ವಿಕ್ಕಿ-ಕತ್ರೀನಾ ಮದುವೆ ಬೆನ್ನಲ್ಲೇ ಆಲಿಯಾ, ರಣಬೀರ್ ಮದುವೆ ಬಗ್ಗೆ ಹೊಸ ಅಪ್ಡೇಟ್: ಅಭಿಮಾನಿಗಳಿಗೆ ಖುಷಿ

ಬಾಲಿವುಡ್ ನ ಲವ್ ಬರ್ಡ್ಸ್ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರಿಗೆ ಶುಭಾಶಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿವೆ.‌ ಈ ಜೋಡಿ ಮಾತ್ರವೇ ಅಲ್ಲದೇ ಈ ವರ್ಷದಲ್ಲಿ ಬಾಲಿವುಡ್ ನ ಮತ್ತೊಂದು ಕ್ಯೂಟ್ ಕಪಲ್ ಎನಿಸಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಕೂಡಾ ನಡೆಯುತ್ತದೆ ಎಂದು ಅವರ ಅಭಿಮಾನಿಗಳು ಬಹಳ ಕಾತರತೆಯಿಂದ ನಿರೀಕ್ಷೆಯನ್ನು ಮಾಡುತ್ತಿದ್ದರು. ಆದರೆ ಅವರ ಆಸೆ ಮಾತ್ರ […]

Continue Reading

RRR ಸಿನಿಮಾದ 15 ನಿಮಿಷದ ಪಾತ್ರಕ್ಕಾಗಿ ಆಲಿಯಾ ಪಡೆದಷ್ಟು ಸಂಭಾವನೆ ದಕ್ಷಿಣದ ಯಾವ ನಟಿಗೂ ಇನ್ನೂ ಸಿಕ್ಕಿಲ್ಲ.

ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್ ನಟಿಯರನ್ನು ಕರೆತರುವುದು ಬಹಳ ಹಿಂದಿನಿಂದಲೂ ಇರುವ ವಾಡಿಕೆ. ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಒಂದು ಭಾರೀ ಬಜೆಟ್ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದರೆ ಅಲ್ಲೊಬ್ಬ ಬಾಲಿವುಡ್ ನಟಿ ನಾಯಕಿಯಾಗಿಯೋ ಅಥವಾ ಐಟಂ ಸಾಂಗ್ ನಲ್ಲೋ ಕಾಣಿಸಿಕೊಳ್ಳುವುದು ಸಹಜ. ವಿಶೇಷವೆಂದರೆ ಹೀಗೆ ದಕ್ಷಿಣಕ್ಕೆ ಬಂದ ಕೆಲವು ಬಾಲಿವುಡ್ ನಟಿಯರು ಇಲ್ಲಿ ಸ್ಟಾರ್ ನಟಿಯರೇ ಆದರೆ, ಇನ್ನೂ ಕೆಲವು ಬಾಲಿವುಡ್ ಸ್ಟಾರ್ ನಟಿಯರು ಒಂದೆರಡು ಸಿನಿಮಾ ಮಾತ್ರವೇ ಮಾಡಿ, ಮತ್ತೆ ಬಾಲಿವುಡ್ ನಲ್ಲೇ ಮಿಂಚುತ್ತಾರೆ. ಹೀಗೆ […]

Continue Reading

ಕನ್ಯಾದಾನವನ್ನು ಪ್ರಶ್ನಿಸುವ ನಿಮಗೆ ತ್ರಿವಳಿ ತಲಾಖನ್ನು ಪ್ರಶ್ನಿಸುವ ಯೋಗ್ಯತೆ ಇಲ್ಲವೇ? ಆಲಿಯಾ ಭಟ್ ಮೇಲೆ ನೆಟ್ಟಿಗರ ಸಿಟ್ಟು

ಸಾಮಾಜಿಕ ಮಾಧ್ಯಮಗಳು ಹೆಚ್ಚು ಸಕ್ರಿಯವಾಗಿರುವ ಹಾಗೂ ಅದರಲ್ಲಿ ಬಹಳಷ್ಟು ಜನ ತೊಡಗಿಸಕೊಂಡಿರುವ ಈ ಕಾಲದಲ್ಲಿ ಯಾವುದೇ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸಿದ ಕೂಡಲೇ, ಅದರ ಪರ ಹಾಗೂ ವಿರೋಧ ಮಾತುಗಳು ಕೇಳಿ ಬರುತ್ತದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಪ್ರಮುಖರು, ಉದ್ಯಮಿಗಳು ಪ್ರಸ್ತುತಪಡಿಸುವ ವಿಚಾರಧಾರೆಗಳು ತೀವ್ರ ಚರ್ಚೆಗೆ ಕಾರಣವಾಗುತ್ತದೆ, ಮಾತ್ರವಲ್ಲದೇ ಭರ್ಜರಿಯಾಗಿ ಟ್ರೋಲ್ ಗೆ ಗುರಿಯಾಗುತ್ತದೆ ಮತ್ತು ಟೀಕೆಗಳು ಸಾಗರದಂತೆ ಹರಿದು ಬರುವುದು ಸಹಾ ನಿಜವೇ ಆಗಿದೆ. ಪ್ರಸ್ತುತ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ […]

Continue Reading

ನಟಿ ಆಲಿಯಾ ಭಟ್ ಹೆಗಲೇರಿದ ಮಹತ್ತರ ಜವಾಬ್ದಾರಿ: ಈ ಜವಾಬ್ದಾರಿ ಕೊಟ್ಟವರಾರು??

ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆಲಿಯಾ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವಂತಹ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್ಟಿಆರ್ ನಾಯಕರಾಗಿರುವ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಸಿನಿಮಾದ ಒಂದು ಪ್ರಮುಖ ಪಾತ್ರದ ಮೂಲಕ ದಕ್ಷಿಣ ಸಿನಿರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಆಲಿಯಾ ಭಟ್ ಅವರ ಲುಕ್ ಕೂಡಾ […]

Continue Reading