ಕೊನೆಗೂ ಮಂಡಿಯೂರಿದ ಮಿ.ಪರ್ಫೆಕ್ಟ್: ಸಿನಿಮಾ ರಿಲೀಸ್ ಗೆ ಮುನ್ನ ಕ್ಷಮೆಯಾಚಿಸಿದ ಅಮೀರ್ ಖಾನ್

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲಕ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ತೆಲುಗು ಚಿತ್ರರಂಗದ ಯುವ ಸ್ಟಾರ್ ನಟ ನಾಗಚೈತನ್ಯ ಈ ಸಿನಿಮಾದ ಪ್ರಮುಖ ಪಾತ್ರವೊಂದರ ಮೂಲಕ ಬಾಲಿವುಡ್ ಗೆ ಪ್ರವೇಶ ನೀಡುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ […]

Continue Reading

” ಅವರಿಂದ ಬಹಳ ಅವಮಾನ ಆಗ್ತಿತ್ತು”- ಸಿನಿಮಾ ಪ್ರಚಾರದ ವೇಳೆ ಕಣ್ಣೀರು ಹಾಕಿದ ನಟ ಅಮೀರ್ ಖಾನ್: ಇಷ್ಟಕ್ಕೂ ಅವಮಾನ ಮಾಡಿದ್ಯಾರು?

ಬಾಲಿವುಡ್ ನ ಸ್ಟಾರ್ ಹೀರೋಗಳ ಹೆಸರು ಬಂದಾಗ ಟಾಪ್ ಲಿಸ್ಟ್ ನಲ್ಲಿ ಕಾಣುವ ನಟರಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಕೂಡಾ ಸೇರಿದ್ದಾರೆ. ಬಾಲಿವುಡ್ ನಲ್ಲಿ ಆಮೀರ್ ಖಾನ್ ಎಂದರೆ ಒಂದು ವಿಶೇಷವಾದ ಕ್ರೇಜ್ ಇದೆ. ವಿಭಿನ್ನವಾದ ಕಥೆಗಳೊಂದಿಗೆ, ವಿಶೇಷವಾದ ಗೆಟಪ್ ನೊಂದಿಗೆ ಪ್ರೇಕ್ಷಕರ ಮುಂದೆ ಬರುವ ಈ ನಟನ ಸಿನಿಮಾವನ್ನು ನೋಡಲು ದೊಡ್ಡ ಅಭಿಮಾನಿಗಳ ಬಳಗವೇ ಇದೆ ಎನ್ನುವುದು ಸಹಾ ನಿಜ. ಅಮೀರ್ ಖಾನ್ ಸಿನಿಮಾ ಎಂದರೆ ಸುಲಭವಾಗಿ ನೂರು ಕೋಟಿ ಗಳಿಸುತ್ತದೆ […]

Continue Reading

ಬೇರೆಯವರ ಸೆ ಕ್ಸ್ ಲೈಫ್ ಬಗ್ಗೆ ಕರಣ್ ಗೆ ಏಕೆ ಇಷ್ಟು ಆಸಕ್ತಿ? ಶೋ ನಲ್ಲೇ ಟಾಂಗ್ ನೀಡಿದ ಅಮೀರ್ ಖಾನ್

ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾಗೂ ಟಿವಿ ಶೋ ಗಳ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್. ಇವರು ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಮಾತ್ರವೇ ಅಲ್ಲದೇ ಚರ್ಚೆಗಳಿಗೂ ಕಾರಣವಾಗಿರುವ ಶೋ ಆಗಿದೆ. ಇದಕ್ಕೆ ಪ್ರಮುಖ ಕಾರಣ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸುವ ಸೆಲೆಬ್ರಿಟಿಗಳ ಖಾಸಗಿ ವಿಶೇಷವಾಗಿ ಅವರ ಲೈಂ ಗಿ ಕ ಜೀವನದ ಕುರಿತಾದ ಪ್ರಶ್ನೆಗಳನ್ನು ಕೇಳುವುದೇ ಆಗಿದೆ‌. ಇದಕ್ಕೆ ಉತ್ತರ ನೀಡುವ ಸೆಲೆಬ್ರಿಟಿಗಳು ಅನಂತರ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ […]

Continue Reading

ಬಿಕಿನಿ ಧರಿಸಿ ಬರ್ತಡೇ: ಮಿ.ಪರ್ಫೆಕ್ಟ್ ಪುತ್ರಿಯ ಫೋಟೋ ನೋಡಿದ ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ಶಾಕಿಂಗ್!!

