ಈಡೇರುತ್ತಾ ಪುನೀತ್ ಅವರ ಆಸೆ? ಹೊಂಬಾಳೆ ಫಿಲ್ಮ್ಸ್ ಮೂಲಕ ಸಿಹಿ ಸುದ್ದಿ ನೀಡ್ತಾರಾ ರಮ್ಯಾ?

ಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ರಮ್ಯಾ ದಿವ್ಯ ಸ್ಪಂದನ ಎನ್ನುವ ಹೆಸರಿನಿಂದಲೇ ಜನಪ್ರಿಯತೆ ಪಡೆದಿದ್ದಾರೆ. ನಟಿ ರಮ್ಯಾ ಹೆಸರನ್ನು ಕೇಳಿದರೆ ಸಾಕು ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಕಿವಿಗಳು ನೆಟ್ಟಗಾಗುತ್ತವೆ ಮಾತ್ರವೇ ಅಲ್ಲದೇ ನಟಿಯ ಕುರಿತಾದ ಸುದ್ದಿ ಎಂದರೆ ಅತ್ತ ಕಡೆ ತಟ್ಟನೆ ಗಮನವನ್ನು ಹರಿಸುತ್ತಾರೆ. ನಟಿ ರಮ್ಯಾ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಅಲ್ಲದೇ ರಾಜಕೀಯದಿಂದ ದೂರವಾದ ಮೇಲೂ ಸಹಾ ಅವರು ಸಿನಿಮಾ […]

Continue Reading

ತಲೆ ಕೂದಲು ಉದುರಿದ್ರೂ, 65 ವರ್ಷ ಆದ್ರೂ ಹೀರೋ!! ನಟಿ ರಮ್ಯ ತೀವ್ರ ಅಸಮಾಧಾನದಿಂದ ಹೀಗೆಲ್ಲಾ ಹೇಳಿದ್ದೇಕೆ??

ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಸಕ್ರಿಯ ರಾಜಕಾರಣದಿಂದ ಹಾಗೂ ಸಿನಿಮಾರಂಗದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ನಟಿ ರಮ್ಯಾ ಅವರು ಸಿನಿಮಾ ರಂಗದ ಕುರಿತಾಗಿ ಒಂದಷ್ಟು ವಿಚಾರಗಳನ್ನು ಆಗಾಗ ಹಂಚಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಅವರು ಸಿನಿಮಾರಂಗದ ಕೆಲವೊಂದು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ಇರುವಂತಹ ಲಿಂಗ ತಾರತಮ್ಯದ ವಿಚಾರವಾಗಿ ಮಾತನಾಡಿದ್ದಾರೆ. ಈ ವಿಚಾರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಟಿ ರಮ್ಯಾ […]

Continue Reading

ಸುಳ್ಳು ಸುದ್ದಿ ಹರಡಿದವರ ಬಾಯಿಗೆ ಬೀಗ ಜಡಿದ ನಟಿ ರಮ್ಯಾ: ಆ ಹುಡುಗ ಯಾರೆಂದು ರಿವೀಲ್ ಮಾಡಿಯೇ ಬಿಟ್ಟರು

ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಹುಡುಗನೊಬ್ಬನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ಈ ಫೋಟೋ ಅವರ ಫ್ಯಾನ್ ಪೇಜುಗಳಲ್ಲಿ ಕೂಡಾ ಹಂಚಿಕೊಳ್ಳಲ್ಪಟ್ಟು ಅದು ಸಾಕಷ್ಟು ಸುದ್ದಿಯಾಯಿತು. ನಟಿ ರಮ್ಯಾ ಅವರು ಅಷ್ಟೊಂದು ಆತ್ಮೀಯವಾಗಿ ಆ ಹುಡುಗನ ಜೊತೆ ಇರುವುದನ್ನು ಕಂಡು ಸಾಕಷ್ಟು ಗಾಸಿಪ್ ಗಳು ಎದ್ದವು. ಆ ಹುಡುಗ ಯಾರು? ಎಂದು ತಿಳಿದುಕೊಳ್ಳುವ ಕುತೂಹಲವನ್ನು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದರು. ಅನೇಕರು […]

Continue Reading

ಹಿಜಬ್-ಕೇಸರಿ ಸಂಘರ್ಷ: ಮೌನ ಮುರಿದ ನಟಿ ರಮ್ಯ ವೀಡಿಯೋ ಶೇರ್ ಮಾಡಿ ಹೇಳಿದ್ದೇನು?

