Samantha: ನಾಗಚೈತನ್ಯ ಮದುವೆ, ನೊಂದುಕೊಂಡ ಸಮಂತಾ, ಗುರುತೇ ಸಿಗದಷ್ಟು ಬದಲಾದ ನಟಿ, ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Samantha: ನಟಿ ಸಮಂತಾ (Samantha) ರುತ್ ಪ್ರಭು ಇತ್ತೀಚಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಸದಾ ತನ್ನ ಅಂದ, ನಗು, ಗ್ಲಾಮರಸ್ ಲುಕ್ ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದ ಸಮಂತಾ ಅವರನ್ನು ಮುಂಬೈನಲ್ಲಿ ನೋಡಿದವರು ಶಾಕ್ ಆಗಿದ್ದಾರೆ. ಸಮಂತಾ ಲುಕ್ ನಲ್ಲಿ ಬಹಳ ದೊಡ್ಡ ಬದಲಾವಣೆ ಕಂಡಿದೆ. ನಟಿಯ ಮುಖದಲ್ಲಿ ಮೊದಲಿನಂತೆ ಚಾರ್ಮ ಇಲ್ಲ ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ.

ಸಮಂತಾ ಮೊದಲಿಗಿಂತ ತೆಳ್ಳಗಾಗಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಮಂತಾ ಯಾವುದೋ ವಿಚಾರವನ್ನ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದಾರೆ. ಅದಕ್ಕೆ ಅವರು ಹೀಗಾಗಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸಮಂತಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.‌

ನಿದ್ದೆ ಇಲ್ಲದೇ ಮುಖವೆಲ್ಲಾ ಕಳೆಗುಂದಿದ ಹಾಗಿದೆ. ನಾಗಚೈತನ್ಯ (Nagachaitanya) ಮತ್ತು ಶೋಭಿತಾ ಧೂಳಿಪಾಳ (Shobhita Dhulipala) ನಿಶ್ಚಿತಾರ್ಥ ಮತ್ತು ಮದುವೆಯ ವಿಚಾರದಿಂದ ನಟಿ ಬೇಸರವನ್ನು ಮಾಡಿಕೊಂಡಿರುವ ಹಾಗಿದೆ ಎಂದು ಸಹಾ ಅಭಿಮಾನಿಗಳು ಹೇಳುತ್ತಿದ್ದಾರೆ.

ನಟಿ ನಾಗಚೈತನ್ಯ ಮದುವೆಯ ವಿಚಾರ ಕೇಳಿ ದುಃಖಿತರಾಗಿರಬಹುದೇ ಎನ್ನುವ ಅನುಮಾನ ಅನೇಕರಿಗೆ ಮೂಡಿದೆ. ಇನ್ನೂ ಕೆಲವರು ಸಮಂತಾ ಆಗಾಗ ಸರ್ಜರಿಗೆ ಒಳಗಾಗಿರುವುದರಿಂದ ಅವರ ಮುಖದಲ್ಲಿ ಮೊದಲಿನಂತ ಚಾರ್ಮ್ ಇಲ್ಲ ಎಂದೂ ಹೇಳಲಾಗುತ್ತಿದೆ.

Seethal Thampi: ಸೆಟ್ ನಲ್ಲಿ ಗಾಯ, 5 ಕೋಟಿ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ನಟಿ, ನಡೆದಿದ್ದೇನು?

Leave a Comment