ಬಾಲಿವುಡ್ ಸ್ಟಾರ್ ನಟ ಹಾಗೂ ನಟಿಯರ ಮಕ್ಕಳಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇಡದೇ ಹೋದರೂ ಸಹ ದೊಡ್ಡ ಮಟ್ಟದ ಅಭಿಮಾನಿಗಳು ಹಾಗೂ ಹಿಂಬಾಲಕರು ಇರುವುದು ಸಾಮಾನ್ಯದ ವಿಷಯವಾಗಿದೆ. ಸ್ಟಾರ್ ಕಿಡ್ ಗಳ ಬಗ್ಗೆ ಸಹಜವಾಗಿಯೇ ಜನರು ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದಲೇ ನಟ-ನಟಿಯರ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಷ್ಟೇ ಜನಪ್ರಿಯತೆಯನ್ನು ಪಡೆದು ಮಿಂಚುತ್ತಾರೆ. ಹೀಗೆ ಜನಪ್ರಿಯತೆಯನ್ನು ಪಡೆದ ಸ್ಟಾರ್ ಕಿಡ್ ಗಳಳ ಸಾಲಿನಲ್ಲಿ ಇರಾ ಖಾನ್ ಕೂಡಾ ಸೇರಿದ್ದಾರೆ. ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ […]

Continue Reading

ಕೆಜಿಎಫ್-2 ಜೊತೆ ಸ್ಪರ್ಧೆಗಿಳಿಯಲು ಹಿಂದೇಟು ಹಾಕಿದ ಅಮೀರ್ ಖಾನ್: ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಮುಂದಕ್ಕೆ!!

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಮಾಡಿದ ಸದ್ದು ಇನ್ನೂ ಜನ ಮರೆತಿಲ್ಲ. ದಕ್ಷಿಣದ ಸಿನಿಮಾಗಳ ಕಡೆ ಅದರಲ್ಲೂ ಸ್ಯಾಂಡಲ್ವುಡ್ ಕಡೆಗೆ ಭಾರತೀಯ ಸಿನಿಮಾ ರಂಗ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾಕ್ಕೆ ಸೆಡ್ಡು ಹೊಡೆದು ಬಾಲಿವುಡ್ ನಲ್ಲೂ ಸಹಾ ಕಮಾಲ್ ಮಾಡಿದ್ದ ರಾಖಿ ಬಾಯ್ ಗೆ ಫಿಧಾ ಆದವರು ಅದೆಷ್ಟೋ ಮಂದಿ. ಕೆಜಿಎಫ್ ಮಾಡಿದ ಜಾದೂ ಕೆಜಿಎಫ್-2 […]

Continue Reading

3ನೇ ಮದುವೆಗೆ ಸಜ್ಜಾದ ಮಿ.ಪರ್ಫೆಕ್ಟ್ ಆಮೀರ್ ಖಾನ್: ಅವರ 3 ನೇ ಹೆಂಡತಿ ಆಗೋದು ಇವರೇ ನೋಡಿ

ಬಾಲಿವುಡ್ ಎಂದೊಡನೆ ಅಲ್ಲಿ ಖಾನ್ ತ್ರಯರ ಅಬ್ಬರ ಮೊದಲಿನಿಂದಲೂ ಇರುವ ವಿಷಯ ತಿಳಿದೇ ಇದೆ. ಸಲ್ಮಾನ್ ಖಾನ್, ಶಾರೂಖ್ ಖಾನ್ ಹಾಗೂ ಅಮೀರ್ ಖಾನ್ ಬಾಲಿವುಡ್ ನಲ್ಲಿ ದಿಗ್ಗಜ ನಟರೆನಿಸಿಕೊಂಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಇನ್ನೂ ಅವಿವಾಹಿತರಾಗಿಯೇ ಉಳಿದು ಹೋದರೆ, ಶಾರೂಖ್ ಖಾನ್ ಗೌರಿ ಖಾನ್ ಹಾಗೂ ಮಕ್ಕಳ ಜೊತೆ ನೆಮ್ಮದಿಯ ಸಂಸಾರ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಮತ್ತೋರ್ವ ಖಾನ್ ಅಮೀರ್ ಖಾನ್ ತನ್ನ ಮದುವೆಗಳಿಂದಲೇ ದೊಡ್ಡ ಸದ್ದು ಮಾಡಿರುವುದು ಗೊತ್ತಿರುವ ವಿಷಯವೇ ಆಗಿದೆ. ಅಮೀರ್ ಖಾನ್ […]

