ಧರ್ಮ ಕೀರ್ತಿಯನ್ನು Bigg Boss ಮನೆಯ ಹೇಡಿ ಎಂದ ಧನರಾಜ್ ಗೆ ಖಡಕ್ ತಿರುಗೇಟು ಕೊಟ್ಟ ಧರ್ಮ

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಮನೆಯಲ್ಲಿ ಆಟ ದಿನದಿಂದ ದಿನಕ್ಕೆ ಇನ್ನಷ್ಟು ಮತ್ತಷ್ಟು ಚರ್ಚೆಗಳಿಗೆ ಕಾರಣವಾಗುತ್ತಿದೆ. ಈಗ ಬಿಗ್ ಮನೆ ಎರಡು ರಾಜಕೀಯ ಪಕ್ಷಗಳಾಗಿ ವಿಭಜಿಸಲಾಗಿದೆ. ಇವೆಲ್ಲವುಗಳ ನಡುವೆ ಪ್ರಮುಖ ಜರ್ನಲಿಸ್ಟ್ ರಾಧಾ ಹಿರೇಗೌಡರ್ (Radha Hiregoudar) ಅವರು ಮನೆಗೆ ಎಂಟ್ರಿಯನ್ನು ನೀಡಿದ್ದಾರೆ.

ರಾಧಾ ಹಿರೇಗೌಡರ್ ಅವರು ಎರಡು ಪಾರ್ಟಿಗಳವರನ್ನು ಒಂದಷ್ಟು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹೇಡಿ ಯಾರೆಂದು ಕೇಳಿದ ಪ್ರಶ್ನೆಗೆ ಧನರಾಜ್ (Dhanaraj) ಧರ್ಮ ಕೀರ್ತಿ ಅವರ ಹೆಸರನ್ನು ಹೇಳಿ ದೊಡ್ಡ ಶಾಕ್ ನೀಡಿದ್ದಾರೆ. ಅವರು ಯಾವುದೇ ವಿಷಯಕ್ಕೂ ದನಿ ಎತ್ತಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ರಾಧಾ ಅವರು ಹಾಗಾದರೆ ತಮ್ಮ ಪರವಾಗಿ ತಾವೇ ದನಿ ಎತ್ತದ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದು, ಇದನ್ನೆಲ್ಲಾ ಕೇಳಿಸಿಕೊಂಡ ಧರ್ಮ (Dharma Keerti) ಅವರು ಈ ಬಗ್ಗೆ ತಮ್ಮ ಖಡಕ್ ತಿರುಗೇಟನ್ನು ಧನರಾಜ್ ಅವರಿಗೆ ನೀಡಿದ್ದಾರೆ.

ಒಬ್ರು ನಾಮಿನೇಟ್ ಮಾಡಿದ್ರು ಅಂತ ಹೆದ್ರುಕೊಂಡ ಸಾಯೋನಲ್ಲ ನಾನು. ಮಾನಸ ಅವರ ಬಗ್ಗೆ ಒಬ್ರು ಕೆಟ್ಟದಾಗಿ ಮಾತಾಡಿದಾಗ ಮೊದಲು ದನಿ ಎತ್ತಿದ್ದು ನಾನೇ, ಅಯ್ಯೋ ಜಗಳ ಅಂತ ಓಡೋಗಿ ಬಚ್ಚಿಟ್ಕೋ ಅಂತ ಹೇಳಿದ್ದೀನಾ? ಅದು ಹೇಡಿತನ ಅಂತ ಧನರಾಜ್ ಗೆ ಪ್ರತ್ಯುತ್ತರ ನೀಡಿದ್ದಾರೆ.

Prabhas: ಅನುಷ್ಕಾ ಶೆಟ್ಟಿ ತೊಟ್ಟಿದ್ದ ಬಿಕಿನಿ ಬಗ್ಗೆ ಪ್ರಭಾಸ್ ಮಾತು, ಆ ಮಾತನ್ನ ಕೇಳಿ ಪ್ರತಿಯೊಬ್ಬರಿಗೂ ಶಾಕ್ ಆಗಿತ್ತು

Leave a Comment