Amala Paul: ಪತಿಗೆ ಲಿಪ್ ಲಾಕ್ ಮಾಡ್ತಾ ಮಗನ ಮುಖ ರಿವೀಲ್ ಮಾಡಿದ ಹೆಬ್ಬುಲಿ ನಟಿ, ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Amala Paul : ಹೆಬ್ಬುಲಿ’ (Hebbuli) ನಟಿ, ದಕ್ಷಿಣದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಅಮಲಾ ಪೌಲ್ (Amala Paul)ತಮ್ಮ ಎಲ್ಲಾ ಅಭಿಮಾನಿಗಳಿಗೆ ಒಂದು ಶುಭ ಸುದ್ದಿಯನ್ನು ನೀಡಿದ್ದಾರೆ. ಓಣಂ ಹಬ್ಬದಂದು ನಟಿ ತಮ್ಮ ಮುದ್ದು ಮಗನ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

ನಟಿ ಅಮಲಾ ಪೌಲ್ ತಮ್ಮ ಮುದ್ದಾದ ಮಗನ ಸುಂದರ ಫೋಟೋವನ್ನುಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. ನಟಿ ಹೊಸ
ಫೋಟೋ ಶೂಟ್‌ ಮಾಡಿಸಿದ್ದು, ಪತಿ ಹಾಗೂ ಮಗನೊಡನೆ ದೋಣಿಯಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಇನ್ನೊಂದು ಫೋಟೋದಲ್ಲಿ ಮಗನನ್ನು ಹಿಡಿದುಕೊಂಡ ನಟಿಯು ತಮ್ಮ ಪತಿ ಜೊತೆ ಲಿಪ್‌ಲಾಕ್ ಮಾಡಿದ್ದಾರೆ. ಕೊನೆಗೂ ಮಗನ ಫೋಟೋವನ್ನು ನಟಿ ರಿವೀಲ್ ಮಾಡಿದ್ದಕ್ಕೆ ಫ್ಯಾನ್ಸ್ ಖುಷಿಯಿಂದ ಕಾಮೆಂಟ್ ಗಳನ್ನು ಮಾಡುತ್ತಾ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.‌

ನಟಿ ಅಮಲಾ ಪೌಲ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿಯಾಗಿರುವ ಜಗತ್ ದೇಸಾಯಿ (Jagat Desai) ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಇದೇ ವರ್ಷ ಜೂನ್ 11ರಂದು ನಟಿ ಗಂಡು ಮಗುವಿನ ತಾಯಿಯಾದರು.

Bigg Boss: ಬಿಗ್ ಬಾಸ್ ಮನೆ ಬಾತ್ರೂಮ್ ತೊಳಿಬೇಕಾ? 4 ಸಲ ಆಫರ್ ರಿಜೆಕ್ಟ್ ಮಾಡಿದ ಸ್ಟಾರ್ ನಟನ ಪತ್ನಿ

Leave a Comment