Continue Reading

ಅಣ್ಣ ಅಮೀರ್ ಖಾನ್ ನನ್ನೊಂದಿಗೆ ನಡೆದುಕೊಂಡ ರೀತಿ ಇಂದಿಗೂ ಭಯ ಹುಟ್ಟಿಸುತ್ತದೆ: ಫೈಸಲ್ ಖಾನ್

ಬಾಲಿವುಡ್ ಸಿನಿಮಾ ರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎನ್ನುವ ಖ್ಯಾತಿಯನ್ನು ಪಡೆದಿರುವ ನಟ ಅಮೀರ್ ಖಾನ್ ಅವರ ಕಿರಿಯ ಸಹೋದರ, ನಟ ಹಾಗೂ ನಿರ್ದೇಶಕ ಆಗಿರುವಂತಹ ಫೈಸಲ್ ಖಾನ್ ನವ ಭಾರತ್ ಟೈಮ್ಸ್ ಗೆ ನೀಡಿರುವ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲವೊಂದು ಸಂವೇದನಾಶೀಲ ವಿಷಯಗಳನ್ನು ಹಂಚಿಕೊಂಡಿದ್ದು, ತಮ್ಮ ಸಹೋದರ ಅಮೀರ್ ಖಾನ್ ತನ್ನ ಜೊತೆ ಹೇಗೆ ವರ್ತಿಸಿದ್ದರು ಎನ್ನುವ ವಿಷಯಗಳನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ. ಹೇಗೆ ತಮ್ಮ ಸಹೋದರ ತನ್ನಿಂದ ಸಿಗ್ನೇಚರ್ ರೈಟ್ಸ್ ನೀಡುವಂತೆ ಒತ್ತಾಯಿಸಿದ್ದರು, ತಾನು ಅದಕ್ಕೆ […]

Continue Reading

“ಶ್ರೀದೇವಿ ಜೊತೆ ನಾನು ಸುತಾರಾಂ ನಟಿಸಿಲ್ಲ” ಎಂದಿದ್ದ ಬಾಲಿವುಡ್ ನಟ:ಆ ನಟ ಯಾರು? ಹಾಗೆನ್ನಲು ಕಾರಣವೇನು?

ಭಾರತೀಯ ಸಿನಿಮಾರಂಗದ ಮೊಟ್ಟಮೊದಲ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡ ನಟಿ ಎಂದರೆ ಅದು ದಿವಂಗತ ನಟಿ ಶ್ರೀದೇವಿ ಅವರು. ನಟಿ ಶ್ರೀದೇವಿ ಬಹುಭಾಷಾ ತಾರೆಯಾಗಿ ತನ್ನದೇ ಆದಂತಹ ವರ್ಚಸ್ಸನ್ನು ಭಾರತೀಯ ಚಿತ್ರರಂಗದಲ್ಲಿ ಉಳಿಸಿ ಹೋಗಿರುವ ಅದ್ಭುತ ಹಾಗೂ ಸೂಪರ್ ಸ್ಟಾರ್ ನಟಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರು ಶ್ರೀದೇವಿ ಅವರ ಜೊತೆ ನಾಯಕರಾಗಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಟ ವೆಂಕಟೇಶ್, ನಾಗಾರ್ಜುನ, ಇನ್ನು ಹಿರಿಯ ನಟರಾದ ಎನ್ ಟಿ ರಾಮರಾವ್ ,‌ನಾಗೇಶ್ವರ ರಾವ್, ಶೋಭನ್ […]

Continue Reading