ಸೀರೆಯುಟ್ಟು ಮಿಂಚಿದ Jyothi Rai, ಮೈಮಾಟ ಮತ್ತೇರಿಸುತ್ತಿದೆ ಎಂದ ಫ್ಯಾನ್ಸ್, ಅಂದ ನೋಡಿ ನಿದ್ದೆಗೆಟ್ಟ ಪಡ್ಡೆಗಳು

Written by Soma Shekar

Published on:

---Join Our Channel---

Jyothi Rai : ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಸೀರೆಯುಟ್ಟು ಗೌರಮ್ಮನ ಹಾಗೆ ಕಾಣಿಸಿಕೊಂಡಿದ್ದ ಜ್ಯೋತಿ ರೈ (Jyothi Rai) ಅವರ ಇಂದಿನ ಲುಕ್ ನೋಡಿದಾಗ ಇವರು ಅವರೇನಾ ಅಂತ ಒಂದು ಕ್ಷಣ ಅಚ್ಚರಿ ಪಡುವಷ್ಟು ಅವರು ಬದಲಾಗಿ ಹೋಗಿದ್ದಾರೆ. ಈಗ ಜ್ಯೋತಿ ರೈ ಅಂದ್ರೆ ಕಣ್ಮುಂದೆ ಬರೋದು ಸಿಕ್ಕಾಪಟ್ಟೆ ಹಾಟ್ ಮತ್ತು ಬೋಲ್ಡ್ ನಟಿ.‌

ತೆಲುಗಿನ ಯುವ ನಿರ್ದೇಶಕ ಸುಕು ಪೂರ್ವಜ್ (Suku Purvaj) ಜೊತೆ ಎರಡನೇ ಮದುವೆ ವಿಚಾರವಾಗಿ ನಟಿ ಸುದ್ದಿಯಾಗಿದ್ದೇ ಹೆಚ್ಚು. ಈಗ ತೆಲುಗಿನ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ‌

ವೆಬ್ ಸೀರೀಸ್ ಗಾಗಿ (web series) ತುಂಬಾನೆ ಬೋಲ್ಡ್ ಅವತಾರ ಎತ್ತಿದ್ದಾರೆ. ಇವೆಲ್ಲವುಗಳ ನಡುವೆ ನಟಿ ಸೀರೆಯುಟ್ಟು ಅಭಿಮಾ‌ನಿಗಳು ಮತ್ತು ಪಡ್ಡೆಗಳಿಗೆ ಮತ್ತೇರಿಸಿದ್ದಾರೆ. ಸೀರೆಯಲ್ಲಿ ನಟಿಯ ಅಂದ ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಜ್ಯೋತಿ ರೈ ಅವರು ಪ್ರಸ್ತುತ ತಮ್ಮ ಪತಿ ಪೂರ್ವಜ್ ನಿರ್ದೇಶನದ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಐದು ಶೇಡ್ ನ‌ ಪಾತ್ರದಲ್ಲಿ ನಟಿಸುತ್ತಿದ್ದು,  ಮುಂದಿನ ವರ್ಷ ರಿಲೀಸ್ ಆಗಲಿದೆ.

ತೆಲುಗು ಮಾತ್ರವೇ ಅಲ್ಲದೇ ನಟಿ ಪ್ರಸ್ತುತ ಕನ್ನಡ, ಹಿಂದಿ, ಮಲಯಾಳಂನಲ್ಲೂ ಒಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟಿಯ ಹೊಸ ಪೋಟೋ ಗಳು ವೈರಲ್ ಆಗಿದ್ದು, ಮೆಚ್ಚುಗೆಗಳು ಸಾಗರದಂತೆ‌ ಹರಿದು ಬರುತ್ತಿದೆ.

Bigg Boss ಮನೆಯಲ್ಲಿ ಘರ್ಜಿಸುತ್ತಿರೋ Lawyer Jagadish ಅಸಲಿ ಲಾಯರ್ ಅಲ್ವಂತೆ, ರಹಸ್ಯ ಬಯಲು ಮಾಡಿದ ಮಾಜಿ ಬಿಗ್ ಬಾಸ್ ಸ್ಪರ್ಧಿ

Leave a Comment