಒಂದು ಕಡೆ ಟ್ರೋಲ್ ಆದಷ್ಟು ಅದೇ ರಶ್ಮಿಕಾ ಪಾಪುಲಾರಿಟಿಗೂ ಕೂಡಾ ಕಾರಣವಾಗ್ತಿದೆ ಎಂದೇ ಹೇಳಬಹುದು. ರಶ್ಮಿಕಾ ಏನೇ ಮಾಡಿದ್ರು ಸಹಾ ಅದು ಸುದ್ದಿಯಾಗೋದ್ರಲ್ಲಿ […]

Continue Reading

KBC13- ಒಲಂಪಿಕ್ಸ್ ಪದಕ ವಿಜೇತರು ಕೆಬಿಸಿ ಯಲ್ಲಿ: ಪ್ರೊಮೋ ನೋಡಿ ರೋಮಾಂಚನಗೊಂಡ ನೆಟ್ಟಿಗರು

ಕೌನ್ ಬನೇಗಾ ಕರೋಡ್ ಪತಿ ಕ್ವಿಜ್ ಶೋ ದೇಶಾದ್ಯಂತ ಜನ ಮನ್ನಣೆಯನ್ನು ಪಡೆದಿರುವ ವಿಶೇಷ ಜ್ಞಾನಾಧಾರಿತ ಕಾರ್ಯಕ್ರಮವಾಗಿ ಅಪಾರ ಜನ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡು, ಭರ್ಜರಿ ಹನ್ನೆರಡು ಸೀಸನ್ ಗಳನ್ನು ಮುಗಿಸಿ, ಇದೀಗ ಹದಿಮೂರನೇ ಸೀಸನ್ ಸಹಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜ್ಞಾನ ವನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಹಣ ಗೆಲ್ಲುವ ಅವಕಾಶ ಇರುವ ಈ ಶೋ ಮೂಲಕ ಅದೆಷ್ಟೋ ಜನರ ಜೀವನದಲ್ಲಿ ಒಂದು ಹೊಸ ಹುರುಪು ಮೂಡಿದೆ, ಹೊಸ ಬದುಕನ್ನು ಕಟ್ಟಿಕೊಳ್ಳಲು ಈ ಕಾರ್ಯಕ್ರಮ ಕಾರಣವಾಗಿದೆ. ಈ ಹೊಸ ಸೀಸನ್ […]

Continue Reading

ಜನಪ್ರಿಯ ಶೋ ವೇದಿಕೆಯಲ್ಲಿ ‘ಹಾಗಲ್ಲ ಹೀಗೆ’ ಎಂದು ಅಮಿತಾಬ್ ಗೆ ನಟನೆ ಹೇಳಿಕೊಟ್ಟ ದೀಪಿಕಾ ಪಡುಕೋಣೆ: ವೀಡಿಯೋ ವೈರಲ್

ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಲ್ಲಿ ಒಬ್ಬರು ಅಮಿತಾಬ್ ಬಚ್ಚನ್. ಬಾಲಿವುಡ್ ನಲ್ಲಿ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿರುವ ಹೆಗ್ಗಳಿಕೆ ಇವರದ್ದು. ವಯಸ್ಸು ಏರಿದರೂ ಅಮಿತಾಬ್ ಚಾರ್ಮ್ ಮಾತ್ರ ತಗ್ಗಿಲ್ಲ‌. ನಟನೆಯ ವಿಷಯ ಬಂದರೆ ಬಾಲಿವುಡ್ ನಲ್ಲಿ ಅಮಿತಾಬ್ ಗೆ ಸರಿಸಾಟಿ ಇನ್ನೊಬ್ಬರಿಲ್ಲ ಎನ್ನುವುದನ್ನು ಬಾಲಿವುಡ್ ನ ಮಂದಿ ಸಹಾ ಒಪ್ಪುತ್ತಾರೆ. ಅವರ ಜೊತೆ ನಟಿಸಬೇಕೆನ್ನುವುದು ಹಲವು ನಟ ನಟಿಯರ ಕನಸು ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದು ಮಾತ್ರ ಸಾಧ್ಯವಿಲ್ಲ ಎನ್ನುವುದು ನಿಜ. ಇಂತಹ ಮೇರು […]

Continue Reading

KBC ಹಾಟ್ ಸೀಟ್ ಏರಿ ಲಕ್ಷಾಧಿಕಾರಿಯಾದ ರಾಜಸ್ಥಾನದ ಶಾಲಾ ಶಿಕ್ಷಕಿ: ಗೆದ್ದ ಹಣ ಏನು ಮಾಡುವರೆಂದು ಹೇಳಿದ್ದು ಹೀಗೆ

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೆಗ ಕರೋಡ್ ಪತಿ ಕಾರ್ಯಕ್ರಮವು ಭಾರತೀಯರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಜ್ಞಾನದ ಜೊತೆಗೆ ಹಣವನ್ನು ಗಳಿಸುವ ಅವಕಾಶವನ್ನು ನೀಡುವ ಗೇಮ್ ಶೋ ಇದಾಗಿದ್ದು, ಈ ಶೋ ಪ್ರತಿಯೊಂದು ಸೀಸನ್ ನಲ್ಲಿ ಸಹಾ ಬಹಳಷ್ಟು ಜನರಿಗೆ ಇದು ಮರೆಯಲಾಗದ ಅನುಭೂತಿಯನ್ನು ನೀಡಿದೆ. ಬಹಳಷ್ಟು ಅದ್ಭುತ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಕಾರ್ಯಕ್ರಮವು ಸಾಕ್ಷಿಯಾಗಿದೆ. ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳ ಜೀವನದ ಕನಸುಗಳನ್ನು ನನಸು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. […]

Continue Reading

ಒಂದೇ ಒಂದು ರೂಪಾಯಿ ಸಂಭಾವನೆ ಕೂಡಾ ಪಡೆಯದೆ ಹೊಸ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್: ಅದರ ಹಿಂದಿದೆ ಒಂದು ಕಾರಣ

ಬಾಲಿವುಡ್ ನ ಹಿರಿಯ ಮತ್ತು ದಿಗ್ಗನ ನಟ, ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟ ಎಂದೆಲ್ಲಾ ಗೌರವಕ್ಕೆ ಪಾತ್ರವಾಗಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್. ಅಮಿತಾಬ್ ಬಚ್ಚನ್ ಅವರಿಗೆ ವಯಸ್ಸು ಏರಿದರೂ ಸಹಾ ಇಂದಿಗೂ ಅವರಿಗೆ ಬೇಡಿಕೆ ಕುಂದಿಲ್ಲ ಎನ್ನುವುದೇ ವಿಶೇಷ. ಸಿನಿಮಾ, ಜಾಹೀರಾತುಗಳಲ್ಲಿ ಅಮಿತಾಬ್ ಅವರಿಗೆ ವಿಶೇಷ ಅವಕಾಶಗಳು ಕೈ ಬೀಸಿ ಕರೆಯುತ್ತವೆ‌. ತನ್ನ 78 ನೇ ವಯಸ್ಸಿನಲ್ಲೂ ಸಹಾ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡುವ ಈ ನಟನಿಗೆ ಕೈ ತುಂಬಾ ಸಿನಿಮಾಗಳು ಇವೆ. ಒಂದಾದ […]

Continue Reading