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದಲೂ ಸಹಾ ಹಿಜಬ್ ಹಾಗೂ ಕೇಸರಿ ಶಾಲೂ ನಡುವಿನ ಸಂ ಘ ರ್ಷ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅಲ್ಲದೇ ಈ ವಿಷಯ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಸುದ್ದಿಯಾಗಿದೆ‌. ರಾಜ್ಯದಲ್ಲಿ ಈ ವಿಚಾರವಾಗಿ ನಡೆಯುತ್ತಿರುವ ಸಂ ಘ ರ್ಷ ದ ನಡುವೆಯೇ ಹೈಕೋರ್ಟ್ ನಲ್ಲಿ ಸಹಾ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ರಾಜ್ಯದಲ್ಲಿ ಮೂರು ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ವಿಷಯದ ಬಗ್ಗೆ ನಟಿ ರಮ್ಯ […]

Continue Reading

ಕೋಟಿಗೊಬ್ಬ 3 ಟ್ರೈಲರ್ ನೋಡಿ ಸುದೀಪ್ ವಯಸ್ಸನ್ನು ಅನುಮಾನಿಸಿದ ಮೋಹಕ ತಾರೆ ರಮ್ಯ

ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ರಾಜಕೀಯದಿಂದ ಕೂಡಾ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ನಟಿ ರಮ್ಯಾ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ತಾನು ಸಿನಿಮಾ ಸಮಾರಂಭ ಅಥವಾ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಆದರೆ ಸಿನಿಮಾ ಗಳ ಬಗ್ಗೆ ಹಾಗೂ ಸಿನಿಮಾ ಆಗು ಹೋಗುಗಳನ್ನು ಗಮನಿಸುತ್ತಲೇ ಇರುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಗಮನಿಸುತ್ತಾ ಇರುತ್ತಾರೆ. ರಮ್ಯ ಅವರು ತಮಗೆ ಇಷ್ಟವಾಗುವ ಸಿನಿಮಾ ಗಳು, ಸಿನಿಮಾ ಪೋಸ್ಟರ್ ಗಳ […]

Continue Reading

ನನಗೆ ಸೌಂದರ್ಯಕ್ಕಿಂತ ಆರೋಗ್ಯಾನೇ ಮುಖ್ಯ, ಆರೋಗ್ಯ ಇಲ್ಲದ ಜೀವನದ ಪ್ರಯೋಜನ ಏನು? ನಟಿ ರಮ್ಯ

ಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಯಲ್ಲಿ ಆರೋಗ್ಯವೇ ಸಂಪತ್ತು ಎಂದು, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎನ್ನುವ ಸಂದೇಶವೊಂದನ್ನು ನೀಡುತ್ತಾ ಎಲ್ಲರಿಗೂ ಕೆಲವೊಂದು ಚಿಪ್ಸ್ ಗಳನ್ನು ನೀಡುತ್ತಾ ಪೋಸ್ಟ್ ಶೇರ್ ಮಾಡಿದ್ದಾರೆ. ರಮ್ಯ ಅಗರು ತಮ್ಮ ಪೋಸ್ಟ್ ನಲ್ಲಿ ಆರೋಗ್ಯವೇ ಇಲ್ಲದಿದ್ದರೆ ಜೀವನದ ಪ್ರಯೋಜನವೇನು? ಎಂದು ಪ್ರಶ್ನೆ ಮಾಡುತ್ತಾ ಆರೋಗ್ಯದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ರಮ್ಯ […]

Continue Reading